ಸುಮಾರು 350 ಕ್ಕೂ ಹೆಚ್ಚು ಬಡ ರೋಗಿಗಳಿಗೆ ಉಚಿತ ಹೃದಯ ಶಸ್ತ್ರ ಚಿಕಿತ್ಸೆ ಮಾಡಿ, ಮರುಜೀವ ಕೊಟ್ಟ ವೈದ್ಯ
Doctor Manoj Durairaj Social Service: ಇಂದಿನ ಕಾಲಗಳಲ್ಲಿ ವೈದ್ಯ ವೃತ್ತಿ ಅನ್ನೋದು ದೊಡ್ಡ ಬಿಸಿನೆಸ್ ಆಗಿದೆ ಎಲ್ಲದಕ್ಕೂ ಹಣವೇ ಮೊದಲು ಯಾವುದು ಕೂಡ ಉಚಿತವಿಲ್ಲ ಅನ್ನೋ ರೀತಿಯ ವಾತಾವರಣ ನಿರ್ಮಾಣವಾಗಿದೆ ಸ್ಯಾಕರೈ ಆಸ್ಪತ್ರೆಗಳಲ್ಲಿ ಕೂಡ ಉಚಿತವಿದ್ದರೂ ಅಲ್ಲಿನ ವಾತಾವರಣ ಹೇಗಿರುತ್ತೆ…