Ultimate magazine theme for WordPress.

Solar eclipse 2023: ವರ್ಷದ ಮೊದಲ ಸೂರ್ಯ ಗ್ರಹಣ ಈ 3 ರಾಶಿಯವರಿಗೆ ಹೊತ್ತು ತರಲಿದೆ ಅದೃಷ್ಟ

0 31

Solar eclipse 2023: ವರ್ಷದ ಮೊದಲ ಸೂರ್ಯ ಗ್ರಹಣದಿಂದ ಅನೇಕ ರಾಶಿಗಳಿಗೆ ಅದೃಷ್ಟ ಒದಗಿ ಬರಲಿದೆ ಅಂತಹ ರಾಶಿಗಳು ಯಾವುವು ಮತ್ತು ಯಾವ ಅದೃಷ್ಟಗಳನ್ನು ಆ ರಾಶಿಗಳು ಪಡೆಯಲಿದ್ದಾವೆ ಎಂಬುದನ್ನು ಇಲ್ಲಿ ತಿಳಿಯೋಣ.

ಇದೇ ಬರುವ ಏಪ್ರಿಲ್ 20ರಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಸೂರ್ಯಗ್ರಹಣ ನಡೆಯಲಿದೆ ಈ ಸಮಯದಲ್ಲಿ ಮೇಷ ರಾಶಿಯಲ್ಲಿ ಸೂರ್ಯನು ಸ್ಥಿತನಾಗಿದ್ದು ಉಳಿದ ಎಲ್ಲಾ ರಾಶಿಗಳ ಮೇಲೆ ತನ್ನ ಪರಿಣಾಮವನ್ನು ಬೀರುತ್ತಾನೆ. ಜ್ಯೋತಿಷ್ಯದ ಮೇಲೆ ಗಮನಾರ್ಹವಾದ ಪರಿಣಾಮವನ್ನು ಬೀರುವಂತಹ ಮುಂಬರುವ ಗ್ರಹಣವು ಭಾಗಶಹ ಸೌರ ಗ್ರಹಣವಾಗಿದೆ ಈ ಸೂರ್ಯ ಗ್ರಹಣದ ಪರಿಣಾಮವು ಕೆಲವು ರಾಶಿಗಳಿಗೆ ಧನಾತ್ಮಕ ಮತ್ತು ಇನ್ನು ಕೆಲವು ರಾಶಿಗಳಿಗೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ.

ವಿಶೇಷವಾಗಿ ಈ ಸೂರ್ಯ ಗ್ರಹಣದ ಪರಿಣಾಮವು 3 ರಾಶಿಗಳಿಗೆ ಧನಾತ್ಮಕ ಪರಿಣಾಮವನ್ನು ಬೀರುತ್ತವೆ ಆ ರಾಶಿಗಳು ಯಾವವು ಎಂದರೆ ವೃಷಭ ರಾಶಿ, ಮಿಥುನ ರಾಶಿ, ಮತ್ತು ಧನು ರಾಶಿ.

ಮೊದಲನೆಯದಾಗಿ ವೃಷಭ ರಾಶಿಯವರಿಗೆ ಮುಂಬರುವ ಸೂರ್ಯಗ್ರಹಣದಿಂದ ಉತ್ತಮ ಬದಲಾವಣೆ ಕಾಣಸಿಗುತ್ತದೆ ವೃಷಭ ರಾಶಿಯವರಿಗೆ ಅವರು ಮಾಡುವ ಕಾರ್ಯದಲ್ಲಿ ಬಡ್ತಿಹೊಂದುವ ಸಾಧ್ಯತೆ ಇರುತ್ತದೆ ಹಾಗೆ ಕೆಲಸದ ಸಂಬಳ ಕೂಡ ಹೆಚ್ಚಾಗುತ್ತದೆ ತಾವು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ತಮ ಬದಲಾವಣೆಗಳನ್ನು ವೃಷಭ ರಾಶಿಯವರು ಈ ಸಮಯದಲ್ಲಿ ಕಾಣಲಿದ್ದಾರೆ.

ಇದನ್ನೂ ಓದಿ..ಶಿವನ ಮೂರನೇ ಕಣ್ಣಿನಷ್ಟು ಶಕ್ತಿ ಇರುವ ಆ 2 ರಾಶಿಗಳು ಯಾವುವು ಗೊತ್ತಾ ಇಲ್ಲಿದೆ

ಎರಡನೇದಾಗಿ ಮಿಥುನ ರಾಶಿಯವರಿಗೆ ಈ ಸೂರ್ಯ ಗ್ರಹಣವು ತುಂಬಾ ಅದೃಷ್ಟವನ್ನು ತರುತ್ತದೆ ವೃಷಭ ರಾಶಿಯವರಿಗೆ ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕ ಲಾಭ ಉಂಟಾಗುವ ಸಾಧ್ಯತೆಯಿದ್ದು ಸ್ವಂತ ವ್ಯಾಪಾರ ಅಥವಾ ವ್ಯವಹಾರ ಹೊಂದಿರುವ ಜನರು ತಮ್ಮ ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣುತ್ತಾರೆ ಹೀಗೆ ಇನ್ನೂ ಅನೇಕ ವಿಷಯಗಳಲ್ಲಿ ಸೂರ್ಯ ಗ್ರಹಣವು ಮಿಥುನ ರಾಶಿಯವರಿಗೆ ಧನಾತ್ಮಕ ಬದಲಾವಣೆಯನ್ನು ನೀಡಲಿದೆ.

ಮೂರನೆಯದಾಗಿ ಧನು ರಾಶಿಯವರಿಗೆ ಸೂರ್ಯಗ್ರಹಣದಿಂದ ಅದೃಷ್ಟ ಹೆಚ್ಚಾಗುತ್ತದೆ ವ್ಯಾಪಾರ ವ್ಯವಹಾರ ಇತ್ಯಾದಿ ಕ್ಷೇತ್ರಗಳಲ್ಲಿ ಹೊಸ ಹೊಸ ಅವಕಾಶಗಳನ್ನು ಕಾಣಬಹುದು ಹಾಗೆ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ ಇದೆ ಇದರ ಜೊತೆಗೆ ಧನು ರಾಶಿಯವರ ಕೌಟುಂಬಿಕ ಜೀವನ ಮತ್ತು ವೈವಾಹಿಕ ಜೀವನದಲ್ಲಿಯೂ ಉತ್ತಮ ಬದಲಾವಣೆಗಳು ಕಂಡು ಬರಲಿದ್ದು ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ.

ಇದನ್ನೂ ಓದಿ..200 ವರ್ಷಗಳ ನಂತರ ಈ 4 ರಾಶಿಗಳ ಮೇಲೆ ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ

Leave A Reply

Your email address will not be published.