ಕಷ್ಟ ಬಂದಾಗ ಹಿಂದೆ ಸರಿಯುವ ಮುನ್ನ, 17 ಸಾವಿರ ಪಿಜ್ಜಾ ಸ್ಟೋರ್ ತೆರೆದ ಮಾಲೀಕನ ಸ್ಫೂರ್ತಿಧಾಯಕ ಕಥೆಯನ್ನೊಮ್ಮೆ ಓದಿ..
ಕಷ್ಟಗಳು ಬಂದಾಗ ಎದುರಿಸಲು ಆಗದೆ ಓಡಿಹೋಗುವುದು ತುಂಬಾನೇ ಸುಲಭ. ಆದರೆ ಇದರಿಂದ ನಾವು ಏನನ್ನೂ ಸಾಧಿಸೋಕೆ ಆಗಲ್ಲ. ಇದೆ ಕಷ್ಟಗಳ ಎದುರು ನಿಂತು ಧೈರ್ಯವಾಗಿ ಎದುರಿಸಿ ಸಾಧಿಸಿದಾಗ ಎಂತಹ ದೊಡ್ಡ ದೊಡ್ಡ ಗುರಿಯೇ ಇದ್ದರೂ ಸಹ ಅದನ್ನು ಗೆಲ್ಲುತ್ತೇವೇ. ಅದೇ ರೀತಿ…