Leo Horoscope: ಸಿಂಹ ರಾಶಿಯವರ ಜೂನ್ ಭವಿಷ್ಯ: ಸಾಲದಿಂದ ಮುಕ್ತಿ, ಅರೋಗ್ಯ ವೃದ್ಧಿಯಾಗಲಿದೆ: ಜೂನ್ ತಿಂಗಳಿನಲ್ಲಿ ಸಿಂಹ ರಾಶಿಯಲ್ಲಿ ಜನಿಸಿದವರ ರಾಶಿ ಭವಿಷ್ಯ ಹೇಗಿರುತ್ತದೆ ಈ ತಿಂಗಳಿನಲ್ಲಿ ಅವರಿಗೆ ಯಾವೆಲ್ಲಾ ವಿಷಯದಲ್ಲಿ ಲಾಭವಿದೆ, ನಷ್ಟವೇನು ಹಾಗೂ ಸಿಂಹ ರಾಶಿಯವರು ಜೂನ್ ತಿಂಗಳಲ್ಲಿ ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಕುಜ ಭಾಗ್ಯ ಸ್ಥಾನದಲ್ಲಿದ್ದಾನೆ ಹೀಗಾಗಿ ಸಿಂಹ ರಾಶಿಯವರು ಅಂದುಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ, ಶುಭ ಕಾರ್ಯ ಮಾಡುತ್ತಾರೆ, ದೈವಿ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಸಿಂಹ ರಾಶಿಯ ಮದುವೆ ವಯಸ್ಸಿಗೆ ಬಂದರೂ ವಿವಾಹವಾಗಿಲ್ಲವಾದರೆ ಜೂನ್ ತಿಂಗಳಿನಲ್ಲಿ ವಿವಾಹವಾಗುವ ಸಾಧ್ಯತೆ ಇದೆ ಪ್ರತಿ ಮಂಗಳವಾರ ದೇವಿ ಸ್ತೋತ್ರವನ್ನು ಪಠಣೆ ಮಾಡಬೇಕು ಅರಳಿಮರವನ್ನು ಪ್ರತಿದಿನ ಪ್ರದಕ್ಷಿಣೆ ಹಾಕಬೇಕು ಅರಳಿ ಮರದ ಮುಂದೆ ತುಪ್ಪದ ದೀಪವನ್ನು ಹಚ್ಚುವುದರಿಂದ ವಿವಾಹಕ್ಕೆ ಆಗುತ್ತಿರುವ ಅಡ್ಡಿ ನಿವಾರಣೆ ಆಗುತ್ತದೆ. ರವಿ, ಗುರು, ಬುಧ ಶುಕ್ರ 10ನೆ ಸ್ಥಾನದಲ್ಲಿದ್ದರೆ ಸಿಂಹ ರಾಶಿಯವರು ಹಲವು ಸಮಯದವರೆಗೆ ಉತ್ತಮ ಬಲವನ್ನು ಪಡೆಯುತ್ತಾರೆ. ವರ್ಚಸ್ಸು ಕಾರಕ ಹಾಗೂ ಆರೋಗ್ಯ ಕಾರಕ ರವಿಯ ಬಲದಿಂದ ಸಿಂಹ ರಾಶಿಯ ಅನಾರೋಗ್ಯ ಇರುವವರ ಆರೋಗ್ಯ ಸುಧಾರಣೆಯಾಗುತ್ತದೆ, ಬಹಳ ದಿನಗಳಿಂದ ಖಾಯಿಲೆಗೆ ಒಳಗಾಗಿದ್ದರೆ ನಿವಾರಣೆಯಾಗುತ್ತದೆ. ಸಿಂಹ ರಾಶಿಯವರಿಗೆ ಕೆಲಸ ಮಾಡುವ ಕ್ಷೇತ್ರದಲ್ಲಿ ವೃತ್ತಿ ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತದೆ ಮನೆಯಲ್ಲಿ ಗೌರವಿಸುತ್ತಾರೆ.

ಸಿಂಹ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿಯ ಯೋಗವಿದೆ. ಜೂನ್ ತಿಂಗಳಿನಲ್ಲಿ ಗುರುವಿನ ಬಲ ಇರುವುದರಿಂದ ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ ಉನ್ನತ ಶಿಕ್ಷಣ ಪಡೆಯುವ ಆಸೆ ಹೊಂದಿರುವ ಸಿಂಹ ರಾಶಿಯವರಿಗೆ ಇದು ಉತ್ತಮ ಸಮಯವಾಗಿದ್ದು ಉನ್ನತ ಶಿಕ್ಷಣವನ್ನು ಪಡೆಯಬಹುದು. ಬುಧ ಗ್ರಹದಿಂದ ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಓದು ಪ್ರಾಪ್ತಿಯಾಗುತ್ತದೆ ಉತ್ತಮ ಅಂಕ ಸಿಗುತ್ತದೆ ಪ್ರಶಂಸೆ ಸಿಗುತ್ತದೆ ಉತ್ತಮ ಕ್ಷೇತ್ರದಲ್ಲಿ ಸೀಟು ಲಭ್ಯವಾಗುತ್ತದೆ. ಓದು ಮುಗಿಸಿದವರಿಗೆ ಗುರು ಹಾಗೂ ಬುಧನ ಬಲದಿಂದ ಉದ್ಯೋಗ ಸಿಗುತ್ತದೆ. ಟೀಚಿಂಗ್ ಕ್ಷೇತ್ರದಲ್ಲಿ ಇದ್ದವರು ವೈದ್ಯಕೀಯ ಕ್ಷೇತ್ರದಲ್ಲಿ ಇದ್ದವರಿಗೆ ಇದು ಉತ್ತಮ ಸಮಯವಾಗಿದೆ ಅವರು ಉತ್ತಮ ಫಲವನ್ನು ಪಡೆಯುತ್ತಾರೆ.

ಕರ್ಮಸ್ಥಾನದಲ್ಲಿ ಶುಕ್ರನಿದ್ದು ಪ್ರಮೋಷನ್ ಸಿಗುತ್ತದೆ ಇನಕ್ರಿಮೆಂಟ್ ಸಿಗುತ್ತದೆ. ಸಿಂಹ ರಾಶಿಯವರು ಜೂನ್ ತಿಂಗಳಿನಲ್ಲಿ ಅಭಿವೃದ್ಧಿ ಹೊಂದುತ್ತಾರೆ ಅವಶ್ಯಕತೆ ಇರುವುದನ್ನು ಪೂರೈಸಿಕೊಳ್ಳುತ್ತಾರೆ. ಕರ್ಮಸ್ಥಾನದಲ್ಲಿ ಶುಕ್ರನಿದ್ದಾಗ ಸಿಂಹ ರಾಶಿಯವರಿಗೆ ಹಠವಿರುತ್ತದೆ ಅವರಿಗೆ ಅಂದುಕೊಂಡ ಕೆಲಸವನ್ನು ಮಾಡಲು ಹಣದ ಕೊರತೆ ಇರುತ್ತದೆ ಜೂನ್ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ಧನ ಲಾಭವಾಗುತ್ತದೆ, ಜೂನ್ ತಿಂಗಳಿನಲ್ಲಿ ಸಾಲಬಾಧೆಯಿಂದ ಮುಕ್ತರಾಗುತ್ತಾರೆ. ಸಿಂಹ ರಾಶಿಯವರಿಗೆ ಕೇತು ಎರಡನೆ ಮನೆಯಲ್ಲಿರುತ್ತಾನೆ ಅಂದರೆ ಧನ ಸ್ಥಾನದಲ್ಲಿ ಕೇತು ಇದ್ದಾನೆ, ಮನೆ ಅಭಿವೃದ್ಧಿ ಮಾಡುವ ಕೇತು ಎರಡನೇ ಸ್ಥಾನದಲ್ಲಿದ್ದು ಶುಕ್ರನಿಂದ ಬಂದ ಹಣವನ್ನು ಕೇತು ಮನೆಯ ಅಭಿವೃದ್ಧಿಗೆ ಬಳಸುತ್ತಾನೆ, ಕೆಲವರು ಅಲಂಕಾರಿಕ ವಸ್ತುಗಳನ್ನು ಖರೀದಿಸಬಹುದು.

ಸಿಂಹ ರಾಶಿಗೆ ಶನಿ ಸಪ್ತಮದಲ್ಲಿದ್ದಾನೆ ಇದರಿಂದ ಸಿಂಹ ರಾಶಿಯವರ ವೈವಾಹಿಕ ಜೀವನದಲ್ಲಿ ಅಭಿವೃದ್ಧಿಯನ್ನು ಮಾಡುತ್ತಾನೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇದು ಉತ್ತಮ ಸಮಯವಾಗಿದೆ. ಈ ಸಮಯದಲ್ಲಿ ಗಂಡ ಹೆಂಡತಿ ಜೀವನಕ್ಕೆ ಸಂಬಂಧಿಸಿದಂತೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಶನಿ ಸಿಂಹ ರಾಶಿಯವರ ಜೀವನದಲ್ಲಿ ಒಳ್ಳೆಯದನ್ನು ಮಾಡುತ್ತಾನೆ ರಕ್ಷಣೆ ಮಾಡುತ್ತಾನೆ. ರಾಹು ಅಷ್ಟಮದಲ್ಲಿದ್ದಾನೆ ಇದರಿಂದ ಸಿಂಹ ರಾಶಿಯವರಿಗೆ ಆರೋಗ್ಯ ತೊಂದರೆ ಆಗಬಹುದು ಅದರಲ್ಲೂ ದೈಹಿಕ ಆರೋಗ್ಯದಲ್ಲಿ ಸಮಸ್ಯೆ ಕಂಡುಬರುತ್ತದೆ. ಮಹಾ ಮೃತ್ಯುಂಜಯ ಮಂತ್ರವನ್ನು ಸಿಂಹ ರಾಶಿಯವರು ಪ್ರತಿ ದಿನ ಪಠಣ ಮಾಡಬೇಕು. ಧನ್ವಂತರಿ ಮಹಾವಿಷ್ಣುವಿನ ಮಂತ್ರ ಪಠಣ ಮಾಡಬೇಕು. ಪಂಚಾಕ್ಷರ ಮೃತ್ಯುಂಜಯ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!