ಪತಂಜಲಿ ಆಯುರ್ವೇದ ಕಂಪನಿಯಲ್ಲಿ ಖಾಲಿಯಿರುವ ಪುರುಷ ಹಾಗೂ ಮಹಿಳಾ ಹುದ್ದೆಗಳ ಕುರಿತು ಮಾಹಿತಿ

0 2

ನಾವು ಈ ಲೇಖನದ ಮೂಲಕ ಕಂಪನಿಗಳ ನೇಮಕಾತಿ ಬಗ್ಗೆ ತಿಳಿದುಕೊಳ್ಳಬಹುದು ಹಾಗೆಯೇ ಇದೊಂದು ಖಾಸಗಿ ಕಂಪನಿಯ ಉದ್ಯೋಗವಾಗಿದೆ ಪುರುಷ ಮತ್ತು ಮಹಿಳೆಯರು ಈ ಉದ್ಯೋಗವನ್ನು ಮಾಡಬಹುದು ಹಾಗೆಯೇ ಪತಂಜಲಿ ಆಯುರ್ವೇದ ಕಂಪನಿಯ ಉದ್ಯೋಗವಾಗಿದೆ ಈ ಹುದ್ದೆಗೆ ಸೇರಲು ಯಾವುದೇ ತರದ ಅರ್ಜಿ ಶುಲ್ಕ ಇರುವುದಿಲ್ಲ ಪಿಯುಸಿ ಡಿಪ್ಲೊಮ ಪದವಿ ಗ್ರಾಜುವೇಷನ್ ಆದವರನ್ನು ಹದಿನೆಂಟು ವರ್ಷದಿಂದ ನಲವತ್ತೈದು ವರ್ಷದ ಒಳಗೆ ಇರುವರು ಈ ಹುದ್ದೆಗೆ ಆಯ್ಕೆ ಆಗಬಹುದುಯಾವುದೇ ತರದ ಪರೀಕ್ಷೆಗಳು ಇರುವುದಿಲ್ಲ ನಾವು ಈ ಲೇಖನದ ಮೂಲಕ ಖಾಸಗಿ ಕಂಪನಿಯ ಉದ್ಯೋಗದ ಬಗ್ಗೆ ತಿಳಿದುಕೊಳ್ಳೋಣ.

ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ ಹಾಗೆಯೇ ಯಾವುದೇ ತರದ ಅರ್ಜಿ ಶುಲ್ಕ ವಿರುವುದಿಲ್ಲ ಹಾಗೆಯೇ ಯಾವುದೇ ತರದ ಪರೀಕ್ಷೆಗಳು ಇರುವುದಿಲ್ಲ ಮೂವತ್ತು ಸಾವಿರದ ವರೆಗೆ ವೇತನ ಇರುತ್ತದೆ ಹಾಗೂ ಏಜುಕೇಷನ್ ಮೇಲೆ ವೇತನ ನಿರ್ಧರಿಸಲಾಗುತ್ತದೆ ಪುರುಷ ಮತ್ತು ಮಹಿಳೆಯರು ಈ ಹುದ್ದೆಗೆ ಅಪ್ಲೈ ಮಾಡಬಹುದು ಪತಂಜಲಿ ಆಯುರ್ವೇದ ರೆಕ್ಯುಟ್ಮೆಂಟ್ ಎರಡು ಸಾವಿರದ ಇಪ್ಪತ್ತೊಂದು ಮಲ್ಟಿಪಲ್ ಪೋಸ್ಟ್ ಗಳಿಗೆ ನೇಮಕಾತಿ ನಡೆಯುತ್ತಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಇಡಿ ಭಾರತ ದಾದ್ಯಂತ ನೇಮಕಾತಿ ನಡೆಯುತ್ತಿದೆ.

ಹದಿನೆಂಟು ವರ್ಷದಿಂದ ನಲವತ್ತೈದು ವರ್ಷದ ಒಳಗೆ ಇರುವರು ಈ ಹುದ್ದೆಗೆ ಆಯ್ಕೆ ಆಗಬಹುದು ಡಿಸೆಂಬರ್ ಮೂವತ್ತೊಂದು ಎರಡು ಸಾವಿರದ ಇಪ್ಪತ್ತೊಂದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಎಸ್ಸಿ ಎಸ್ಟಿ ಯವರಿಗೆ ಐದು ವರ್ಷದ ವಯಸ್ಸಿನ ರೆಲೆಕ್ಷೇಶನ್ ಇರುತ್ತದೆ ಪಿಯುಸಿ ಡಿಪ್ಲೊಮ ಮತ್ತು ಪದವಿ ಪೋಸ್ಟ್ ಗ್ರಾಜುವೇಶನ್ ಇರುತ್ತದೆ ರೆಸುಮ್ ಅನ್ನು ಕೆರಿಯರ್ ಎಟ್ ಪತಂಜಲಿ ಆಯುರ್ವೇದ ಡಾಟ್ ಒ ಆರ್ ಜಿ ಎನ್ನುವ ಮೇಲ್ ಐಡಿ ಗೆ ಕಳುಹಿಸಬೇಕು ಹೀಗೆ ನೇಮಕಾತಿ ನಡೆಯುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

Leave A Reply

Your email address will not be published.