5 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿಯಲ್ಲಿ ವರ್ಷಕ್ಕೆ 50 ಲಕ್ಷ ವಹಿವಾಟು ಮಾಡುತ್ತಿರುವ ರೈತ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ರೈತರು ಒಂದೇ ಬೆಳೆಯನ್ನು ಬೆಳೆಯುವ ಮೂಲಕ ಅಧಿಕ ಲಾಭ ಪಡೆಯಲು ಸಾಧ್ಯವಿಲ್ಲ ಬದಲಾಗಿ ಜಮೀನಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ್ಣು ತರಕಾರಿ ಹೈನುಗಾರಿಕೆ ಮುಂತಾದ ಕೃತಿ ಚಟುವಿಕೆಯಿಂದಾಗಿ ಹೆಚ್ಚು ಆದಾಯ ಪಡೆಯಬಹುದು ಹಾಗೆಯೇ ವರ್ಷದ ಅಷ್ಟು ದಿನವೂ ಆದಾಯ ಬರುತ್ತದೆ ಕೃಷಿ ಜೊತೆಗೆ ಮೌಲ್ಯಾಧಾರಿತ ಕೃಷಿಯನ್ನು ಮಾಡುವುದರಿಂದ ಕೃಷಿಯಲ್ಲಿ ಸಹ ಪ್ರಗತಿಯನ್ನು ಕಾಣಬಹುದು

ಹಾಗೆಯೇ ಅಧಿಕ ಇಳುವರಿಯನ್ನು ಪಡೆಯಬಹುದು ಅಧಿಕ ಬಂಡವಾಳ ಹೂಡುವ ಮೂಲಕ ಹೆಚ್ಚು ಇಳುವರಿಯನ್ನು ಪಡೆಯಬಹುದು ಸೂಕ್ತವಾದ ಮಿಶ್ರ ಬೆಳೆ ಪದ್ಧತಿಗಳನ್ನು ಅನುಸರಿಸುವುದರಿಂದ ಅಧಿಕ ಲಾಭವನ್ನು ಪಡೆಯುವುದೇ ಅಲ್ಲದೆ ಮಳೆಯ ಏರುಪೇರುಗಳಿಂದಾಗಿ ಆಗಬಹುದಾದ ಬೆಳೆ ಹಾನಿಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ನಾವು ಈ ಲೇಖನದ ಮೂಲಕ ಒಂದೇ ಜಮೀನಿನಲ್ಲಿ ವಿವಿಧ ಬೆಳೆ ಬೆಳೆಯುವ ಬಗ್ಗೆ ತಿಳಿದುಕೊಳ್ಳೊಣ.

ನಮ್ಮ ದೇಶದಲ್ಲಿ ಅನೇಕ ಜನ ರೈತರು ಇದ್ದಾರೆ ಹಾಗೆಯ ಹೆಚ್ಚು ಮಂದಿ ರೈತರೇ ಇರುವುದರಿಂದ ಕೃಷಿಯಲ್ಲಿ ಹೆಚ್ಚಿನ ಬದಲಾವಣೆಗಳು ಸಂಭವಿಸುತ್ತಲೇ ಇರುತ್ತದೆ ಸುರೇಂದ್ರ ಎನ್ನುವ ರೈತ ಇರುವ ಆರು ಎಕರೆ ಜಮೀನಿನಲ್ಲಿ ಹದಿನಾರು ತರದ ಹಣ್ಣನ್ನು ಬೆಳೆಯುತ್ತಿದ್ದಾರೆ ಹದಿನಾರು ತರದ ತರಕಾರಿ ಹಾಗೂ ಅದರ ಜೊತೆಗೆ ಮೀನು ಸಾಕಾಣಿಕೆಯನ್ನು ಮಾಡುತ್ತಿದ್ದಾರೆ ನಾಟಿ ಕೋಳಿಯನ್ನು ಸಾಕುತ್ತಿದ್ದಾರೆ

ಹಸುವನ್ನು ಸಾಕುತ್ತಾರೆ ಒಂದು ವರ್ಷದಲ್ಲಿ ನಲವತ್ತರಿಂದ ಐವತ್ತು ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ ಸಮಗ್ರ ಕೃಷಿಯಲ್ಲಿ ಹೆಚ್ಚಿನ ಆದಾಯವನ್ನು ಗಳಿಸಬಹುದು ಸುರೇಂದ್ರ ಅವರು ಸೀಬೆ ಗಿಡದ ಕೆಳಗೆ ಕೊತ್ತುಂಬರಿ ಬೀಟ್ರೂಟ್ ಬೆಳೆಯುತ್ತಿದ್ದಾರೆ ಈರುಳ್ಳಿಯನ್ನು ಬೆಳೆಯುತ್ತಿದ್ದಾರೆ ಕೃಷಿಯಲ್ಲಿ ಒಂದು ಬೆಳೆಗೆ ಡಿಪೆಂಡ್ ಆಗದೆ ಎಲ್ಲಾ ತರದ ಬೆಳೆಯನ್ನು ಬೆಳೆಯುದರಿಂದ ಹೆಚ್ಚಿನ ಲಾಭ ಗಳಿಸಬಹುದು ಈ ತರ ಮಿಶ್ರ ಬೆಳೆಯನ್ನು ಬೆಳೆಯುದರಿಂದ ವರ್ಷ ಪೂರ್ತಿ ಆದಾಯವನ್ನು ಪಡೆಯಬಹುದು .

ಸುರೇಂದ್ರ ಅವರು ಫ್ಯಾಷನ್ ಫ್ರೂಟ್ ಅನ್ನು ಅವರ ಸ್ನೇಹಿತ ಆದಿಲ್ ಎನ್ನುವರಿಂದ ಗಿಡವನ್ನು ತರಿಸಿಕೊಂಡು ನೆಟ್ಟರು ಒಂದುವರೆ ವರ್ಷಕ್ಕೆ ಬೆಳೆ ಬರುವತದ್ದು ಈ ಹಣ್ಣಿನ ಬೆಳೆಯಿಂದ ನೆರಳಾಗುತ್ತದೆ ಮೊದಲು ರೈತರು ಇರುವ ಜಮೀನಿನಲ್ಲಿ ಏನೇನು ಬೆಳೆಯಬೇಕು ಎನ್ನುವ ಪ್ಲಾನ್ ಇರಬೇಕು ಫ್ಯಾಶನ್ ಫ್ರೂಟ್ಒಂದು ಕೆಜಿಗೆ ಎಂಬತ್ತು ರೂಪಾಯಿ ಯಂತೆ ಮಾರಾಟ ವಾಗುತ್ತದೆ ಹಾಗೆಯೇ ಫ್ಯಾಶನ್ ಫ್ರೂಟ್ ಪ್ಲಲ್ಪ ಅನ್ನು ಮಾರಾಟ ಮಾಡುವುದರಿಂದ ಆರು ನೂರು ರೂಪಾಯಿಯ ಮೌಲ್ಯ ಇರುತ್ತದೆ

ಇವರ ಆರು ಎಕರೆ ಜಾಮೀನಿನಲ್ಲಿ ಮೂರು ವರೆ ಎಕರೆ ಭೂಮಿಯಲ್ಲಿ ತೈವಾನ್ ಸೀಬೆಯನ್ನು ಬೆಳೆಯುತ್ತಿದ್ದಾರೆ ಅದರಲ್ಲಿ ಬಿಳಿ ಬಣ್ಣ ಹಾಗೂ ಗುಲಾಬಿ ಬಣ್ಣದ ಸೀಬೆಯನ್ನು ಬೆಳೆಯುತ್ತಿದ್ದಾರೆ ಹಾಗೆಯೇ ಇವರು ವರ್ಷ ಪೂರ್ತಿ ಸೀಬೆ ಬೆಳೆಯುವ ಸೈಕೋಲಜಿಯನ್ನು ಅರ್ಥ ಮಾಡಿಕೊಂಡಿದ್ದಾರೆ ಒಂದು ಸೀಬೆ ಗಿಡಕ್ಕೆ ಐವತ್ತು ಕೇಜಿಯಸ್ಟು ಸೀಬೆ ಕಾಯಿ ಬಿಡುತ್ತದೆ ಒಂದು ಎಕರೆಗೆ ಐದು ನೂರು ಸೀಬೆ ಕಾಯಿ ಗಿಡವನ್ನು ಬೆಳೆಯ ಬಹುದು .

ಒಂದು ಎಕರೆಗೆ ಸೀಬೆ ಕಾಯಿ ಮಾರಾಟ ಮಾಡುವುದರಿಂದ ಹನ್ನೆರಡು ಲಕ್ಷ ಆದಾಯವನ್ನು ಗಳಿಸಬಹುದು ಹಾಗೆಯ ಮೂರೂವರೆ ಎಕರೆಗೆ ನಲವತ್ತೆರಡು ಲಕ್ಷ ಆದಾಯವನ್ನು ಗಳಿಸಬಹುದು ಸುರೇಂದ್ರ ಅವರು ಫ್ಯಾಶನ್ ಫ್ರೂಟ್ ಬೆಳೆಯಲು ಮುಖ್ಯ ಉದ್ದೇಶ ಎಂದರೆ ನೆರಳು ಸಿಗಲು ಬೆಳೆದಿದ್ದಾರೆ ಫ್ಯಾಶನ್ ಫ್ರೂಟ್ ಇಂದ ಒಂದು ವರೆ ಲಕ್ಷದಷ್ಟು ಆದಾಯ ಬರುತ್ತದೆ ನೇರಳೆ ಹಣ್ಣುನ್ನು ಬೆಳೆಯುತ್ತಿದ್ದಾರೆ ಹಾಗೆಯೇ ಬೆಂಡೆ ಕಾಯಿ ಟೊಮೆಟೊ ಕ್ಯಾಪ್ಸಿಕಂ ಇತ್ಯಾದಿ ತರಕಾರಿಯನ್ನು ಬೆಳೆದಿದ್ದಾರೆ

ಎಲ್ಲವೂ ಹದಿನೈದು ಇಪ್ಪತ್ತು ಕೇಜಿ ಬೆಳೆಯುವ ಹಾಗೆ ಬೆಳೆದಿದ್ದಾರೆ ಇವರು ಕಡಿಮೆ ಬೆಳೆ ಬೆಳೆದರು ವೆರೈಟಿ ಬೆಳೆಯಬೇಕು ಎಂದು ಬೆಳೆಯನ್ನು ಬೆಳೆಯುತ್ತಾರೆ ಹಾಗೆಯೇ ಹೆಚ್ಚು ಬಂಡವಾಳವನ್ನು ಹಾಕಿ ಅಧಿಕ ಲಾಭ ಪಡೆಯುತ್ತಿದ್ದಾರೆ ಬೇರೆ ಬೇರೆ ತರದ ಕೃಷಿಯಲ್ಲಿ ಆವಿಷ್ಕಾರವನ್ನು ಮಾಡಿದ್ದಾರೆ ಹಾಗೆಯೇ ಒಂದು ಒಂದು ಹನಿ ಮಳೆ ನೀರನ್ನು ವೆಸ್ಟ್ ಮಾಡುವುದಿಲ್ಲ ನಾಟಿ ಕೋಳಿಯನ್ನು ಸಾಕಿ ಮೊಟ್ಟೆಯನ್ನು ಮಾರಾಟ ಮಾಡುತ್ತಾರೆ ಹಾಗೆಯೇ ಅದರ ಹಿಕ್ಕೆಯನ್ನು ಕೃಷಿಗೆ ಬಳಸಿಕೊಳ್ಳುತ್ತಾರೆ ಈ ತರದ ಕೃಷಿಯನ್ನು ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಕೃಷಿಯಲ್ಲಿ ಒಂದೇ ತರನಾದ ಕೃಷಿಯನ್ನು ಕೈಗೊಳ್ಳುವ ಬದಲು ಮಿಶ್ರ ಬೆಳೆಯನ್ನು ಬೆಳೆಯುವ ಮೂಲಕ ಅಧಿಕ ಲಾಭ ಗಳಿಸಬಹುದು .


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *