Day: January 6, 2021

ಕಪ್ಪಾದ ಅಂಡರ್ ಆರ್ಮ್ಸ್ ಗೆ ಹೇಳಿಮಾಡಿಸಿದಂತ ಮನೆ ಮದ್ದು

ಕೆಲವರಿಗೆ ಅಂಡರ್ ಆರ್ಮ್ಸ್ ಗಳು ಕಪ್ಪಾಗಿರುತ್ತವೆ. ಕೆಲವರು ಯಾವಾಗಲೂ ಬ್ಯೂಟಿಪಾರ್ಲರ್ಗೆ ಹೋಗುವುದರಿಂದ ಬಿಳಿಯಾಗಿರುತ್ತದೆ. ಅಂಡರ್ ಆರ್ಮ್ಸ್ ಗಳು ಕಪ್ಪಾಗಿದ್ದರೆ ಇದು ಅಸಹ್ಯವೆನಿಸುತ್ತದೆ. ಹೀಗೆ ಆಗದೆ ಇರಲು ಮನೆಯಲ್ಲಿ ಹಲವಾರು ಮದ್ದುಗಳಿವೆ. ಇದಕ್ಕೆ ಒಂದು ಸುಲಭವಾದ ಪರಿಹಾರವಿದೆ. ಆದ್ದರಿಂದ ಅದರ ಬಗ್ಗೆ ನಾವಿಲ್ಲಿ…

ಸೈಕಲ್ ರಿಪೇರಿ ಮಾಡುತಿದ್ದ ಹುಡುಗ ಐಎಎಸ್ ಅಧಿಕಾರಿ.! ಪ್ರಯತ್ನಕ್ಕೆ ತಕ್ಕ ಫಲ

ಪ್ರಯತ್ನಕ್ಕೆ ತಕ್ಕ ಫಲ ಯಾವತ್ತು ದೊರೆಯುತ್ತದೆ. ಪ್ರತಿಯೊಬ್ಬರೂ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಏಕೆಂದರೆ ಕೆಲವೊಮ್ಮೆ ಕೆಲವೊಂದು ಅವಕಾಶಗಳು ಜೀವನದಲ್ಲಿ ಒಮ್ಮೆ ಮಾತ್ರ ದೊರಕುತ್ತದೆ. ಏನೇ ಕಷ್ಟಗಳಿದ್ದರೂ ಅದನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಸಾಧನೆಯನ್ನು ಮಾಡಲು ಸಾಧ್ಯ. ಕೆಲವೊಮ್ಮೆ ಅದೃಷ್ಟ ಕೈ…

ಇಂಜಿನಿಯರಿಂಗ್ ಮಾಡುತ್ತಿದ್ದ ಒಬ್ಬ ಹುಡುಗ, ಓಯೋ ರೂಮ್ ಹಾಗೂ ಹೋಟೆಲ್ ಮಾಡುವ ಮೂಲಕ ಯಶಸ್ಸು ಕಂಡ ಸ್ಪೂರ್ತಿದಾಯಕ ಕಥೆ.!

ಇತ್ತೀಚಿನ ದಿನಗಳಲ್ಲಿ ಒಯೋ ತುಂಬಾ ಹೆಸರು ಮಾಡುತ್ತಿದೆ. ಆದರೆ ಇದರ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಇದು ಅನೇಕ ದೇಶಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಹಾಗೆಯೇ ಇದರಿಂದ ಅನೇಕ ಜನರು ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಇದರ ಸ್ಥಾಪಕ ಇಂಜಿನಿಯರಿಂಗ್ ಮಾಡುತ್ತಿದ್ದ ಒಬ್ಬ ಹುಡುಗ ಆಗಿದ್ದಾನೆ.…

ಒಂದು ಚಿಕ್ಕ ಐಡಿಯಾದಿಂದ 400 ಕೋಟಿಯ ಒಡೆಯನಾದ ಯುವಕನ ಯಶಸ್ಸಿನ ಕಥೆ.! ಓದಿ

ರೆಡ್ ಬಸ್ ಇದು ಆನ್ಲೈನ್ ಟಿಕೆಟ್ ಮಾಡಲು ಒಂದು ವೇದಿಕೆಯಾಗಿದೆ. ಅಗಸ್ಟ್ ತಿಂಗಳು 2006ರ ವರ್ಷದಲ್ಲಿ ಇದನ್ನು ಕಂಡುಹಿಡಿಯಲಾಯಿತು. ಇದರ ಮುಖ್ಯ ಕಚೇರಿ ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಇದೆ. ಆದ್ದರಿಂದ ನಾವಿಲ್ಲಿ ರೆಡ್ಬಸ್ ನ ಹಿಂದಿನ ಕಥೆಯ ಬಗ್ಗೆ ಹೆಚ್ಚಿನ…

ಒಂದು ವಾರದ ಗ್ಯಾಸ್ ಎರಡು ವಾರ ಬರುವ ಹಾಗೆ ಮಾಡುವ ಸುಲಭ ಉಪಾಯ ಇಲ್ಲಿದೆ

ಸಿಲಿಂಡರ್ ಗ್ಯಾಸ್ ಈಗ ಹೆಚ್ಚಾಗಿ ಎಲ್ಲರ ಮನೆಯಲ್ಲಿ ಇರುತ್ತದೆ. ಮೋದಿ ಅವರ ಉಜ್ವಲ ಭವಿಷ್ಯ ಯೋಜನೆ ಎಲ್ಲರ ಮನೆಯಲ್ಲಿಯೂ ಸಿಲಿಂಡರ್ ಇರುವಂತೆ ಮಾಡುತ್ತಿದೆ. ಬಿಪಿಎಲ್ ಕಾರ್ಡ್ ಇದ್ದರೆ ಸಾಕು ಯಾವುದೇ ರೀತಿಯ ಹಣವಿಲ್ಲದೆ ಸಿಲಿಂಡರ್ ಗ್ಯಾಸ್ ನ್ನು ಪಡೆಯಬಹುದು. ಹಾಗೆಯೇ ಅದನ್ನು…

ಅಂದು ಹೆಂಡತಿಯಿಂದ ಬರಿ ಹತ್ತು ಸಾವಿರ ರೂಪಾಯಿ ಪಡೆದು ಇಂದು ವಿಶ್ವವೇ ಕಣ್ಣೆತ್ತಿ ನೋಡುವಂತೆ ಮಾಡಿದ ಇನ್ಫೋಸಿಸ್ ಯಶಸ್ಸಿನ ಕಥೆ.!

ಹಲವಾರು ಕಂಪನಿಗಳು ನಮ್ಮ ಭಾರತವನ್ನು ವಿಶ್ವವೇ ಕಣ್ಣೆತ್ತಿ ನೋಡುವಂತೆ ಮಾಡಿವೆ. ಅವುಗಳಲ್ಲಿ ಹಲವಾರು ಕಂಪನಿಗಳು ಇವೆ. ಅದರಲ್ಲಿ ಇನ್ಫೋಸಿಸ್ ಕೂಡ ಒಂದು. ಈ ಕಂಪನಿಯ ಸ್ಥಾಪಕರು ನಾರಾಯಣ್ ಮೂರ್ತಿ ಅವರು. ಇದು ತುಂಬಾ ಹೆಸರು ಮಾಡಿದೆ. ಆದ್ದರಿಂದ ನಾವು ಇಲ್ಲಿ ಇನ್ಫೋಸಿಸ್…

ನಿಮ್ಮಲ್ಲಿ ಮರೆವು ಸಮಸ್ಯೆಗೆ ರಾತ್ರಿ ನೆನೆಸಿಟ್ಟ ಒಣ ದ್ರಾಕ್ಷಿ, ಅಂಜೂರ, ಖರ್ಜೂರವನ್ನು ತಿನ್ನಿ

ಮರೆವು ಕಾಯಿಲೆಯು ಒಂದು ವಿಚಿತ್ರ ಕಾಯಿಲೆಯಾಗಿದೆ. ಈ ಕಾಯಿಲೆಯಿಂದ ಅನೇಕ ತರಹದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಕ್ಕೆ ಸರಿಯಾದ ಪರಿಹಾರವನ್ನು ಮಾಡಿಕೊಳ್ಳಲೇಬೇಕು. ಇಲ್ಲವಾದರೆ ಇದರಿಂದ ಅನೇಕ ತರಹದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಮರೆವಿನ ಖಾಯಿಲೆಗೆ ಮನೆಯಲ್ಲೇ ಮಾಡಬಹುದಾದ ಔಷಧದ ಬಗ್ಗೆ ಹೆಚ್ಚಿನ ಮಾಹಿತಿಯನ್ನು…

ಬೆಳಿಗ್ಗೆ ಉಪಹಾರಕ್ಕೆ ಹೆವಿ ಪ್ರೊಟೀನ್ ನೀಡುವ ಈ ಬ್ರೇಕ್ ಫಾಸ್ಟ್ ಮಾಡಿ

ಬೆಳಿಗ್ಗೆ ಉಪಹಾರಕ್ಕೆ ಹೆಚ್ಚಾಗಿ ದೋಸೆ ಮಾಡಿ ತಿನ್ನುವವರು ಜಾಸ್ತಿ. ಆದರೆ ಒಂದೇ ರೀತಿಯ ದೋಸೆ ಎಲ್ಲರಿಗೂ ಬೇಸರವೆನಿಸುತ್ತದೆ. ಹಾಗಾಗಿ ದೋಸೆಗೆ ಹಚ್ಚಿಕೊಳ್ಳಲು ದಿನನಿತ್ಯ ಏನಾದರೂ ವಿಧವಿಧವಾದದ್ದನ್ನು ಮಾಡುತ್ತಾರೆ. ಆದರೂ ಬೇರೆ ಬೇರೆ ರೀತಿಯ ದೋಸೆಯನ್ನು ಮಾಡುವವರು ಬಹಳ ಕಡಿಮೆ. ಆದ್ದರಿಂದ ನಾವು…