ಎಕರೆಗೆ ಕೋಟಿ ಲೆಕ್ಕಾಚಾರದಲ್ಲಿ ಆಧಾಯ ತಂದು ಕೊಡುವ ಈ ಮಹಾಗನಿ ಬೆಳೆಸೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಮಹಾಗನಿ ಮರಗಳನ್ನು ಬೆಳೆಸಲು ಅತೀ ಕಡಿಮೆ ನೀರುಬೇಕಾಗುತ್ತದೆ ಹಾಗೆಯೇ ಅತೀ ಕಡಿಮೆ ಖರ್ಚು ಹಾಗೂ ಅತೀ ಕಡಿಮೆ ಕೆಲಸ ಅತೀ ಕಡಿಮೆ ಶ್ರಮ ಹೊಂದಿರುವ ವನ ಬೇಸಾಯವಾಗಿದೆ ಮಹಗನಿ ಮರ ದೊಡ್ಡ ಪ್ರಮಾಣದ ಮರವಾಗಿದೆ ಚುರುಕು ಬೆಳವಣಿಗೆ ಹಾಗೂ ನೇರವಾದ ಬೆಳವಣಿಗೆಯನ್ನು…