ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಕುಂಭ ರಾಶಿಯವರ ಜೂನ್ ತಿಂಗಳಿನ ಮಾಸ ಭವಿಷ್ಯ ನೋಡೋಣ.

ರವಿ ಗ್ರಹ 4 ನೇ ಹಾಗು 5 ನೇ ಮನೆಯಲ್ಲಿ, ಮಂಗಳ ಗ್ರಹ 2 ನೇ ಹಾಗು 3 ನೇ ಮನೆಯಲ್ಲಿ, ಬುಧ ಗ್ರಹ 4 ನೇ ಹಾಗೂ 5 ನೇ ಮನೆಯಲ್ಲಿ, ಗುರು ಗ್ರಹ 4 ನೇ ಮನೆಯಲ್ಲಿ, ಶುಕ್ರ ಗ್ರಹ ಅರ್ಧ ಮಾಸ 4 ನೇ ಮನೆ ಇನ್ನು ಉಳಿದ ಅರ್ಧ ಮಾಸ 5 ನೇ ಮನೆ ಸಂಚಾರ ಮಾಡುತ್ತವೆ, ಶನಿ ಗ್ರಹ ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದೆ, ರಾಹು ಗ್ರಹ 2 ನೇ ಹಾಗೂ 8 ನೇ ಮನೆಯಲ್ಲಿ ಸಂಚಾರ ಮಾಡುವರು.

ಕುಂಭ ರಾಶಿಯವರು ಮಕ್ಕಳಿಂದ ಸಂತಸ ಪಡೆಯುವರು ಹಾಗೆ ಹೆತ್ತವರಿಂದ ಕೂಡ ಖುಷಿಯನ್ನು ಪಡೆಯುವರು. ವಿವಾಹ ಯೋಗ ಸ್ವಲ್ಪ ಮಟ್ಟಿಗೆ ಕುಜ ಗ್ರಹದ ದೆಸೆಯಿಂದ ನಿಧಾವಾಗುತ್ತದೆ. ಪ್ರೇಮ ನಿವೇದನೆ ಮಾಡುವವರು ಸ್ವಲ್ಪ ಎಚ್ಚರಿಕೆ ವಹಿಸಬೇಕು ಇದರಿಂದ ಗಲಾಟೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಶನಿ ಗ್ರಹ ನಿಧಾನ ಗತಿಯಲ್ಲಿ ಸಾಗುವ ಕಾರಣ ಪ್ರೇಮ ವಿವಾಹ ಆಗಲು ಇದು ಸೂಕ್ತವಾದ ಸಮಯ ಅಲ್ಲ. ವಿಧ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯ ಇರುತ್ತದೆ. ವಿದ್ಯಾಭ್ಯಾಸದಲ್ಲಿ ಒಳ್ಳೆಯ ಪ್ರಗತಿ ಸಾಧಿಸಲು ಏಕಾಗ್ರತೆಯಿಂದ ಓದುವುದು ಉತ್ತಮ.

ಗುರು ಗ್ರಹಕ್ಕೆ ದೇವರ ಆರಾಧನೆ ಮಾಡುವುದು ಅತ್ಯಗತ್ಯ, ಶುಕ್ರ ಗ್ರಹದ ದೆಸೆಯಿಂದ ಸುಖ ದುಃಖದ ಮಿಶ್ರ ಫಲ ಲಭಿಸುತ್ತದೆ. ಸಂಪತ್ತಿನಲ್ಲಿ ಕೂಡ ಮಧ್ಯಮವಾಗಿ ಇರುವ ಫಲ ಸಿಗುತ್ತದೆ.ಶನಿ ಗ್ರಹದಿಂದ ಏಳು ವರೆ ಶನಿ ಅರಿಷ್ಟ ದೋಷ ಇರುತ್ತದೆ. ರಾಹು ಮತ್ತು ಕೇತು ಗ್ರಹದಿಂದ ಕುಂಭ ರಾಶಿಯ ಜನರಿಗೆ ಸಂತಾನ ಪ್ರಾಪ್ತಿ ಹೆಚ್ಚು ಕಷ್ಟಕರವಾಗಿ ಪರಿಣಮಿಸುತ್ತದೆ.

ಗರ್ಭ ಧರಿಸಿದರು ಖರ್ಚು ವೆಚ್ಚ ಹೆಚ್ಚಾಗಿ ಇರುತ್ತದೆ. ರಾಹು ಕೇತು ಅನುಗ್ರಹಕ್ಕೆ ನಾಗ ದೇವರ ಆರಾಧನೆ ಮಾಡಬೇಕು.
ಒಳ್ಳೆಯ ದಿನಗಳು :- 9, 11, 19, 23.
ಬಣ್ಣ :- ಕಪ್ಪು, ನೀಲಿ, ನೇರಳೆ ಮತ್ತು ಬಿಳಿ ಬಣ್ಣ.

ಪರಿಹಾರಗಳು :-
ಶನಿ ದೇವರ ದೇವಸ್ತಾನಕ್ಕೆ ಭೇಟಿ, ಅಶ್ವತ್ಥ ವೃಕ್ಷದ ಪ್ರದಕ್ಷಿಣೆ, ವಿಷ್ಣು ಸಹಸ್ರನಾಮ ಪಾರಾಯಣ, ಧಾನ ಧರ್ಮ ಮಾಡಬೇಕು, ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

By

Leave a Reply

Your email address will not be published. Required fields are marked *