ಸಾಮಾನ್ಯವಾಗಿ ಮಹಿಳೆಯರು ಧರಿಸುವ ಈ ಬ್ರಾ ಕ್ಕೆ ಇಂದು ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆ ಇದೆ ಯಾಕಂದ್ರೆ ಮೊದಲೆಲ್ಲ ಯಾವುದೋ ಒಂದು ಬ್ರಾ ಇದ್ದರೆ ಸಾಕಾಗಿತ್ತು ಆದರೆ ಇಂದು ಬಹಳಷ್ಟು ಬಗೆ ಬಗೆಯ ಬ್ರಾ ಗಳನ್ನು ನಾವು ಕಾಣಬಹುದಾಗಿದೆ, ಅಷ್ಟೇ ಅಲ್ಲದೇ ಬ್ರಾಗಳು ಮಹಿಳೆಯರ ಸ್ತನಗಳ ಅಂದವನ್ನು ಹೆಚ್ಚಿಸುತ್ತವೆಯೂ ಕೂಡ ಆದ್ದರಿಂದಲೇ ಮಹಿಳೆಯರು ಬ್ರಾ ಗಳಿಗೆ ತುಂಬಾನೇ ಮಹತ್ವ ಕೊಡುತ್ತಾರೆ. ಆದರೆ ರಾತ್ರಿ ಮಲಗುವ ಸಮಯದಲ್ಲಿ ಕೆಲವು ಮಹಿಳೆಯರು ಬ್ರಾ ಧರಿಸಿ ಇನ್ನೂ ಕೆಲವರು ಬ್ರಾ ಧರಿಸದೇ ಮಲಗುವವರಿದ್ದಾರೆ ಹಾಗಾದ್ರೆ ರಾತ್ರಿ ಬ್ರಾ ಧರಿಸಿ ಮಲಗುವುದರಿಂದ ಏನಾಗುತ್ತದೆ ಇದು ಆರೋಗ್ಯಕ್ಕೆ ಹೇಗೆ ಪರಿಣಾಮಕಾರಿ ಅನ್ನೋದನ್ನ ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ಬಹುತೇಕ ಮಹಿಳೆಯರು ಬ್ರಾ ದರಿಸಿ ಮಲಗುತ್ತಾರೆ ಆದರೆ ಇನ್ನೂ ಕೆಲವರು ಮಲಗುವಾಗ ತಮ್ಮ ಬ್ರಾ ವನ್ನು ಬಿಚ್ಚಿಟ್ಟು ಮಲಗುತ್ತಾರೆ ಇದನ್ನು ನಾವು ವ್ಯತಿರಿಕ್ತವಾದ ದೃಷ್ಟಿಯಲ್ಲಿ ನೋಡುವ ಅವಶ್ಯಕತೆ ಏನಿಲ್ಲ ಯಾಕಂದ್ರೆ ಮಲಗುವಾಗ ಬ್ರಾ ಧರಿಸುವುದು ಮತ್ತು ಧರಿಸದೇ ಇರುವುದು ಅದನ್ನು ಧರಿಸುವ ಮಹಿಳೆಯರ ಯೋಚನೆಗೆ ಬಿಟ್ಟಂತಹದ್ದು ಮಲಗುವಾಗ ಬ್ರಾ ಬಿಚ್ಚಿಟ್ಟರೆ ಸ್ವಲ್ಪ ಆರಾಮವಾಗಿ ಯಾವುದೇ ಒತ್ತಡ ತಮ್ಮ ಸ್ತನಗಳ ಮೇಲೆ ಬೀಳದಂತೆ ಮಲಗಬಹುದು, ಅಲ್ಲದೇ ಬ್ರಾವನ್ನು ಬಿಚ್ಚಿಟ್ಟು ಮಲಗುವುದರಿಂದ ಆರಾಮವಾದ ನಿರಾಯಾಸವಾದ ನಿದ್ರೆ ಕಣ್ಣಿಗೆ ಹತ್ತುತ್ತದೆ ಆದ್ದರಿಂದ ಬ್ರಾ ಬಿಚ್ಚಿಟ್ಟು ಮಲಗುವುದರಿಂದ ಆರಾಮವಾಗಿ ನಿದ್ರಿಸಬಹುದು ಎಂಬುದಷ್ಟೇ ಮಲಗುವ ಸಮಯದಲ್ಲಿ ಬ್ರಾ ವನ್ನು ಬಿಚ್ಚಿಟ್ಟು ಮಲಗುವುದರ ಹಿಂದಿರುವ ರಹಸ್ಯ.

ಮಹಿಳೆಯರು ರಾತ್ರಿ ಸಮಯದಲ್ಲಿ ಮಲಗುವಾಗ ತುಂಬಾ ಬಿಗಿಯಾದ ಬ್ರಾ ವನ್ನು ಧರಿಸಿ ಮಲಗುವುದರಿಂದ ಮಹಿಳೆಯರಲ್ಲಿ ತಮ್ಮ ದೇಹದ ಯಾವುದೇ ಭಾಗಗಳಲ್ಲಿ ಆದರೂ ಗಂಟುಗಳು ಕಾಣಿಸಿಕೊಳ್ಳಬಹುದಾಗಿದೆ ಎಂಬುದು ಸಂಶೋಧನೆಗಳಿಂದ ದೃದಪಟ್ಟಿರುವ ಮಾಹಿತಿಯಾದ್ದರಿಂದ ಬ್ರಾ ಧರಿಸದೆ ಮಲಗುವುದು ಎಲ್ಲಾ ರೀತಿಯಲ್ಲೂ ಉತ್ತಮ ಎಂಬುದೇ ವೈದ್ಯರ ಸಲಹೆ ಕೂಡಾ, ಅಷ್ಟೇ ಅಲ್ಲದೇ ಈ ಗಂಟುಗಳು ಯಾವುದೇ ಕಾರಣಕ್ಕೂ ಕ್ಯಾನ್ಸರ್ ಗಂಟುಗಳಂತೂ ಆಗಿರುವುದಿಲ್ಲ ಆದ್ದರಿಂದ ರಾತ್ರಿ ಸಮಯದಲ್ಲಿ ಮಹಿಳೆಯರು ಮಲಗುವಾಗ ಬ್ರಾ ಧರಿಸಲು ಇಷ್ಟ ಪಡುವವರು ಸಡಿಲವಾದ ಬ್ರಾ ಧರಿಸಿ ಒತ್ತಡದಿಂದ ಮುಕ್ತಿಯಾಗಿ ಆರಾಮವಾಗಿ ನಿರಾಯಾಸವಾಗಿ ನಿದ್ರಿಸುವುದು ಒಳಿತು ಇನ್ನೂ ಬ್ರಾ ಧರಿಸದೇ ಮಲಗುವುದು ಮತ್ತಷ್ಟು ಒಳಿತು ಇಷ್ಟು ಬಿಟ್ಟರೆ ಬ್ರಾವನ್ನು ಧರಿಸಿ ಮಲಗುವುದರಿಂದಾಗಲಿ ಅಥವಾ ಬ್ರಾವನ್ನು ಧರಿಸದೇ ಮಲಗುವುದರಿಂದಾಗಲೀ ಯಾವುದೇ ಲಾಭ ನಷ್ಟಗಳು ಮಹಿಳೆಯರ ದೇಹದ ಮೇಲೆ ಆಗಲಾರವು.

Leave a Reply

Your email address will not be published. Required fields are marked *