ಶಾಸ್ತ್ರದ ಪ್ರಕಾರ ಶನಿವಾರ ಇಂತಹ ಕೆಲಸವನ್ನು ಮಾಡಲೇ ಬಾರದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಇಂತಹ ಕೆಲಸವನ್ನು ಮಾಡಲೇಬಾರದು ಎಂಬುದಾಗಿ ಹೇಳಲಾಗುತ್ತದೆ ಅದು ಯಾಕೆ ಅನ್ನೋದನ್ನ ಮುಂದೆ ನೋಡಿ ಇದರಿಂದ ಏನೆಲ್ಲಾ ಆಗುತ್ತೆ ಅನ್ನೋದನ್ನ ತಿಳಿಯುವ ಮೊದಲು ಜ್ಯೋತಿಷರನ್ನು ಪ್ರತಿ ಕೆಲಸಕ್ಕೂ ಬರ ಮಾಡಿಕೊಳ್ಳುತ್ತೇವೆ ಅಂದರೆ ಮದುವೆ ಆಗಲು ಅಥವಾ ಯಾವುದೇ…