ವೈಕುಂಠ ಏಕಾದಶಿಯಂದು ಈ ಕೆಲಸ ಮಾಡಿದರೆ ಶ್ರೇಷ್ಠ ಫಲ ಪಾಪ್ತಿಯಾಗುವುದು
ಹಿಂದೂ ಸಂಪ್ರದಾಯದಲ್ಲಿ ವೈಕುಂಠ ಏಕಾದಶಿಗೆ ತುಂಬಾ ಪ್ರಾಮುಖ್ಯತೆ ಇದೆ ಯಾಕಂದ್ರೆ ವೈಕುಂಠ ಏಕಾದಶಿಯ ಈ ದಿನ ಶ್ರೀನಿವಾಸನ ವೈಕುಂತದ ಬಾಗಿಲು ಸದಾ ತೆರೆದಿರುತ್ತದೆ ಎಂಬುದು ಹಿಂದೂಗಳ ನಂಬಿಕೆಯಾಗಿದೆ ಹಾಗೆಯೇ ವೈಕುಂಠ ಏಕಾದಶಿಯ ದಿನದಂದು ಮರಣ ಹೊಂದಿದವರು ನೇರವಾಗಿ ಶ್ರೀನಿವಾಸನ ಪಾದಕ್ಕೆ ಅಂದರೆ…