ತುಲಾ ರಾಶಿಯವರು ಈ ತಿಂಗಳು 4 ಎಚ್ಚರಿಕೆ ಪಾಲಿಸಿದರೆ ಸಾಕು, ಜೀವನ ಉತ್ತಮವಾಗಿರುತ್ತೆ
Libra Astrology on Ugadi festival 2023: ಇದು 2023ನೇ ಇಸವಿಯ ಮಾರ್ಚ್ ತಿಂಗಳು. ಬಿಸಿಲಿನ ತಾಪಮಾನ ಕೊಂಚ ಕೊಂಚವೇ ಏರಿಕೆಯಾಗುವಂತೆ ನಿಮ್ಮ ರಾಶಿ ನಕ್ಷತ್ರಗಳು ಸಹ ನಿಮ್ಮ ಜೀವನಕ್ಕೆ ಕೊಂಚ ಕೊಂಚವೇ ಅದೃಷ್ಟವನ್ನು ಹೊತ್ತು ತಂದಿವೆ. ಇವತ್ತಿನವರೆಗೂ ಕೆಲವೊಂದು ಕಷ್ಟ…