Ultimate magazine theme for WordPress.

ಕನ್ಯಾ ರಾಶಿಯವರ ಗುಣ ಸ್ವಭಾವದ ಜೊತೆಗೆ ಅದೃಷ್ಟ ಸಂಖ್ಯೆ ತಿಳಿಯಿರಿ

0 28

ಜಗತ್ತಿನ ಯಾವುದೇ ರಂಗದಲ್ಲಾದರೂ ಯಶಸ್ವಿಯಾಗುವಂತಹ ಕನ್ಯಾ ರಾಶಿಯವರು ವಿದ್ಯಾಭ್ಯಾಸದ ವಿಷಯದಲ್ಲಿ ಏಳು ಬೀಳುಗಳನ್ನು ನೋಡಬೇಕಾಗುತ್ತದೆ ಕನ್ಯಾರಾಶಿಯವರು ಗಂಡಸರಾಗಿದ್ದಲಿ ಬಹು ಸ್ಪುರದ್ರೂಪಿಗಳೂ ಹೆಂಗಸರಾಗಿದ್ದಲ್ಲಿ ಬಹು ಸೌಂದರ್ಯವತಿಯರು ಆಗಿರುತ್ತಾರೆ ಅಲ್ಲದೇ ಕಲಾ ಮಾಧ್ಯಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ ಸ್ತ್ರೀಯರಿಗೆ ಸಂಬಂದಪಟ್ಟ ಯಾವುದೇ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಲ್ಲಿ ಯಶಸ್ವಿ ವ್ಯಕ್ತಿಗಳಾಗುವುದರಲ್ಲಿ ಸಂಶವಿಲ್ಲ

ಹಣಕಾಸಿನ ವಿಚಾರದಲ್ಲಿ ಕನ್ಯಾ ರಾಶಿಯವರು ಬಹಳ ಅದೃಷ್ಟವಂತರೆಂದರೆ ತಪ್ಪಾಗಲಾರದು ಜೀವನದಲ್ಲಿ ಯಾವುದೇ ಕಾಲ ಘಟ್ಟಗಳಲ್ಲಿ ಆರ್ಥಿಕ ಸಮಸ್ಯೆ ನಿಮಗೆ ಎದುರಾಗುವುದಿಲ್ಲ ಆದರೆ ವಿಪರೀತ ಮೊಜಿನ ಜೀವನವನ್ನು ನೀವು ಸಾಗಿಸಲು ಇಚ್ಛಿಸಿದ್ದೇ ಆದಲ್ಲಿ ನಿಮ್ಮ ಕೈ ಬರಿದಾಗಲೂಬಹುದು ಅಷ್ಟೇ ಅಲ್ಲದೇ ಕನ್ಯಾ ರಾಶಿಯ ಸಂಜಾತರು ಜೀವನದಲ್ಲಿ ಬಹು ದೊಡ್ಡ ಆನಂದ ಸಂತೋಷ ಪ್ರಪಂಚದ ವೈಭೋಗಗಳೆಲ್ಲವನ್ನೂ ತುಂಬಾ ಚಿಕ್ಕ ವಯಸ್ಸಿನಲ್ಲೇ ಅನುಭವಿಸುವವರಾಗಿರುತ್ತೀರಿ ಯಾಕಂದ್ರೆ ಮುಗ್ದ ಮಗುವುನಂತಹ ಸ್ವಭಾವ ನಿಮ್ಮದಾಗಿರುತ್ತದೆ

ವಿವಾಹದ ನಂತರದ ಜೀವನವು ನಿಮಗೆ ಭಾಗ್ಯವನ್ನು ಕರುಣಿಸುವುದಲ್ಲದೇ ಭೂಮಿ ವಾಹನ ಮನೆ ಇತ್ಯಾದಿಗಳನ್ನು ಖರೀದಿಸುವಂತಹ ಯೋಗವೂ ನಿಮಗೆ ಕೂಡಿಬರುತ್ತದೆ ಆದರೆ ಸಂಗಾತಿಯ ವಿಚಾರದಲ್ಲಿ ನೀವು ಕೆಲವೊಮ್ಮೆ ಭಿನ್ನಾಭಿಪ್ರಾಯಗಳನ್ನು ಎದುರುನೋಡಬೇಕಾಗುತ್ತದೆ ಅಲ್ಲದೇ ಮಕ್ಕಳ ವಿಚಾರದಲ್ಲಿ ನೋವಿನ ಪ್ರಸಂಗಗಳನ್ನು ಎದುರಿಸಲೂ ಬೇಕಾಗುತ್ತದೆ ಮತ್ತು ಕೆಲವೊಮ್ಮೆ ಉದ್ಯೋಗ ನಿಮಿತ್ತ ವಿದೇಶ ಪ್ರವಾಸವನ್ನೂ ಸಹ ಮಾಡಬೇಕಾಗಬಹುದು

ಇನ್ನೂ ಪ್ರೀತಿ ಪ್ರೇಮದ ವಿಚಾರದಲ್ಲಿ ನೀವು ಬಹಳ ನಿಷ್ಟಾವಂತರಾಗಿರುತ್ತೀರಿ ಮಾತ್ರವಲ್ಲದೇ ಈ ವಿಚಾರದಲ್ಲಿಯೂ ನೀವು ಅದೃಷ್ಟವಂತರೆಂದರೆ ತಪ್ಪಾಗಲಾರದು ಹಾಗೂ ನಿಮಗೆ ದೈಹಿಕವಾಗಿ ಆರೋಗ್ಯದ ಸಮಸ್ಯೆಗಳು ಬಾದಿಸದೇ ಹೋದರೂ ಸಹ ಮಾನಸಿಕವಾಗಿ ನಿಮ್ಮ ಶಕ್ತಿ ಕುಂದುವುದರಿಂದ ನೆನೆಪಿನ ಶಕ್ತಿಯ ಕೊರತೆ ಚರ್ಮಕ್ಕೆ ಸಂಬಂದಪಟ್ಟಂತಹ ತೊಂದರೆಗಳು ಮತ್ತು ತಲೆನೋವು ನಿಮ್ಮನ್ನು ಜೀವನದುದ್ದಕ್ಕೂ ಬಾದಿಸುತ್ತದೆ

3 5 ಮತ್ತು 6 ನಿಮ್ಮ ಅದೃಷ್ಟ ಸಂಖ್ಯೆಗಳಾಗಿದ್ದು ನೀವು ಯಾವುದೇ ಮುಖ್ಯ ಕಾಗದ ಪತ್ರಗಳಿಗೆ ಸಹಿ ಹಾಕಬೇಕೆಂದಿದ್ದರೆ ಮತ್ತು ಯಾವುದೇ ಹೊಸ ಕಾರ್ಯಗಳನ್ನು ಆರಂಭ ಮಾಡಬೇಕೆಂದಿದ್ದರೆ ಗುರುವಾರ ಮತ್ತು ಶುಕ್ರವಾರದ ದಿನಗಳಲ್ಲಿ ಮಾಡುವುದರಿಂದ ನೀವು ಕೈಗೊಂಡ ಕೆಲಸ ಮತ್ತು ನಿಮ್ಮ ಮನದಿಚ್ಚೆ ನೆರವೇರುತ್ತದೆಯಲ್ಲದೇ ವಜ್ರದ ಉಂಗುರವನ್ನು ಧರಿಸುವುದು ನಿಮಗೆ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ತರಹದ ಕಷ್ಟಗಳು ಸಮಸ್ಯೆಗಳು ನಿಮ್ಮನ್ನು ಬಿಡದೆ ಕಾಡುತ್ತಿದೆಯಾ ಹಾಗಾದರೆ ನಿಮ್ಮ ಸಮಸ್ಯೆಗಳಿಗೆ ಒಂದೆ ಕರೆಯ ಮೂಲಕ ಖಚಿತ ಪರಿಹಾರವನ್ನು ಒದಗಿಸಿಕೊಡುತ್ತಾರೆ, ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಶ್ರೀ ಎಂಪಿ ಶರ್ಮ ಗುರೂಜಿಯವರು ಕರೆ ಮಾಡಿ 9845 559 493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave A Reply

Your email address will not be published.