ಮನೆಯಲ್ಲಿ ದೂಪ ಹಚ್ಚಲು ಕಾರಣವೇನು ಹಾಗೂ ಇದರಿಂದ ಏನು ಲಾಭವಿದೆ ಗೊತ್ತೇ

ಮನೆಯಲ್ಲಿ ಧೂಪವನ್ನು ಹಚ್ಚುವಂತ ಪದ್ಧತಿ ಹಿಂದೂ ಧರ್ಮದಲ್ಲಿ ಹಿಂದಿನಿಂದಲೂ ಬೆಳೆದುಕೊಂಡು ಬಂದಿರುವಂತದ್ದನ್ನು ಕಾಣಬಹುದಾಗಿದೆ, ಈ ಧೂಪವನ್ನು ಹಚ್ಚುವುದರಿಂದ ಏನೆಲ್ಲಾ ಲಾಭವಿದೆ ಹಾಗೂ ಈ ಧೂಪವನ್ನು ಹೇಗೆ ತಯಾರಿಸಿರುತ್ತಾರೆ ಹಾಗೂ ಇದು ಆರೋಗ್ಯಕ್ಕೂ ಉಪಯೋಗಕಾರಿಯಾಗಿದೆ ಎಂಬುದನ್ನು ಹೇಳಲಾಗುತ್ತದೆ ಹಾಗಾದರೆ ಇದರ ಬಗ್ಗೆ ಒಂದಷ್ಟು ಕುತೂಹಲಕಾರಿ ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ.

ಹಿಂದೂ ದೇವರು ಹಾಗೂ ದೇವತೆಗಳಿಗೆ ಸುಗಂಧವನ್ನು ದೊರಕಿಸುವ ಪದ್ಧತಿ ಇದೆ ಯಾಕೆಂದರೆ ದೇವರು ಹಾಗೂ ದೇವತೆಗಳು ಸುಗಂಧಗಳನ್ನು ಪ್ರೀತಿಸುತ್ತವೆ ಆಗಾಗಿ, ಇನ್ನು ಹಿಂದೂ ಧರ್ಮದಲ್ಲಿ ಧೂಪವನ್ನು ಸುಡುವುದು ಒಂದು ಆರಾಧನೆಯ ಭಾಗವಾಗಿದೆ. ದೇವತೆಗಳು ತಮ್ಮ ಹತ್ತಿರದಲ್ಲಿಯೇ ಇವೆಯೆಂಬ ನಂಬಿಕೆಯಿಂದ ಧೂಪವನ್ನು ಹಚ್ಚುತ್ತೇವೆ ಹಿಂಧೂ ಧರ್ಮಗಳ ಸಂಬಂಧವಾದ ಆಚರಣೆ ಮತ್ತು ಸಂಸ್ಕಾರಗಳಲ್ಲಿ ಧೂಪವನ್ನು ಸುಡಲಾಗುತ್ತದೆ ಅದಕ್ಕೆ ಕೂಡಿಕೆಯಾಗಿ ಈಗ ಹೆಚ್ಚೆಚ್ಚು ಜನರು ತಮ್ಮ ಮನೆಗಳಲ್ಲಿ ಧೂಪಗಳ ಸುವಾಸನೆಯನ್ನು ಆನಂದಿಸುವುದಕ್ಕಾಗಿ ಧೂಪವನ್ನು ಮನೆಯಲ್ಲಿ ಅಥವಾ ಆಫೀಸ್ ಕಚೇರಿಗಳಲ್ಲಿ ವ್ಯಾಪಾರ ವ್ಯವಹಾರದ ಜಾಗಗಳಲ್ಲಿ ಇದನ್ನು ಪೂಜೆಯ ನಂತರ ಧೂಪವನ್ನು ಸುಡುತ್ತಾರೆ.

ಧೂಪವನ್ನು ಹೋಗೆ ಎಂಬುದಾಗಿ ಸಹ ಕರೆಯಲಾಗುವುದು ಇದನ್ನು ಹೇಗೆ ತಯಾರಿಸಿರುತ್ತಾರೆ ಅನ್ನೋದನ್ನ ನೋಡುವುದಾದರೆ ಲೋಭಾನ ಶ್ರೀಗಂಧ ಚಂಗಲಕೋಷ್ಠ ಗುಗ್ಗುಳ ಯಾಲಕ್ಕಿ ಕೃಷ್ಣಾಗರು ದೇವದಾರು ಹಾಲುಮಡ್ಡಿ ಜಟಾಮಾಂಸಿ ಮತ್ತು ಕಚೋರಗಳೆಂಬ ಹತ್ತು ವಿಧವಾದ ಮೂಲಿಕೆಗಳಿಂದ ಸಿದ್ಧ ಪಡಿಸಿ ಬೆಂಕಿಯಲ್ಲಿ ಸುಟ್ಟು ಅದರ ಹೊಗೆಯನ್ನು ಕುಡಿದರೆ ಶ್ವಾಸಕೋಶಗಳ ತೊಂದರೆಗಳು ನಿವಾರಣೆಯಾಗುತ್ತದೆ.

ಈ ರೀತಿಯ ಹತ್ತು ಬಗೆಗಳ ಮೂಲಿಕೆಯನ್ನು ದಶಾಂಗಧೂಪ ವೆನ್ನುತ್ತಾರೆ ಸುವಾಸನೆಗಾಗಿ ಹಚ್ಚುವ ಗಂಧದ ಕಡ್ಡಿಗಳು ಹೆಚ್ಚು ಉಪಯೋಗಕಾರಿಯಾಗುವುದಿಲ್ಲ. ಧೂಪವನ್ನು ಹಚ್ಚುವದರಿಂದ ಅದರ ವಾಸನೆಯು ನಮ್ಮ ಮನಸ್ಸನ್ನು ಹಗುರ ಮಾಡುತ್ತದೆ ಭಕ್ತಿಯಿಂದ ಪ್ರಾರ್ಥನೆ ಮಾಡುವುದಕ್ಕೆ ಅನುಕೂಲವಾದ ಈ ಧೂಪವನ್ನು ಹಚ್ಚುವುದರಲ್ಲಿ ಹೆಚ್ಚು ಕೆಲಸವಿಲ್ಲವೆಂಬುದು ಸತ್ಯವಷ್ಠೆ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ, ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಪಂಡಿತರು ಎಂಪಿ ಶರ್ಮ ಗುರೂಜಿಯವರೊಂದಿಗೆ ಮಾತಾಡಿ ನಿಮ್ಮ ಎಂತಹ ಸಮಸ್ಯೆ ಇದ್ದರು ಕೆಲವೇ ದಿನಗಳಲ್ಲಿ ಖಚಿತ ಪರಿಹಾರ ನೀಡುತ್ತಾರೆ 9845 559 493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave a Comment