Ultimate magazine theme for WordPress.

200 ವರ್ಷಗಳ ನಂತರ ಈ 4 ರಾಶಿಗಳ ಮೇಲೆ ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ

0 2,779

Kannada Astrology: ನಿಮ್ಮ ರಾಶಿಯ ಅಧಿಪತಿ ಯಾವ ದೇವರು ಎನ್ನುವುದು ನಿಮಗೆ ತಿಳಿದರೆ ಬದುಕು ಎಷ್ಟು ಸುಲಭವಾಗಿ ನಡೆಯುತ್ತದೆ ಗೊತ್ತಾ? ಒಂದೊಂದು ರಾಶಿಯಲ್ಲಿ ಜನಿಸಿದವರಿಗೆ ಒಂದೊಂದು ದೇವರ ಕೃಪೆ ಇರುತ್ತದೆ. ಅವರನ್ನು ಯಾವ ಕಷ್ಟಗಳು ಬಾಧಿಸದ ಹಾಗೆ ಆ ದೇವರು ರಕ್ಷಿಸುತ್ತಾನೆ. ಆದರೆ ಬಹಳಷ್ಟು ಜನರಿಗೆ ತಮ್ಮ ರಾಶಿಯ ದೇವರು ಯಾರು? ಎನ್ನುವುದು ತಿಳಿದಿರುವುದಿಲ್ಲ. ಅವರು ಯಾವುದೋ ದೇವರನ್ನು ಪೂಜಿಸುತ್ತ ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಕೇಳಿಕೊಳ್ಳುತ್ತ ಇರುತ್ತಾರೆ‌. ಅಂತವರಿಗೆ ಅವರು ಪೂಜಿಸಿದ ದೇವರು ತಕ್ಕಮಟ್ಟಿಗೆ ಪರಿಹಾರವನ್ನು ಒದಗಿಸಿದರೂ ಪೂರ್ತಿಯಾಗಿ ಅವರ ಕಷ್ಟಗಳನ್ನು ನೀಗಿಸಲಾರ.

ಅದರಲ್ಲಿಯೂ ವಿಶೇಷವಾಗಿ ಕೇಲವೊಂದು ದೇವರ ಕೃಪೆಯನ್ನು ಹೊಂದಬೇಕಾದರೆ ಪೂರ್ವ ಜನ್ಮದ ಸುಕೃತವು ಬೇಕಾಗುತ್ತದೆ. ಕೆಲವೊಂದು ದೇವರುಗಳು ಹಾಗೆಯೆ ಒಲಿದು ಬಿಡುತ್ತಾರೆ. ನೀವು ನಿಮ್ಮ ರಾಶಿ ನಕ್ಷತ್ರಗಳಿಗೆ ಯಾವ ದೇವರು ಅಧಿಪತಿಯಾಗಿದ್ದಾನೆ ಎಂದು ತಿಳಿದುಕೊಂಡರೆ ನಿಮ್ಮ ಜೀವನವು ಸುಖಕರವಾಗಿರುತ್ತದೆ. ಮೂವತ್ತು ಮೂರು ಕೋಟಿ ದೇವರುಗಳಲ್ಲಿ ಆಂಜನೇಯ ಸ್ವಾಮಿಯು ಬಹಳ ವಿಶೇಷವಾದ ದೇವನಾಗಿದ್ದಾನೆ. ಅವನ ಕೃಪೆಯು ನಿಮ್ಮ ರಾಶಿಯ ಮೇಲೆ ಇದ್ದಿದ್ದೆ ಆದಲ್ಲಿ ನಿಮಗೆ ರಾಜಯೋಗ ಕಟ್ಟಿಟ್ಟ ಬುತ್ತಿಯಾಗಿದೆ.

ಹಾಗಿದ್ದರೆ ಆಂಜನೇಯ ಸ್ವಾಮಿಯ ಕೃಪಾದೃಷ್ಟಿಯನ್ನು ನಿಮ್ಮ ರಾಶಿಯು ಹೊಂದಿದೆಯೆ ಎನ್ನುವುದನ್ನು ತಿಳಿಯೋಣ. ನಿಮ್ಮ ಜೀವನದಲ್ಲಿ ನಡೆಯುವ ಪ್ರತಿ ಘಟನೆಗಳಿಗೂ ನಿಮ್ಮ ರಾಶಿಬಲವೇ ಕಾರಣವಾಗಿದೆ ಎನ್ನುವುದು ನಿಮಗೆಲ್ಲ ತಿಳಿದರಬಹುದು. ರಾಶಿಯಲ್ಲಿ ಸ್ವಲ್ಪ ಬದಲಾವಣೆಗಳಾದರೂ ಬದುಕು ಬಹು ದೊಡ್ಡ ತಿರುವಿನಲ್ಲಿ ನಿಂತು ಬಿಡಬಹುದು.

ಇಂತಹ ಸಮಯದಲ್ಲಿ ನಿಮಗೆ ಆಂಜನೇಯ ಸ್ವಾಮಿಯ ಕೃಪೆಯು ತಾನಾಗಿಯೆ ದೊರೆತರೆ ಬಹು ಸುಲಭದಲ್ಲಿ ಕಷ್ಟಗಳನ್ನು ಗೆದ್ದು ಬಿಡಬಹುದು. ಆಂಜನೇಯ ಸ್ವಾಮಿ ಎಂದರೆ ಕೇವಲ ಆಂಜನೇಯ ಮಾತ್ರವಲ್ಲ, ಎಲ್ಲಿ ಹನುಮನೋ ಅಲ್ಲೇ ರಾಮನು ಎನ್ನುವಂತೆ ನೀವು ಆಂಜನೇಯಸ್ವಾಮಿಯ ದಿವ್ಯದೃಷ್ಟಿಗೆ ಬಿದ್ದಿರೆಂದರೆ, ಶ್ರೀರಾಮನ ಅನುಗ್ರಹವು ನಿಮಗೆ ಆಗಿದೆಯೆಂದೆ ಅರ್ಥ.

ಇದನ್ನೂ ಓದಿ..ಯುಗಾದಿಯಿಂದ ತುಲಾ ರಾಶಿಯವರ ಹೊಸಜೀವನ ಆರಂಭ, ಹೇಗಿರತ್ತೆ ಗೊತ್ತಾ ಇವರ ಲೈಫ್

ಶ್ರೀ ಹನುಮಾನ್ ದೇವರ ಕೃಪೆಗೆ ಪಾತ್ರವಾದಂತಹ ಮೊದಲ ರಾಶಿಯೆಂದರೆ ಕುಂಭ ರಾಶಿ. ಅವರು ಯಾವುದೇ ಕೆಲಸ ಮಾಡಬೇಕು ಎಂದುಕೊಂಡರು ಮುನ್ನುಗ್ಗಲು ಆಂಜನೇಯ ಸ್ವಾಮಿಯು ಸಹಾಯ ಮಾಡುತ್ತಾನೆ. ಇವರು ಏನು ಅಂದುಕೊಂಡರು ಅದು ಶೀಘ್ರವಾಗಿ ನೇರವೇರುತ್ತದೆ. ಕುಂಭರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು ಏನನ್ನು ಸಾಧಿಸಬೇಕು ಎಂದುಕೊಂಡಿರುತ್ತಾರೋ ಅದನ್ನು ಸಾಧಿಸುವ ಛಲವು ಶ್ರೀರಾಮನ ಅನುಗ್ರಹದಿಂದ ಅವರಿಗೆ ದೊರಕಿರುತ್ತದೆ. ಇವರಿಗೆ ಅಚಾನಕ್ ಆಗಿ ಲಕ್ಷ್ಮೀ ಸಹ ಪ್ರಾಪ್ತವಾಗುತ್ತದೆ‌. ಇವರು ಯಾರನ್ನು ಪ್ರೀತಿಸುತ್ತಾರೋ ಅವರೊಡನೆಯೆ ವಿವಾಹವನ್ನು ಆಗುತ್ತಾರೆ.

ಎರಡನೇಯದಾಗಿ ಆಂಜನೇಯ ಸ್ವಾಮಿಯ ದೃಷ್ಟಿಗೆ ಪಾತ್ರವಾದ ರಾಶಿಯೆಂದರೆ ಅದು ವೃಶ್ಚಿಕ ರಾಶಿ. ಈ ರಾಶಿಯಲ್ಲಿ ಜನಿಸಿದವರಿಗೆ ಕುಟುಂಬದ ಪ್ರೀತಿಯು ಬಹಳವಾಗಿ ದೊರೆಯುತ್ತದೆ. ಇವರಿಗೆ ಹೊರಗಿನ ಸ್ನೇಹ ಸಂಬಂಧಗಳು ಹೆಚ್ಚಿರುತ್ತವೆ. ಹಾಗೂ ಇವರು ಅನೇಕ ಜನರಿಗೆ ಪರಿಚಿತರಾಗಿರುತ್ತಾರೆ‌. ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ತಂದೆ ತಾಯಿಗಳು ಬಹಳವೇ ಹುರಿದುಂಬಿಸುವ ಮನಸ್ಥಿತಿಯವರಾಗಿರುತ್ತಾರೆ. ಇವರ ಕುಟುಂಬವು ಎಂದಿಗೂ ಇವರೊಡನೆ ನಿಲ್ಲುತ್ತದೆ. ಇವರು ಸಹ ಕುಟುಂಬಕ್ಕಾಗಿ ಏನು ಬೇಕಾದರೂ ಮಾಡುವ ಧೈರ್ಯವನ್ನು ಹೊಂದಿರುತ್ತಾರೆ.

ಕರ್ಕಾಟಕ ರಾಶಿಯವರು ಸಹ ಹನುಮಾನ್ ಕೃಪಗೆ ಪಾತ್ರರಾಗಿದ್ದಾರೆ. . ಆಂಜನೇಯ ಸ್ವಾಮಿಯು ಶ್ರೀರಾಮನ ಎಲ್ಲ ಕೆಲಸಗಳಲ್ಲಿಯು ಹೇಗೆ ಸಹಾಯಕನಾಗಿ ನಿಂತಿದ್ದನೋ ಹಾಗೇಯೆ, ಈ ರಾಶಿಯ ಜನರಿಗೂ ಅವರ ಸ್ನೇಹಿತರಿಂದ ಸಹಾಯವು ದೊರೆಯುತ್ತದೆ. ಇವರು ಏನೇ ಅಂದುಕೊಂಡರು ಅದನ್ನು ಛಲ ಬಿಡದೆ ಸಾಧಿಸುತ್ತಾರೆ‌. ಇದರಲ್ಲಿ ಇವರ ಬುದ್ಧಿ ಶಕ್ತಿಯು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಶ್ರೀ ಹನುಮಾನ್ ಕೃಪಾದೃಷ್ಟಿಗೆ ಬಿದ್ದಿರುವ ಮತ್ತೊಂದು ರಾಶಿಯೆಂದರೆ ಕನ್ಯಾರಾಶಿ. ಈ ರಾಶಿಯವರುಏನೇ ಕೆಲಸ ಮಾಡುವುದಾದರೂ ಆಂಜನೇಯಸ್ವಾಮಿ ಇವರ ಬೆನ್ನಿಗೆ ಸದಾ ಇದ್ದು ಇವರನ್ನು ಎಲ್ಲ ಕಷ್ಟಗಳಿಂದ ಕಾಪಾಡುತ್ತಾನೆ. ಅಲ್ಲದೆ ಇವರಿಗೆ ರೋಗಗಳು ಬಾಧಿಸುವುದು ಕಡಿಮೆ. ಯಾಕೆಂದರೆ ಸಂಜೀವಿನಿಯಂತೆ ಹನುಮಾನ್ ಕೃಪೆಯು ಈ ರಾಶಿಯವರ ಮೇಲೆ ಬಿದ್ದಿರುತ್ತದೆ. ಈ ರಾಶಿಯವರು ಎಲ್ಲರನ್ನು ಬೇಗ ನಂಬಿ ಬಿಡುತ್ತಾರೆ. ಆದರೂ ಇವರಿಗೆ ಯಾವುದೇ ಮೋಸವು ಆಗದಂತೆ ಆಂಜನೇಯನು ಕಾಪಾಡುತ್ತಾನೆ.

ಇದನ್ನೂ ಓದಿ..ಮಕರ ರಾಶಿಗೆ ಗುರುಬಲ, ಈ ಯುಗಾದಿ ತಿಂಗಳಲ್ಲಿ ನಿಮ್ಮ ಲೈಫ್ ಹೇಗಿರತ್ತೆ ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.