ಹುರಿಗಡಲೆ ತಿನ್ನೋದ್ರಿಂದ ಶರೀರಕ್ಕೆ ಎಷ್ಟೆಲ್ಲ ಲಾಭವಿದೆ ನೋಡಿ
ಕೆಲವೊಮ್ಮೆ ತುಂಬಾ ಹಸಿವಾದಾಗ ನಾವು ಮನೆಯಲ್ಲಿ ಇರುವ ಹುರಿಗಡಲೆ ತಿನ್ನುತ್ತೇವೆ ಆದರೆ ದೊಡ್ಡವರು ಬೈಯುತ್ತಾರೆ ಜಾಸ್ತಿ ತಿನ್ನಬೇಡ ಅದು ವಾಯು ಅಂತ ಆದರೆ ದಿನಾಲೂ ಒಂದು ಹಿಡಿಯಷ್ಟು ಹುರಿಗಡಲೆ ತಿನ್ನುತ್ತ ಬಂದರೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆ ಕಾಣಬಹುದು. ನಿಜ ಹುರಿಗಡಲೆ ಅಲ್ಲಿ ಅಧಿಕ ಕಾರ್ಬೋ ಹೈಡ್ರೀಡ್ ಪ್ರೊಟೀನ್ ಕ್ಯಾಲ್ಸಿಯಂ ವಿಟಮಿನ್ ಸಿ ಕಬ್ಬಿಣ ಅಂಶಗಳನ್ನು ಹೊಂದಿದ್ದು ಫೈಬರ್ ಅಂಶ ಇದ್ದು ನಮ್ಮ ದೇಹಕ್ಕೆ ಬೇಕಾಗುವ ಶಕ್ತಿ ಒದಗಿಸುತ್ತದೆ. ಇನ್ನು ಯಾವುದೇ ಆಯಾಸವಿಲ್ಲದೆ ಆಹಾರ ಪತ್ಯವಿಲ್ಲದೆ ದೇಹದ […]
Continue Reading