ಮಕ್ಕಳು ಹಾಗೂ ತಮ್ಮ ಕುಟುಂಬವನ್ನು ಅತಿಯಾಗಿ ಪ್ರೀತಿಸುವ ಮೀನ ರಾಶಿಯವರ ಗುಣ ಸ್ವಭಾವದ ಜೊತೆಗೆ ಅದೃಷ್ಟ ಸಂಖ್ಯೆ ತಿಳಿಯಿರಿ

0 0

ಮೀನ ರಾಶಿಯವರು ಬರವಣಿಗೆಯಲ್ಲಿ ನಿಸ್ಸೀಮರು ಆದ್ದರಿಂದ ಮೀನ ರಾಶಿಯವರು ಪ್ರಯತ್ನ ಪಟ್ಟರೆ ಬರವಣಿಗೆಯ ಕ್ಷೇತ್ರದಲ್ಲಿ ಅತ್ಯುನ್ನತ ಜಯ ಸಾಧಿಸಬಹುದಾಗಿದೆ ಆದರೆ ಆರೋಗ್ಯದ ವಿಚಾರದಲ್ಲಿ ನೋಡುವುದಾದರೆ ನಿಮಗೆ ಕೆಲವೊಮ್ಮೆ ಪಾದಗಳ ಸಮಸ್ಯೆಯಿಂದ ಬಳಲುವಿರಿ ಮತ್ತು ನರ ದೌರ್ಬಲ್ಯದ ಸಮಸ್ಯೆಯೂ ನಿಮ್ಮನ್ನು ಎಡೆಬಿಡದೆ ಬಾದಿಸುವುದು ಬಾಯಿ ಹುಣ್ಣುಗಳ ಸಮಸ್ಯೆಯೂ ಕೂಡ ಬರುವ ಸಾಧ್ಯತೆ ಇರುತ್ತದೆ, ಅಲ್ಲದೇ ನಿಮಗೆ ಚರ್ಮಕ್ಕೆ ಸಂಬಂಧಪಟ್ಟಂತಹ ಸೋಂಕುಗಳು ತಗುಲುವುದಲ್ಲದೇ ನಿಮ್ಮ ಮನೆಯಲ್ಲಿ ಶುಕ್ರನು ನೀಚನಾಗಿದ್ದ ಪಕ್ಷದಲ್ಲಿ ಶುಕ್ರನ ಕೆಟ್ಟ ದೃಷ್ಟಿಯಿಂದಾಗಿ ಸಕ್ಕರೆ ಕಾಯಿಲೆಗೆ ಸಂಬಂಧಪಟ್ಟಂತಹ ರೋಗಗಳು ಮತ್ತು ಗುಪ್ತಾಂಗದ ರೋಗಗಳೂ ಸಹ ಉಲ್ಬಣಿಸಬಹುದು.

ಮೀನ ರಾಶಿಯವರು ತಮ್ಮ ಮಕ್ಕಳನ್ನು ಮತ್ತು ತಮ್ಮ ಕುಟುಂಬವನ್ನು ಅತಿಯಾಗಿ ಪ್ರೀತಿಸುವುದಲ್ಲದೇ ಅವರಿಂದ ದೂರವಿರುವ ಸಮಯಗಳನ್ನು ಸಹ ಎದುರಿಸಬೇಕಾಗುತ್ತದೆ, ಜೀವನದಲ್ಲಿ ನಿಮಗೆ ಸಾಮಾನ್ಯವಾಗಿ ಬೆವರಿನ ಸಮಸ್ಯೆಗಳು ಹೊಟ್ಟೆಯಲ್ಲಿ ಅಲ್ಸರ್ ಉಂಟಾಗುವುದು ಹೀಗೆ ಹಲವಾರು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು.

ಪಶು ಪಕ್ಷಿಗಳನ್ನು ಹೆಚ್ಚಾಗಿ ಪ್ರೀತಿಸುವ ನೀವು ಜ್ಯೋತಿಷ್ಯ ಶಾಸ್ತ್ರದಲ್ಲೇನಾದರೂ ಪರಿಣಿತಿ ಪಡೆದಿದ್ದೇ ಆದಲ್ಲಿ ಹಲವಾರು ಗುಪ್ತ ವಿದ್ಯೆಗಳನ್ನು ಸಂಪಾದಿಸಿಕೊಳ್ಳುವುದರೊಂದಿಗೆ ಪ್ರಯತ್ನ ಪಟ್ಟರೆ ಪಶು ಪಕ್ಷಿಗಳ ಭಾಷೆಯಲ್ಲೂ ಸಹ ನುರಿತರಾಗಬಹುದು, ಅಲ್ಲದೇ ನಿಮ್ಮ ಜೀವನದಲ್ಲಿ ಕೆಲವೊಂದು ಗುಪ್ತ ಪರಿಚಯಗಳು ಪರಿಣಾಮಕಾರಿಯಾಗಿ ಮಾರ್ಪಟ್ಟು ಎರಡು ವಿವಾಹವಾಗುವ ಸಂಧರ್ಭಗಳೂ ಸಹ ಒದಗಿ ಬರಬಹುದು.

ನಿಮ್ಮ ಮನೆಯಲ್ಲಿ ಬುಧನು ನೀಚನಾಗಿ ಬುದ್ಧನ ಕೆಟ್ಟ ದೃಷ್ಟಿ ನಿಮ್ಮ ಮನೆಯ ಮೇಲೆ ಬೀಳುವುದರಿಂದ ನೀವು ಸಂಬಂಧಿಕರಿಂದ ಮೊಸಕ್ಕೊಳಗಾಗಬಹುದು ಅಲ್ಲದೇ ನಿಮ್ಮ ತಾಯಿಯೊಂದಿಗೆ ಅಥವಾ ನಿಮ್ಮ ಸಂಗಾತಿಯೊಂದಿಗೆ ಹಲವಾರು ಕಿರಿ ಕಿರಿ ಪ್ರಸಂಗಗಳನ್ನು ಎದುರಿಸಬೇಕಾಗಬಹುದು ಅಲ್ಲದೇ ಸ್ನೇಹಿತರೊಂದಿಗೆ ಬಹಳ ಆತ್ಮೀಯತೆಯಿಂದ ಇರುವ ನೀವು ಕೆಲವೊಮ್ಮೆ ಸ್ನೇಹಿತರಿಂದಲೇ ಮೋಸ ಹೋಗುವ ಸಾದ್ಯತೆಗಳಿರುತ್ತವೆ

ಪ್ರವಾಸವನ್ನು ಹೆಚ್ಚು ಇಷ್ಟ ಪಡುವ ಪ್ರವೃತ್ತಿ ಹೊಂದಿರುವ ನೀವು ವ್ಯಾಪಾರ ವ್ಯವಹಾರಗಳ ವಿಷಯವಾಗಿ ಹಾಗೂ ನಿಮ್ಮ ಕುಟುಂಬದ ವಿಷಯವಾಗಿ ಹಲವಾರು ಪ್ರವಾಸಗಳನ್ನು ಜೀವನದುದ್ದಕ್ಕೂ ಮಾಡುವಿರಿ, ಧಾರ್ಮಿಕತೆಯಲ್ಲಿ ನಂಬಿಕೆ ಉಳ್ಳವರಾಗಿರುವ ನೀವು ಧರ್ಮ ಕಾರ್ಯಗಳನ್ನು ಮಾಡುವಂತ ಉತ್ತಮ ಗುಣವುಳ್ಳವರಾಗಿ ಸಮಾಜದಲ್ಲಿ ಜನಮನ್ನಣೆಗೆ ಪಾತ್ರರಾಗುವಿರಿ. 2 3 5 ಮತ್ತು 9 ನಿಮಗೆ ಶುಭ ಸಂಖ್ಯೆಗಳಾಗಿದ್ದು ಸೋಮವಾರ ಮತ್ತು ಗುರುವಾರದ ದಿನಗಳಲ್ಲಿ ಹೊಸ ಕಾರ್ಯಗಳನ್ನು ಆರಂಭಿಸುವುದು ನಿಮಗೆ ಯಶಸನ್ನು ತಂದುಕೊಡುವುದು ಮತ್ತು ಕನಕ ಪುಷ್ಪ ರಾಗ ಅಥವಾ ಹವಳದ ಉಂಗುರಗಳನ್ನು ಧರಿಸುವುದರಿಂದ ನೀವು ಇನ್ನೂ ಹೆಚ್ಚಿನ ಫಲಗಳನ್ನು ಅಪೇಕ್ಷಿಸಬಹುದಾಗಿದೆ.

ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಎಂತಹ ಕಠಿಣ ಸಮಸ್ಯೆ ಇದ್ರೂ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಪಂಡಿತರು ಎಂಪಿ ಶರ್ಮ ಗುರೂಜಿಯವರು ಕರೆ ಮಾಡಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave A Reply

Your email address will not be published.