ಪಲಾವ್ ಎಲೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವಂತೆ ಅಡುಗೆ ಮನೆಯಲ್ಲಿ ಇರುವ ಸಾಮಗ್ರಿ ಎಲ್ಲರ ಮನೆಯಲ್ಲೂ ಬಿರಿಯಾನಿ ಅಥವಾ ಪಲಾವ್ ಮಾಡುವಾಗ ಉಪಯೋಗಿಸುತ್ತೇವೆ. ಇದರ ಒಣಗಿದ ಎಲೆಗಳನ್ನು ಉಪಯೋಗಿಸುತೆವೆ ಆದರೆ ತಿನ್ನೋವಾಗ ಮಾತ್ರ ಆಚೆ ಎತ್ತಿ ಇಡುತ್ತೇವೆ ಇದನ್ನು ಕೆಲವರು ದಾಲ್ಚಿನ್ನಿ ಎಲೆ ಎಂದು ಕರೆಯುತ್ತಾರೆ ಇದು ಅಡುಗೆಗೆ ಮಾತ್ರವಲ್ಲದೆ ಇನ್ನೂ ಅನೇಕ ವಿಷಯಗಳಲ್ಲಿ ಉಪಯೋಗಕ್ಕೆ ಬರುತ್ತದೆ

ಪಲಾವ್ ಎಲೆಯ ಸೇವನೆಯಿಂದ ಜಠರ ಮತ್ತು ಕರುಳಿಗೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟಬಹುದು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಈ ಎಲೆಯ ಸೇವನೆಯು ರಾಮಬಾಣವಾಗಿದೆ ಮತ್ತು ಮಧುಮೇಹಿಗಳಿಗೆ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮತ್ತು ಹೃದಯವನ್ನು ಕಾಪಾಡುತ್ತದೆ ಕರುಳಿನ ಹುಣ್ಣಿಗೆ ಎಲೆಯ ಸೇವನೆ ಉತ್ತಮ ದಿನಾಲು ಎಲೆಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ನಿದ್ರಾಹೀನತೆಯನ್ನು ತಡೆಗಟ್ಟಬಹುದು ಮತ್ತು ಕ್ಯಾನ್ಸರ್ ಮತ್ತು ಕಿಡ್ನಿ ಸ್ಟೋನ್ ಗಳಂತಹ ಕಾಯಿಲೆಗಳನ್ನು ನಿಯಂತ್ರಿಸಬಹುದು ದಿನಾಲು ಸಂಜೆ ಹೊತ್ತಿನಲ್ಲಿ ದಾಲ್ಚಿನಿ ಎಲೆಗಳನ್ನು ಸುಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನಿರ್ಮಾಣವಾಗಿ ಮನದ ಒತ್ತಡವನ್ನು ನಿಯಂತ್ರಿಸಬಹುದು ಸೊಳ್ಳೆಗಳ ಕಾಟದಿಂದ ಮುಕ್ತಿಯನ್ನು ಕೂಡ ಪಡೆಯಬಹುದು.

ಇನ್ನೂ ಸಂಖ್ಯಾ ಶಾಸ್ತ್ರದಲ್ಲು ಈ ಎಲೆಯ ಉಪಯೋಗ ಇರುವುದು ಆಶ್ಚರ್ಯಕರ. ಇಂದಿನ ಲೇಖನದಲ್ಲಿ ಸಂಖ್ಯಾಶಾಸ್ತ್ರದಲ್ಲಿ ಎಲೆಯನ್ನು ಹೇಗೆ ಉಪಯೋಗಿಸುತ್ತಾರೆ ಇದರ ಲಾಭಗಳೇನು ಯಾವ ತೊಂದರೆ ನಿವಾರಿಸಲು ಉಪಯೋಗಿಸುತ್ತಾರೆ ಎಂದು ದೀಪಕ್ ಗುರೂಜಿಯವರು ತಿಳಿಸಿಕೊಡುತ್ತಾರೆ
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹಣಕಾಸಿನ ತೊಂದರೆ ಎಲ್ಲಾ ವರ್ಗದಲ್ಲೂ ಕಾಣಿಸುತ್ತದೆ ಎಷ್ಟ್ ದುಡಿದರು ಹಣ ಕೈಯಲ್ಲಿ ನಿಲ್ಲುವುದಿಲ್ಲ ಹಾಗೂ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ.

ವ್ಯಾಪಾರದಲ್ಲಿ ಕುಂದುಕೊರತೆಗಳು ಇದ್ದು ಏನು ಲಾಭವಿರುವುದಿಲ್ಲ ಇದಕ್ಕಾಗಿ ಈ ಒಂದು ಸಣ್ಣ ಪರಿಹಾರ ಮಾಡಿ ನೋಡಿ ಮೊದಲನೆಯದಾಗಿ ಒಂದು ಸ್ವಚ್ಛ ಹಾಗೂ ಯಾವುದೇ ಲೋಪವಿಲ್ಲದ ಎಲೆಯನ್ನು ತೆಗೆದು ಕೊಂಡು ಅದರಲ್ಲಿ ನಿಮಲ್ಲಿ ಎಷ್ಟು ಹಣ ಬೇಕು ಎಂದು ಬರೆಯಬೇಕು ಉದಾಹರಣೆಗೆ ನನ್ನ ಖಾತೆಯಲ್ಲಿ ಇಂದು ಒಂದು ಲಕ್ಷ ಹಣ ಇದೆ ಎಂದೂ ಹೀಗೆ ಬರೆದು ಎಲೆಯನ್ನು ಜೋಪಾನವಾಗಿ ಗಂಡಸರು ತಮ್ಮ ಪರ್ಸಿನಲ್ಲಿ ಹಾಗೆ ಹೆಂಗಸರು ತಮ್ಮ ವ್ಯಾಲೆಟ್ ಅಲ್ಲಿ ಇಟ್ಟುಕೊಂಡಿರಬೇಕು.

ಇನ್ನೂ ಎರಡನೆಯದು ಅತಿ ಸುಲಭವಾದ ಪರಿಹಾರವೆಂದರೆ ಒಂದು ಪಲಾವ್ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಬಿಸಿನೆಸ್ ಅಭಿವೃದ್ಧಿ ಹೊಂದಬೇಕು ಎಂದು ಬರೆದು ನಂತರ ಒಂದು ಮೊಂಬತ್ತಿ ಅನ್ನು ಹೊತ್ತಿಸಿ ತಮ್ಮ ಮನೆ ಕುಲದೇವರನ್ನು ಪ್ರಾರ್ಥನೆ ಮಾಡಿ ಅದನ್ನು ಸುಟ್ಟು ಹಾಕಬೇಕು ಈ ರೀತಿ ಮಾಡುವುದರಿಂದ ತಮ್ಮ ಆಸೆ ಆಕಾಂಕ್ಷೆ ಸಿದ್ದಿಸಿಕೊಳ್ಳಬಹುದು ಎಂದು ಗುರುಗಳು ವಿವರಿಸಿದ್ದಾರೆ.

Leave a Reply

Your email address will not be published. Required fields are marked *