ಅಪ್ಪು ತರಾನೇ ಕಾಣುವ ಈ ಅವಳಿ ಮಕ್ಕಳು ನಿಜಕ್ಕೂ ಯಾರು ಗೊತ್ತಾ, ಇಲ್ಲಿದೆ ವೈರಲ್ ವೀಡಿಯೊ
ಪ್ರಪಂಚದಲ್ಲಿ ಒಬ್ಬರಂತೆ ಏಳು ಜನ ಇರುತ್ತಾರೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ ಅದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಗೊತ್ತಿಲ್ಲ ಆದರೆ ಕೆಲ ಒಬ್ಬರನ್ನು ನೋಡಿದರೆ ನಿಜ ಅನಿಸುತ್ತದೆ ಉದಾಹರಣೆಗೆ ನಟ ವಿಷ್ಣುವರ್ಧನ್ ರಾಜಕುಮಾರ್ ಶಂಕರನಾಗ್ ಅವರನ್ನು ಹೋಲುವ ಹಾಗೆ ಇದ್ದು…