ugadi astrology: ಎಲ್ಲ ದಿನಗಳು ಸಹ ಬರಿ ಕಷ್ಟದಿಂದ ಕೂಡಿ ಇರುವುದು ಇಲ್ಲ ಕಷ್ಟದ ನಂತರ ಸುಖ ಕಂಡು ಬರುತ್ತದೆ 2023 ಮೀನ ರಾಶಿಯವರಿಗೆ ಏಪ್ರಿಲ್ ತಿಂಗಳು ಶುಭಕರವಾಗಿದೆ ರಾಶಿಚಕ್ರದಲ್ಲಿ ಗ್ರಹಗಳ ಸ್ಥಾನ ಪಲ್ಲಟದಿಂದ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವರಿಗೆ ಶುಭಫಲ ಹಾಗೂ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ

ಏಪ್ರಿಲ್ ತಿಂಗಳಲ್ಲಿ ಬುಧನಿಂದ ಆಗುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ. ಶುಕ್ರ ಮೀನ ರಾಶಿಯವರಿಗೆ ಹೆಚ್ಚಿನ ಯಶಸ್ಸನ್ನು ತಂದು ಕೊಡುತ್ತಾನೆ ದಿನ ಮೀನ ರಾಶಿಯಲ್ಲಿ ಅನೇಕ ಗ್ರಹಗಳು ಇದ್ದವು ಹಾಗೆಯೇ ಕೆಲವು ತೊಂದರೆಗಳನ್ನು ಎದುರಿಸುತ್ತಿದ್ದರು

ಆದರೆ ಏಪ್ರಿಲ್ ತಿಂಗಳಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಹಣಕಾಸಿನ ಕೊರತೆ ದೂರ ಆಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಮೀನ ರಾಶಿಯವರಿಗೆ ಬುಧನಿಂದ ಹೆಚ್ಚಿನ ಲಾಭ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಏಪ್ರಿಲ್ ತಿಂಗಳ ರಾಶಿ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮೀನ ರಾಶಿಯವರಿಗೆ ಶುಭಫಲಗಳು ಲಭಿಸುತ್ತದೆ ಇಷ್ಟು ದಿನ ಮೀನ ರಾಶಿಯಲ್ಲಿ ಅನೇಕ ಗ್ರಹಗಳು ಇದ್ದವು ಹಾಗೆಯೇ ಕೆಲವು ತೊಂದರೆಗಳನ್ನು ಎದುರಿಸುತ್ತಿದ್ದರು ಮೀನ ರಾಶಿಯವರಿಗೆ ಎರಡು ಗ್ರಹಗಳು ನಿರ್ಗಮನ ಆಗುತ್ತದೆ ಏಪ್ರಿಲ್ ತಿಂಗಳಲ್ಲಿ ಮಹತ್ತರವಾದ ಬದಲಾವಣೆ ಆಗುತ್ತದೆ ಮಹತ್ತರವಾದ ಬದಲಾವಣೆ ಎಂದರೆ ಎರಡು ಗ್ರಹಗಳು ಮೀನ ರಾಶಿಯನ್ನು ಬಿಡುತ್ತದೆ ರಾಶಿಯಲ್ಲಿ ಎರಡು ಗ್ರಹಗಳು ಇರುವುದರಿಂದ ನಿಮ್ಮ ಬಗ್ಗೆಯೇ ಸಂದೇಹ ಆರಂಭ ಆಗುತ್ತದೆ ಬೇರೆ ವಿಚಾರದ ಬಗ್ಗೆ ಯೋಚನೆ ಮಾಡಲು ಆಗುವುದು ಇಲ್ಲ ಮಾಡುವ ಗೊತ್ತು ಗುರಿ ಬಗ್ಗೆ ಯೋಚನೆ ಇರುವುದು ಇಲ್ಲ ಆದರೆ ಏಪ್ರಿಲ್ ತಿಂಗಳಲ್ಲಿ ಈ ತೊಂದರೆಗಳು ದೂರ ಆಗುತ್ತದೆ

ಇದನ್ನೂ ಓದಿ..ವರ್ಷದ ಮೊದಲ ಸೂರ್ಯ ಗ್ರಹಣ ಈ 3 ರಾಶಿಯವರಿಗೆ ಹೊತ್ತು ತರಲಿದೆ ಅದೃಷ್ಟ

ಹಾಗೆಯೇ ರವಿ ರಾಶಿಯಲ್ಲಿ ಇರುವುದು ಅಷ್ಟೊಂದು ಶುಭಕರವಾಗಿ ಇರುವುದು ಇಲ್ಲ. ಏಪ್ರಿಲ್ ಹದಿನಾಲ್ಕರವರೆಗೆ ಮೀನ ರಾಶಿಯಲ್ಲಿ ರವಿ ಇರುತ್ತಾನೆ ಈ ಸಮಯದಲ್ಲಿ ತೊಂದರೆಯನ್ನು ಎದುರಿಸಬೇಕಾಗಿ ಇರುತ್ತದೆ ಏಪ್ರಿಲ್ ಹದಿನಾಲ್ಕರ ನಂತರ ಮೀನ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಮಾರ್ಚ್ 31ರಂದು ಬುಧ ಗ್ರಹ ಸಹ ರಾಶಿಯಿಂದ ಹೋಗುತ್ತದೆ ಮಾತಿಗೆ ಹೆಚ್ಚಿನ ಬೆಲೆ ಇರುತ್ತದೆ ಹಾಗೆಯೇ ಮೀನ ರಾಶಿಯವರು ಆಡುವ ಮಾತಿಗೆ ಪ್ರಶಂಸೆ ಸಿಗುತ್ತದೆ ಬುಧ ಎರಡನೆಯ ಮನೆಯಲ್ಲಿ ಇರುವಾಗ ಸಾಕಷ್ಟು ಲಾಭ ಕಂಡು ಬರುತ್ತದೆ.

ಏಪ್ರಿಲ್ ತಿಂಗಳಲ್ಲಿ ಬುಧನಿಂದ ಆಗುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಗೃಹಬಳಕೆಯ ಅಲಂಕಾರಿಕ ವಸ್ತುಗಳು ಬಟ್ಟೆ ಆಭರಣ ಹಾಗೂ ಕಸೂತಿ ಮಾಡುವರು decoration ಮಾಡುವರಿಗೆ ಸಹ ಯಶಸ್ಸು ಕಂಡು ಬರುತ್ತದೆ ಶುಕ್ರನು ವೃಷಭ ರಾಶಿಗೆ ಹೋಗುತ್ತಾನೆ ಹಾಗಾಗಿ ಹಣಕಾಸಿನ ವಿಷಯ ಮತ್ತು ಯಶಸ್ಸಿನ ವಿಷಯದಲ್ಲಿ ಶುಕ್ರ ಯಶಸ್ಸು ತಂದು ಕೊಡುತ್ತಾನೆ ಏಪ್ರಿಲ್ ಆರರಿಂದ ಶುಕ್ರನಿಂದ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ

ಹಾಗೆಯೇ ಕೃಷಿಕರಿಗೆ ಸಹ ಹೆಚ್ಚಿನ ಲಾಭ ಕಂಡು ಬರುವ ಸಾಧ್ಯತೆ ಇರುತ್ತದೆ ಬಂಧು ಮಿತ್ರರಿಗೆ ಸುಖ ಸಂತೋಷ ಸಿಗುತ್ತದೆ. ಬಂಧು ಮಿತ್ರರ ಆಗಮನ ಆಗುವ ಸಾಧ್ಯತೆ ಇರುತ್ತದೆ ಏಪ್ರಿಲ್ ತಿಂಗಳಲ್ಲಿ ಹೆಚ್ಚಿನ ಅವಕಾಶಗಳು ಲಭಿಸುತ್ತದೆ ಏಪ್ರಿಲ್ 22ರ ನಂತರ ಗುರು ಬಲ ಕಂಡು ಬರುತ್ತದೆ ಹಾಗೆಯೇ ಗುರುವಿನಿಂದ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ಏಪ್ರಿಲ್ ಕೊನೆಯ ವಾರದಲ್ಲಿ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ

ಇದನ್ನೂ ಓದಿ..ಈ 3 ರಾಶಿಯವರು ಹುಟ್ಟಿನಿಂದಲೇ ಅದೃಷ್ಟವಂತರು ಯಾಕೆಂದರೆ..

ಗುರು ಮೇಷ ರಾಶಿಗೆ ಹೋಗುತ್ತಾನೆ ಇದರಿಂದ ಜೀವನದಲ್ಲಿ ಒಳ್ಳೆಯ ಪರಿವರ್ತನೆ ಕಂಡು ಬರುತ್ತದೆ ಹೀಗೆ ಏಪ್ರಿಲ್ ತಿಂಗಳಲ್ಲಿ ಮೀನ ರಾಶಿಯವರಿಗೆ ಏಪ್ರಿಲ್ ತಿಂಗಳು ಶುಭಕರವಾಗಿ ಇರುತ್ತದೆ ಮತ್ತು ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಹಾಗೆಯೇ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

By

Leave a Reply

Your email address will not be published. Required fields are marked *