ಪ್ರಪಂಚದಲ್ಲಿ ಒಬ್ಬರಂತೆ ಏಳು ಜನ ಇರುತ್ತಾರೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ ಅದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಗೊತ್ತಿಲ್ಲ ಆದರೆ ಕೆಲ ಒಬ್ಬರನ್ನು ನೋಡಿದರೆ ನಿಜ ಅನಿಸುತ್ತದೆ ಉದಾಹರಣೆಗೆ ನಟ ವಿಷ್ಣುವರ್ಧನ್ ರಾಜಕುಮಾರ್ ಶಂಕರನಾಗ್ ಅವರನ್ನು ಹೋಲುವ ಹಾಗೆ ಇದ್ದು ಅವರ ಮಾತು ನಟನೆ ಅನುಕರಣೆ ಮಾಡಿದರೆ ಇನ್ನೂ ಇವರನು ಎಲ್ಲ ಜೂನಿಯರ್ ರಾಜಕುಮಾರ್ ವಿಷ್ಣುವರಧನ್ ಎಂದೇ ಪ್ರಖ್ಯಾತಿ ಹೊಂದಿದ್ದಾರೆ

ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ನಮ್ಮೆಲ್ಲ ಆಗಲಿರುವ ಪುನೀತ ರಾಜಕುಮಾರ ಅವರು ಕೂಡ ಒಬ್ಬ ಉಡುಪಿ ಸಾಲಿಗ್ರಾಮದ ಮೂಲದ ಯುವಕ ನೋಡಲು ಅಪ್ಪು ಅವರ ಹಾಗೆ ಇದ್ದು ಸಾಕಷ್ಟು ಜನರು ತಮ್ಮ ಜಾಲತಾಣದಲ್ಲಿ ಆತನ ವಿಡಿಯೋ ಅನ್ನು ಹರಿಬಿಟ್ಟಿದರು ಆತನು ಕೂಡ ಪುನೀತ ಅವರ ದೊಡ್ಡ ಅಭಿಮಾನಿ ಆಗಿದ್ದ ಪುನೀತ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈ ನಡುವೆ ತುಂಬಾನೇ ವೈರಲ್ ಆಗಿದ್ದು ವಯಸ್ಸಲ್ಲದ ವಯಸ್ಸಿನಲ್ಲಿ ಸಾವನ್ನಪ್ಪಿದ್ದು ಇಂದಿಗೂ ಅವರ ಚಿತ್ರವನ್ನು ನೋಡಿದರೆ ಅವರು ನಮ್ಮನ್ನು ಆಗಲಿದ್ದಾರೆ ಎಂದು ನಂಬಲು ಅಸಾಧ್ಯವಾದ ಸಂಗತಿ

ಇತ್ತೀಚಿಗೆ ಸಾಕಷ್ಟು ಸುದ್ದಿ ಮಾಡುತ್ತಿರುವ ವಿಷಯ ಎಂದರೆ ಇಬ್ಬರು ಅವಳಿ ಮಕ್ಕಳು ನೋಡಲು ಥೇಟ್ ಪುನೀತ್ ಅವರು ಬಾಲ್ಯದಲ್ಲಿ ಹೇಗೆ ಇದ್ದರೂ ಹಾಗೆ ನೂರಕ್ಕೆ ನೂರು ಹಾಗೆಯೇ ಇದ್ದಾರೆ ಅದೇ ಕಣ್ಣು ನಗು ಮುದ್ದಾದ ಕೆನ್ನೆ ಒಮ್ಮೆ ನೋಡಿದರೆ ಪುನೀತ ಅವರೇ ಮರುಜನ್ಮ ತಾಳಿ ಮತ್ತೆ ಹುಟ್ಟಿ ಬಂದಿದ್ದಾರೆ ಎನ್ನುವ ಹಾಗೆ ಇದ್ದಾರೆ.

Leave a Reply

Your email address will not be published. Required fields are marked *