ಹುದ್ದೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆದರೂ ಛಲ ಬಿಡದೆ ಮಗನನ್ನು IAS ಅಧಿಕಾರಿ ಮಾಡಿದ ತಂದೆ
ಸಾಧಿಸುವವನಿಗೆ ಛಲ ಹೊಂದಿದ್ದರೆ ಏನನ್ನ ಬೇಕಾದರೂ ಸಾಧನೆ ಮಾಡುತ್ತಾನೆ ಅನ್ನೋದಕ್ಕೆ ಹಲವು ಉದಾಹರಣೆಗಳಿವೆ, ಅವುಗಳಲ್ಲಿ ಈ ಸ್ಟೋರಿ ಕೂಡ ಒಂದಾಗಿದೆ. ಸಾಧನೆ ಅನ್ನೋದು ಸುಲಭವಾಗಿ ಸಿಗುವಂತದಲ್ಲ ಅದಕ್ಕೆ ತನ್ನದೆಯಾದ ಕಠಿಣ ಶ್ರಮ ಜೊತೆಗೆ ಅದೃಷ್ಟನೋ ಇರಬೇಕು. ಹೌದು ಸತತ ಪ್ರಯತ್ನದಿಂದ ಅದಕ್ಕೆ…
ಶ್ರೀಮಂತ ವಜ್ರದ ವ್ಯಾಪಾರಿಯ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣವೇನು ಗೊತ್ತೇ
ಹರೇ ಕೃಷ್ಣಾ ಡೈಮಂಡ್ ಕಂಪನಿಯ ವರಸ್ದಾರನಾದ ಸಾವ್ ಜೀ ಧೋಲಾಕಿಯ ಒಬ್ಬ ವಜ್ರದ ವ್ಯಾಪಾರಿಯಾಗಿದ್ದು ಅವರು ಭಾರದ ದೊಡ್ಡ ದೊಡ್ಡ ಶ್ರೀಮಂತರ ಸಾಲಿನಲ್ಲಿ ನಿಲುತ್ತಾನೆ, ಯಾಕಂದ್ರೆ ಇವರ ಒಟ್ಟು ಆಸ್ತಿಯ ಮೊತ್ತ ಏಳು ಸಾವಿರ ಕೋಟಿಗೂ ಮೀರಿದ್ದು ಅಲ್ಲದೇ ಇವರು ಸೂರತ್…
ಒಣ ಕೆಮ್ಮು ತಕ್ಷಣವೇ ನಿವಾರಿಸುವ ಮನೆಮದ್ದು
ಕೆಮ್ಮು ಎಂಬುದು ಮನುಷ್ಯ ಹುಟ್ಟಿದಾಗಿನಿಂದ ಆತನ ಸಾವಿನ ವರೆಗೂ ಸಹ ಆಗಾಗ್ಗೆ ಮನುಷ್ಯನನ್ನು ಬಾದಿಸುತ್ತಲೇ ಇರುತ್ತದೆ ಕೆಮ್ಮು ಅತಿಯಾದರೆ ಒಣ ಕೆಮ್ಮು ನಾಯಿ ಕೆಮ್ಮು ಹೀಗೆ ಹಲವಾರು ರೀತಿಯಲ್ಲಿ ನಾವು ನೋಡಬಹುದಾಗಿದೆ ಅಲ್ಲದೇ ಅತಿಯಾದ ಕೆಮ್ಮು ಮನುಷ್ಯನ ದೇಹದಲ್ಲಿ ಉಸಿರಾಟ ಕ್ರಿಯೆಗೆ…
ಹಬ್ಬ ಹರಿದಿನಗಳಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ಮಾವಿನ ತೋರಣ ಕಟ್ಟುವುದು ಏಕೆ ಗೊತ್ತೇ
ಸಾಮಾನ್ಯವಾಗಿ ನಾವು ಹಿಂದೂಗಳು ಯಾವುದೇ ಹಬ್ಬಗಳನ್ನು ಆಚರಿಸಿದರೂ ಅಥವಾ ಮದುವೆ ನಾಮಕರಣ ಇತ್ಯಾದಿ ಶುಭ ಕಾರ್ಯಗಳನ್ನು ಆಚರಿಸುವಂತಹ ಸಂದರ್ಭಗಳಲ್ಲಿಯೂ ಸಹ ಮಾವಿನ ಎಲೆಗಳಿಂದ ತೋರಣವನ್ನು ತಯಾರಿಸಿ ಬಾಗಿಲಿಗೆ ಕಟ್ಟುವುದು ಬಹಳ ಹಿಂದಿನ ಕಾಲದಿಂದಲೂ ಸಹ ನಡೆಕೊಂಡು ಬಂದಂತಹ ರೂಢಿ ಆದ್ದರಿಂದಲೇ ನಾವು…
ಮಕ್ಕಳು ಹಾಗೂ ತಮ್ಮ ಕುಟುಂಬವನ್ನು ಅತಿಯಾಗಿ ಪ್ರೀತಿಸುವ ಮೀನ ರಾಶಿಯವರ ಗುಣ ಸ್ವಭಾವದ ಜೊತೆಗೆ ಅದೃಷ್ಟ ಸಂಖ್ಯೆ ತಿಳಿಯಿರಿ
ಮೀನ ರಾಶಿಯವರು ಬರವಣಿಗೆಯಲ್ಲಿ ನಿಸ್ಸೀಮರು ಆದ್ದರಿಂದ ಮೀನ ರಾಶಿಯವರು ಪ್ರಯತ್ನ ಪಟ್ಟರೆ ಬರವಣಿಗೆಯ ಕ್ಷೇತ್ರದಲ್ಲಿ ಅತ್ಯುನ್ನತ ಜಯ ಸಾಧಿಸಬಹುದಾಗಿದೆ ಆದರೆ ಆರೋಗ್ಯದ ವಿಚಾರದಲ್ಲಿ ನೋಡುವುದಾದರೆ ನಿಮಗೆ ಕೆಲವೊಮ್ಮೆ ಪಾದಗಳ ಸಮಸ್ಯೆಯಿಂದ ಬಳಲುವಿರಿ ಮತ್ತು ನರ ದೌರ್ಬಲ್ಯದ ಸಮಸ್ಯೆಯೂ ನಿಮ್ಮನ್ನು ಎಡೆಬಿಡದೆ ಬಾದಿಸುವುದು…
ಗ್ಯಾಸ್ಟಿಕ್ ತೊಂದರೆ ನಿವಾರಿಸುವ ಸುಲಭ ಮನೆಮದ್ದುಗಳಿವು
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಗ್ಯಾಸ್ಟಿಕ್ ಸಮಸ್ಯೆಯು ಬಾದಿಸುತ್ತಿದೆ ಜನರಲ್ಲಿ ಬದಲಾದಂತಹ ಆಧುನಿಕ ಜೀವನ ಶೈಲಿ ಅವರ ಬದಲಾದಂತಹ ಆಹಾರ ಕ್ರಮಗಳ ಕಾರಣದಿಂದಾಗಿ ಇಂದು ಇದೊಂದು ದೊಡ್ಡ ಸಮಸ್ಯೆಯಾಗಿ ತಲೆದೂರಿದೆ ಇಂದಿನ ಜನರು ತಮ್ಮ ಕೆಲಸಗಳ ಒತ್ತಡಗಳಿಂದ ಸರಿಯಾದ ಸಮಯಕ್ಕೆ…
ವಾಸ್ತು ಪ್ರಕಾರ ಗಡಿಯಾರ ಮನೆಯ ಯಾವ ದಿಕ್ಕಿನಲ್ಲಿದ್ದರೆ ಶುಭವಾಗುವುದು ತಿಳಿಯಿರಿ
ಗಡಿಯಾರವಿಲ್ಲದ ಮನೆಯು ಸೂರ್ಯನಿಲ್ಲದ ಭೂಮಿಯಂತೆ ಯಾಕಂದ್ರೆ ನಮ್ಮ ಜಗತ್ತನ್ನು ಬೆಳಗಲು ಮುಂಜಾನೆ ಸೂರ್ಯನು ಬೆಳಿಗ್ಗೆ ಎಲ್ಲರಿಗಿಂತ ಮುಂಚೆಯೇ ಎದ್ದು ನಮ್ಮ ಜನರನ್ನು ಎಚ್ಚರಿಸುತ್ತಾನೆ ಹಿಂದಿನ ಕಾಲದಲ್ಲಿ ನಾವು ಸಮಯವನ್ನು ತಿಳಿಯಲು ಗಡಿಯಾರದಂತಹ ಉಪಕರಣಗಳು ಇರಲಿಲ್ಲವಾದ್ದರಿಂದ ಸೂರ್ಯನೇ ಸಮಯವನ್ನು ನೋಡುವ ಸಾಧನಾವಾಗಿದ್ದ ಆದರೆ…
ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಸುಲಭ ಉಪಾಯ
ಸಾಮಾನ್ಯವಾಗಿ ಇಂದಿನ ಬೇಸಿಗೆಯ ಬಿಸಿಲಿಗೆ ಮಾನವನ ದೇಹವು ಬಹಳಷ್ಟು ಉಷ್ಣತೆಯಿಂದ ಕೂಡಿರುತ್ತದೆ ದೇಹದ ಉಷ್ಣತೆಯಿಂದಾಗಿ ಜನರಲ್ಲಿ ಹಲವಾರು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ ಸಾಮಾನ್ಯವಾಗಿ ಸರಿಯಾದ ಸಮಯದಲ್ಲಿ ಮೂತ್ರ ಮಾಡಲು ಆಗದೇ ಇರುವುದು ದೇಹದಲ್ಲಿನ ಉಷ್ಣತೆಯಿಂದ ಉರಿಮೂತ್ರದ ಸಮಸ್ಯೆ ಉಂಟಾಗುವುದು ದೇಹದಲಿನ…
ಮೂತ್ರ ಪಿಂಡದ ಸಮಸ್ಯೆ ನಿವಾರಿಸುವ ಬೆಂಡೇಕಾಯಿ ನೀರು
ನಾವು ದಿನನಿತ್ಯ ಉಪಯೋಗಿಸುವ ತರಕಾರಿಗಳ ಪೈಕಿ ಬೆಂಡೇ ಕಾಯಿಯೂ ಕೂಡ ಒಂದಾಗಿದೆ ನೋಡಲು ಸಣ್ಣಗೆ ಚೂಪಾಗಿರುವ ಈ ಹಸಿರು ಬಣದ ತರಕಾರಿಯನ್ನು ಇಂಗ್ಲೀಷ್ ನಲ್ಲಿ ಲೇಡಿ ಫಿಂಗರ್ ಅಂತಲೂ ಕರೆಯಲಾಗುತ್ತದೆ, ಅಲ್ಲದೇ ಬೆಂಡೇಕಾಯಿಯಲ್ಲಿ ನಾರಿನಾಂಶ ಸತು ಕ್ಯಾಲ್ಸಿಯಮ್ ವಿಟಮಿನ್ ಎ ವಿಟಮಿನ್…
ಕಫ ನಿವಾರಣೆಗೆ ರಾಮಬಾಣ ಈ ವಿಳ್ಳೇದೆಲೆ
ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ಮದ್ಯಮ ವಯಸ್ಕರು ಹಾಗೂ ವಯಸ್ಸಾದವರ ವರೆಗೂ ಸರ್ವೇ ಸಾಮಾನ್ಯವಾಗಿ ಕಾಡುವಂತಹ ಒಂದು ಸಮಸ್ಯೆ ಎಂದರೆ ಅದು ಕಫ ದ ಸಮಸ್ಯೆ ಈ ಸಮಸ್ಯೆಯು ವರ್ಷದ ಎಲ್ಲಾ ಕಾಲಗಳಲ್ಲಿಯೂ ಜನರನ್ನು ಬಾದಿಸುತ್ತದೆ, ಚಳಿಗಾಲದಲ್ಲಂತು ಕೇಳುವ ಹಾಗೇ ಇಲ್ಲ…