Month: November 2021

ಅಪ್ಪು ಕೊನೆಯದಾಗಿ ಹಾಡಿದ ಹಾಡು ಯಾವುದು ನೋಡಿ

ವಿಧಿಯ ಆಟವನ್ನು ಬಲ್ಲವರು ಯಾರಿದ್ದಾರೆ, ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ. ಅನೇಕ ಸಿನಿಮಾಗಳಲ್ಲಿ ನಟನೆ ಮಾತ್ರವಲ್ಲದೆ ಹಿನ್ನೆಲೆ ಗಾಯಕರಾಗಿ ಕೆಲಸಮಾಡಿದ್ದಾರೆ ಜೊತೆಗೆ ಅನೇಕ ಬಡವರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಪುನೀತ್…

ಪುನೀತ್ ಕಟ್ಟಿಸಿದ ಶಕ್ತಿಧಾಮ ನಿಜಕ್ಕೂ ಎಷ್ಟು ಹೈಟೆಕ್ ಆಗಿದೆ ಗೋತ್ತಾ, ವೀಡಿಯೊ

ಶಕ್ತಿಧಾಮ ಇದು ಡಾಕ್ಟರ್ ರಾಜಕುಮಾರ್ ಕುಟುಂಬದವರ ಕನಸಾಗಿತ್ತು. ಇದಕ್ಕೆ ಪುನೀತ್ ರಾಜಕುಮಾರ್ ಆಧಾರ ಸ್ತಂಭವಾಗಿದ್ದರು. ನಟನೆ ಸಂಗೀತದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಂತಹ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಬಡಮಕ್ಕಳಿಗೆ ದಾರಿದೀಪ ವಾಗಿದ್ದರು. ಪುನೀತ್ ಅವರು ಅಲ್ಲಿನ ಮಕ್ಕಳಿಗೆ ಸುಸಜ್ಜಿತ…

ಸೈಬರ್ ಕ್ರೈಮ್ ಥ್ರಿಲ್ಲರ್ 100 ಸಿನಿಮಾದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

ಬಹಳ ದಿನಗಳ ನಂತರ ಫ್ಯಾಮಿಲಿ ಆಡಿಯನ್ಸ್ ಎಲ್ಲರೂ ಕೂಡ ಒಟ್ಟಿಗೆ ಕುಳಿತುಕೊಂಡು ಯಾವುದೇ ಮುಜುಗರವಿಲ್ಲದೆ ನೋಡಬಹುದಾದಂತಹ ಪರಿಪೂರ್ಣ ಕನ್ನಡ ಸಿನಿಮಾ ರಿಲೀಸ್ ಆಗಿದೆ. ಹೌದು ನಾವು ಮಾತನಾಡುತ್ತಿರುವುದು ರಮೇಶ್ ಅರವಿಂದ್ ನಟಿಸಿ ನಿರ್ದೇಶಿಸಿರುವ 100 ಚಿತ್ರದ ಕುರಿತಂತೆ. ಐದು ವರ್ಷಗಳ ನಂತರ…

ಈ ಹೂವಿನ ಗಿಡ ಎಲ್ಲಾದರೂ ಕಾಣಿಸಿದರೆ ಬಿಡಬೇಡಿ ಇದರಲ್ಲಿದೆ ಅಪಾರ ಅರೋಗ್ಯ

ನಾವಿಂದು ನಿಮಗೆ ಒಂದು ವಿಶೇಷವಾದ ಗಿಡದ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಯಾರು ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ ಅಥವಾ ಹಳ್ಳಿಗಳಲ್ಲಿ ವಾಸಿಸುತ್ತಿರುತ್ತಾರೆ ಅಂತವರಿಗೆ ಈ ಗಿಡ ತುಂಬಾ ಪರಿಚಿತವಾಗಿರುತ್ತದೆ. ಆ ಗಿಡದ ಹೆಸರು ಆವರಿಕೆ ಗಿಡ ಅಥವಾ ತಂಗಡಿ ಗಿಡ. ಸಾಮಾನ್ಯವಾಗಿ…

ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದಿಂದ ಬೈಕ್ ಕೊಳ್ಳಲು ಸಬ್ಸಿಡಿ, ಆಸಕ್ತರು ಅರ್ಜಿ ಸಲ್ಲಿಸಿ

ಸಫಾಯಿ ಕರ್ಮಚಾರಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಹಾಕಿಕೊಂಡು ಅವರ ಅಭಿವೃದ್ದಿ ಮಾಡುವುದುಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಉದ್ದೇಶವಾಗಿದೆ ಸಫಾಯಿ ಕರ್ಮಚಾರಿಗಳು ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿವೇತನ ಧನಸಹಾಯ ಮಾಡುತ್ತದೆ ಸಫಾಯಿ ಕರ್ಮಚಾರಿಗಳಿಗೆ ವೃತ್ತಿಕೌಶಲ ತರಬೇತಿ ನೀಡುತ್ತದೆ ಈ ವೃತ್ತಿಯಲ್ಲಿ ಸ್ವಯಂ…

ಹೊಸ ಕಾರ್ ಅಥವಾ ಹಳೆಯಾ ಕಾರ್ ಈ ಎರಡರಲ್ಲಿ ಯಾವುದನ್ನೂ ಖರೀದಿಸುವುದು ಉತ್ತಮ? ನೋಡಿ

ಪ್ರತಿಯೊಬ್ಬರಿಗೂ ಕಾರು ತೆಗೆದುಕೊಳ್ಳಬೇಕು ಎನ್ನುವ ಆಸೆಗಳು ಇರುತ್ತದೆ ಹಾಗೂ ಕೆಲವರಲ್ಲಿ ಹಣವಿರುತ್ತದೆ ಆದರೆ ಕೆಲವು ಜನರಲ್ಲಿ ಹಣವಿರುವುದಿಲ್ಲ ಬದಲಾಗಿ ಕಾರು ಕೊಡುಕೊಳ್ಳುವ ಹಂಬಲ ಇರುತ್ತದೆ ಹಾಗೆಯೇ ಕೆಲವು ಜನ ಹಣ ಕಾಸಿನ ತೊಂದರೆಯಾಗಿ ಹಳೆ ಕಾರನ್ನು ತೆಗೆದುಕೊಳ್ಳಲು ಇಚ್ಛಿಸುತ್ತಾರೆ ಹಳೆ ಕಾರ…

ದುನಿಯಾ ವಿಜಯ ತಂದೆ ಇನ್ನಿಲ್ಲ, ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಕೀರ್ತಿ

ಒಬ್ಬ ಕನ್ನಡ ಚಲನಚಿತ್ರ ನಟ. ದುನಿಯಾ ವಿಜಯ್ ಇವರು ಚಲನಚಿತ್ರ ರಂಗದಲ್ಲಿ ಕಿರುಪಾತ್ರಗಳಲ್ಲಿ ಮೊದಲು ಕಂಡುಬಂದರೂ ನಂತರ ದುನಿಯಾ ಚಿತ್ರದಿಂದ ಇವರು ಮುಕ್ಯಪತ್ರಕ್ಕೆ ಕಾಲಿಟ್ಟರು ಇವರು ಅನೇಕ ಚಲನ ಚಿತ್ರವನ್ನು ನಟಿಸಿದ್ದಾರೆ ವಿಜಯ ಅವರ ತಂದೆ ತಾಯಿಗೆ ಕೋರೋನ ಸೋಂಕು ಕಂಡುಬಂದಿತ್ತು…

ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿಗಾಗಿ ಕಟ್ಟಿಸಿದ ಕನಸಿನ ಮನೆ ಒಳಗಡೆ ಹೇಗಿದೆ ನೋಡಿ

ಪುನೀತ್ ರಾಜಕುಮಾರ್ ಅವರು ಹಠಾತ್ತನೆ ನಿಧನರಾದರು ಅವರ ಸಾವು ನ್ಯಾಯವೇ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಪುನೀತ್ ಅವರು ಅನೇಕ ಜನರಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದಾರೆ. ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ ಪುನೀತ್ ಅವರ ಮನೆಯ ಬಗ್ಗೆ ಈ ಲೇಖನದಲ್ಲಿ…

ಎಮ್ಮೆ ಸರಿಯಾಗಿ ಹಾಲು ಕರೆಯುತ್ತಿಲ್ಲ ಎಂದು ಪೊಲೀಸರಿಗೆ ದೂರುಕೊಟ್ಟ ರೈತ, ಮುಂದೆ ಆಗಿದ್ದೆ ಬೇರೆ

ಭೂಪಾಲ್ ರಾಜ್ಯದ ನಾಯಗಾಂವ್ ಎಂಬ ಹಳ್ಳಿಯಲ್ಲಿ ಒಬ್ಬ ರೈತ ತಾನು ಸಾಕಿದ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ದೂರು ನೀಡಿದ್ದಾನೆ. ಎಮ್ಮೆಯ ವಿರುದ್ಧ ನೀಡಿದ ದೂರಿನ ಬಗ್ಗೆ ಈ ಲೇಖನದಲ್ಲಿ ನೋಡೋಣ. ಪೊಲೀಸರ ಬಳಿ ರೈತರೊಬ್ಬರು ಎಮ್ಮೆಯ ಜೊತೆಗೆ ದೂರು ನೀಡುತ್ತಿರುವುದು…

ವೃದ್ಧೆಯ ಸೇವೆ ಮಾಡಿದ ಆಟೋ ಚಾಲಕ, ಈತನ ನಿಯತ್ತಿಗೆ ವೃದ್ಧೆಯಿಂದ ಸಿಕ್ತು 1ಕೋಟಿ ಗಿಫ್ಟ್

ಇವತ್ತಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಿದೆ. ಅಣ್ಣ ತಮ್ಮಂದಿರ ಮದ್ಯೇ ಕುಟುಂಬದವರ ಮದ್ಯೆ ಸರಿಯಾದ ಹೊಂದಾಣಿಕೆ ಇರುವುದಿಲ್ಲ ಇನ್ನು ಸೇವೆ ಮಾಡಿದವರಿಗೆ ಪ್ರತಿ ಫಲ ಕೊಡುವಂತದು ದೂರದ ಮಾತು. ಅಂತಹದರಲ್ಲಿ ಒಡಿಸ್ಸಾದ ಕಟಕ್ ನಲ್ಲಿ ಒಬ್ಬ ವೃದ್ಧೆ ತನಗಾಗಿ ಸೇವೆಸಲ್ಲಿಸಿದ ಆಟೋ…

error: Content is protected !!