ಮಹಿಳೆಯರಿಗೆ ಬಂಗಾರವೆಂದರೆ ಬಹಳ ಇಷ್ಟ. ಬಂಗಾರದ ಆಭರಣಗಳನ್ನು ಧರಿಸಲು ಮಹಿಳೆಯರು ಇಷ್ಟಪಡುತ್ತಾರೆ. ಗಗನಕ್ಕೇರಿದ ಬಂಗಾರದ ಬೆಲೆ ಇಳಿಕೆಯಾಗುತ್ತಿದೆ. ಮಹಿಳೆಯರು ಖುಷಿಯಾಗುವ ವಿಷಯ ಇದಾಗಿದೆ. ಹಾಗಾದರೆ ಬಂಗಾರದ ಬೆಲೆಯಲ್ಲಿ ಆದ ವ್ಯತ್ಯಾಸವನ್ನು ಈ ಲೇಖನದ ಮೂಲಕ ತಿಳಿಯೋಣ.

ಫೆಬ್ರವರಿ 28 ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 4,600 ರೂಪಾಯಿ ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,000 ರೂಪಾಯಿ ಆಗಿದೆ. ಬೇರೆ ಬೇರೆ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ, 24 ಕ್ಯಾರೆಟ್ ಬಂಗಾರದ ಬೆಲೆ 50,180 ರೂಪಾಯಿ. ದೆಹಲಿಯಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ 46,260 ರೂಪಾಯಿ, 24 ಕ್ಯಾರೆಟ್ ಬಂಗಾರದ ಬೆಲೆ 50,180 ರೂಪಾಯಿ. ಮುಂಬೈನಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ 46,000 ರೂಪಾಯಿ, 24 ಕ್ಯಾರೆಟ್ ಬಂಗಾರದ ಬೆಲೆ 50,180 ರೂಪಾಯಿ ಆಗಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ 47,350 ರೂಪಾಯಿ, 24 ಕ್ಯಾರೆಟ್ ಬಂಗಾರದ ಬೆಲೆ 50,180 ರೂಪಾಯಿ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ 46,000 ರೂಪಾಯಿ, 24 ಕ್ಯಾರೆಟ್ ಬಂಗಾರದ ಬೆಲೆ 50,180 ರೂಪಾಯಿ ಇದೆ. ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 50,180 ರೂಪಾಯಿ ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 50,180 ರೂಪಾಯಿ ಆಗಿದೆ. 

ಇಂದು ಬೆಳ್ಳಿ ದರದಲ್ಲೂ ವ್ಯತ್ಯಾಸವಾಗಿದೆ. ಪ್ರತಿ 10 ಗ್ರಾಂ ಬೆಳ್ಳಿಯ ದರ 643 ರೂಪಾಯಿ ಆಗಿದ್ದು, 1 ಕೆಜಿ ಬೆಳ್ಳಿಯ ದರ 64,300 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ದರ 70,000 ರೂಪಾಯಿ, ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ದರ 64,300 ರೂಪಾಯಿ, ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 69,000 ರೂಪಾಯಿ, ಮುಂಬೈನಲ್ಲಿ ಒಂದು ಕೆಜಿ ಬೆಳ್ಳಿ ದರ 64,300 ರೂಪಾಯಿ, ಹೈದರಾಬಾದ್ ನಲ್ಲಿ 70,000 ರೂಪಾಯಿ, ಕೋಲ್ಕತ್ತಾದಲ್ಲಿ 64,300 ರೂಪಾಯಿ ಇದೆ. ಫೆಬ್ರವರಿ 23 ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕ್ರಮವಾಗಿ 10 ಗ್ರಾಂಗೆ 46,250 ರೂಪಾಯಿ ಮತ್ತು 1 ಕೆಜಿಗೆ 64,400 ರೂಪಾಯಿ ನಲ್ಲಿ ಸಿಗುತ್ತದೆ. ಬಂಗಾರದ ಬೆಲೆ 50,000 ರೂಪಾಯಿ ಗಗನಕ್ಕೇರಿದ್ದು, ಇದೀಗ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಬಂಗಾರವನ್ನು ಖರೀದಿಸಿ.

Leave a Reply

Your email address will not be published. Required fields are marked *