ಎಕರೆಗೆ ಕೋಟಿ ಲೆಕ್ಕಾಚಾರದಲ್ಲಿ ಆಧಾಯ ತಂದು ಕೊಡುವ ಈ ಮಹಾಗನಿ ಬೆಳೆಸೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

0 23

ಮಹಾಗನಿ ಮರಗಳನ್ನು ಬೆಳೆಸಲು ಅತೀ ಕಡಿಮೆ ನೀರುಬೇಕಾಗುತ್ತದೆ ಹಾಗೆಯೇ ಅತೀ ಕಡಿಮೆ ಖರ್ಚು ಹಾಗೂ ಅತೀ ಕಡಿಮೆ ಕೆಲಸ ಅತೀ ಕಡಿಮೆ ಶ್ರಮ ಹೊಂದಿರುವ ವನ ಬೇಸಾಯವಾಗಿದೆ ಮಹಗನಿ ಮರ ದೊಡ್ಡ ಪ್ರಮಾಣದ ಮರವಾಗಿದೆ ಚುರುಕು ಬೆಳವಣಿಗೆ ಹಾಗೂ ನೇರವಾದ ಬೆಳವಣಿಗೆಯನ್ನು ಹೊಂದಿರುತ್ತದೆ ನಸುಗೆಂಪು ಬಣ್ಣ ಹೊಂದಿದ್ದು ಅಲಂಕಾರಯುತವಾಗಿರುತ್ತದೆ ಒಳ್ಳೆಯ ಹೊಳಪು ಸಹ ಇರುತ್ತದೆ ಮರಗೆಲಸಕ್ಕೆ ಸುಲಭವಾಗಿದೆ.ಪದರ ಹಲಗೆಗಳ ತಯಾರಿಕೆಯಲ್ಲಿ ಪಿಠೋಪಕರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಹಾಗೆಯೇ ದೋಣಿ ಹಾಗೂ ಹಡಗು ತಯಾರಿಕೆಯಲ್ಲಿ ಈ ಮರವನ್ನು ಬಳಸಲಾಗುತ್ತದೆ ಮಹಗನಿ ಬೆಳೆಯುವ ಮೂಲಕ ಅಧಿಕ ಆದಯವನ್ನು ಗಳಿಸಬಹುದು ಹಾಗೂ ಒಂದು ಮರದಿಂದಲೇ ನಲವತ್ತು ಸಾವಿರದಷ್ಟು ಆದಾಯವನ್ನು ಗಳಿಸಬಹುದು ನಾವು ಈ ಲೇಖನದ ಮೂಲಕ ಮಹಾಗನಿ ಮರ ಬೆಳೆಯುವ ಬಗ್ಗೆ ತಿಳಿದುಕೊಳ್ಳೋಣ.

ಹಸಿರು ಬಂಗಾರ ಎಂದು ಮಹಾಗನಿ ಮರವನ್ನು ಕರೆಯುತ್ತಾರೆ ಉಷ್ಣ ವಲಯದಲ್ಲಿ ಬಹು ಬೇಗನೆ ಬೆಳೆಯುವ ಮರ ಇದಾಗಿದೆ ಅತಿ ಬೆಲೆ ಬಾಳುವ ಮರವಾಗಿದೆ ಮಹಾಗನಿ ಮರ ಬೆಳೆಸಲು ಕಡಿಮೆ ನೀರು ಸಾಕಾಗುತ್ತದೆ ಹಾಗೆಯೇ ಕಡಿಮೆ ಖರ್ಚು ಮತ್ತು ಕಡಿಮೆ ಕೆಲಸದಲ್ಲಿ ಬೆಳೆಯಬಹುದು ಮಹಗನಿ ಮರವು ನಮ್ಮ ದೇಶದ ಮರ ವಲ್ಲ ಬದಲಾಗಿ ಬೇರೆ ಖಂಡದ ಮರವಾಗಿದೆ ಹಾಗೆಯೇ ಎಪ್ಪತ್ತ ರಿಂದ ಎಂಬತ್ತು ಅಡಿ ಉದ್ದದಲ್ಲಿ ಬೆಳೆಯುತ್ತದೆ.

ಹಾಗೆಯೇ ನಾಲ್ಕರಿಂದ ಆರು ಅಡಿಯಷ್ಟು ದಪ್ಪ ಸಹ ಬೆಳೆಯುತ್ತದೆ ಹದಿನೆಂಟು ವರ್ಷದ ಇಪ್ಪತ್ತು ವರ್ಷದ ವರೆಗೆ ಬೆಳೆಸಿದಿದರೆ ಒಳ್ಳೆಯ ಆದಾಯ ಕಂಡು ಬರುತ್ತದೆ ಹಾಗೆಯೇ ಈ ಮರದ ಎಲೆ ಜಾನುವಾರುಗಳಿಗೆ ಮೇವು ಹಾಗೂ ತೋಟಕ್ಕೆ ಗೊಬ್ಬರವಾಗಿ ಸಹ ಬೆಳೆಸಬಹುದು ಈ ಮರದ ಪ್ರತಿ ಚದರಕ್ಕೆ ಹದಿನಾಲ್ಕು ನೂರರ ಬೆಲೆ ಇರುತ್ತದೆ ಒಂದು ಎಕರೆ ಭೂಮಿ ಗೆ ಹನ್ನೆರಡು ನೂರರಿಂದ ಹದಿನೈದು ನೂರು ರೂಪಾಯಿ ಯಷ್ಟು ಗಿಡಗಳನ್ನು ನೆಡಬಹುದು.

ಹಾಗೆಯೇ ಬೆಳೆಸುವಾಗ ಆರು ಅಡಿ ಹಾಗೂ ಎಂಟು ಅಡಿ ಅಂತರದಲ್ಲಿ ನೆಡಬಹುದಾಗಿದೆ ಈ ಮರ ನೇರವಾಗಿ ಬೆಳೆಯುತ್ತದೆ ಹಾಗೂ ಬಹಳ ಉದ್ದವಾಗಿ ಬೆಳೆಯುತ್ತದೆ ಇದರಿಂದ ಹೆಚ್ಚು ಆದಾಯವನ್ನು ಗಳಿಸಬಹುದು ಒಂದು ಎಕರೆಗೆ ಹನ್ನೆರಡು ನೂರು ಸಸಿಗಳನ್ನು ನೆಟ್ಟರೆ ಪ್ರತಿ ಗಿಡಕ್ಕೆ ನಲವತ್ತು ಸಾವಿರದ ಆದಾಯ ಬರುತ್ತದೆ ಹಾಗೆಯೇ ಹನ್ನೆರಡು ನೂರು ಸಸಿಗಳಿಗೆ ನಾಲ್ಕು ಕೋಟಿ ಎಂಬತ್ತು ಲಕ್ಷ ಆದಾಯವನ್ನು ಗಳಿಸಬಹುದು ಮಹಾಗನಿ ಮರಕ್ಕೆ ಹೆಚ್ಚು ನೀರು ಬೇಕಾಗುವುದು ಇಲ್ಲ ಹೆಚ್ಚಿನ ಪೋಷಕಾಂಶವನ್ನು ಕೊಡುವ ಅವಶ್ಯಕತೆ ಇರುವುದು ಇಲ್ಲ ಹಾಗೆಯೇ ಈ ಮರವು ಬಹಳ ವೇಗವಾಗಿ ಬೆಳೆಯುತ್ತದೆ

ಒಂದು ವರ್ಷದಲ್ಲಿ ಹತ್ತರಿಂದ ಹನ್ನೆರಡು ಅಡಿ ಎತ್ತರಕ್ಕೆ ಬೆಳೆಯುತ್ತದೆ ಹತ್ತು ಹಾಗೂ ಹನ್ನೆರಡು ವರ್ಷ ಈ ಮರವನ್ನು ಬೆಳೆಸಿದರೆ ಐವತ್ತು ಅಡಿಯಷ್ಟು ಬೆಳೆಯುತ್ತದೆ. ಮಣ್ಣಿನ ಗುಣವನ್ನು ಆಧರಿಸಿ ಬೆಳೆಯುತ್ತದೆ ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಮಹಾಗನಿ ಮರವನ್ನು ಬೆಳೆಯುವುದು ಸೂಕ್ತ ಉಷ್ಣ ವಲಯದಲ್ಲಿ ಈ ಮರವನ್ನು ಬೆಳೆಯಬಹುದು ಕಡಿಮೆ ಅಂತರದಲ್ಲಿ ಈ ಮರವನ್ನು ಬೆಳೆಸುವುದು ಒಳ್ಳೆಯದು ಅನೇಕ ಪೀಠಪೋಕರಣ ತಯಾರಿಕೆಯಲ್ಲಿ ಈ ಮರವನ್ನು ಬಳಸುತ್ತಾರೆ ಈ ಮರ ತುಂಬ ಗಟ್ಟಿಯಾಗಿ ಇರುವುದರಿಂದ ಹಡಗು ಹಾಗೂ ಪೀಠಪೋಕರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ ಹಾಗಾಗಿ ತುಂಬ ಬೇಡಿಕೆ ಇರುತ್ತದೆ.

Leave A Reply

Your email address will not be published.