ಸಾಮಾನ್ಯವಾಗಿ ಎಲ್ಲಾ ವರ್ಗದ ಜನರು ತಾವು ಫ್ರೀ ಇರುವಂತಹ ಸಮಯದಲ್ಲಿ ನೀಲಿ ಚಿತ್ರಗಳನ್ನು ಗಳನ್ನು ವೀಕ್ಷಣೆ ಮಾಡುತ್ತಾರೆ ಜನರು ಯಾವುದೇ ಗುಟ್ಟನ್ನು ಬೇಕಾದರೂ ಬಿಟ್ಟುಕೊಟ್ಟಾರು ಆದರೆ ತಾವು ಇಂತಹ ವಿಡಿಯೋಗಳನ್ನು ನೋಡುವುದರ ಬಗ್ಗೆ ಎಂದಿಗೂ ಬಿಟ್ಟುಕೊಡಲಾರರು ಅಷ್ಟೇ ಅಲ್ಲದೇ ತಾವು ಯಾರಿಗೂ ತಿಳಿಯದ ರೀತಿಯಲ್ಲಿ ಇವುಗಳನ್ನು ನೋಡಲು ಇಚ್ಚಿಸುತ್ತಾರೆ, ಆದರೆ ಯಾವುದೇ ಕಾರಣಕ್ಕೂ ಇವುಗಳನ್ನು ನೋಡುವುದು ತಪ್ಪಿಲ್ಲ ಆದರೆ ಇನ್ನೂ ಚಿಕ್ಕ ವಯಸ್ಸಿನ ಹುಡುಗರು ಅಂದರೆ ಅಪ್ರಾಪ್ತ ಬಾಲಕರು ಅಥವಾ ಬಾಲಕಿಯರು ಈ ರೀತಿ ಚಿತ್ರಗಳನ್ನು ವೀಕ್ಷಣೆ ಮಾಡಬಾರದು ಯಾಕಂದ್ರೆ ಹೀಗೆ ಒಳ್ಳೆಯ ಸಂಸ್ಕೃತಿಯನ್ನು ಒಳ್ಳೆಯ ಸಂಸ್ಕಾರವನ್ನು ಕಲಿಯಬೇಕಾದ ಸಮಯದಲ್ಲಿ ಈ ರೀತಿಯ ವಿಡಿಯೋಗಳನ್ನು ನೋಡುವುದು ಒಳ್ಳೆಯದಲ್ಲ ಇನ್ನೂ ಪ್ರಾಪ್ತ ವಯಸ್ಕರು ನೀಲಿ ಚಿತ್ರಗಳನ್ನು ನೋಡುವುದು ತುಂಬಾ ಒಳ್ಳೆಯದು ಎಂದು ನಾವು ಹೇಳಲಾಗುವುದಿಲ್ಲ ಆದರೆ ಇಂದಿನ ದಿನಗಳಲ್ಲಿ ಇವುಗಳನ್ನು ವೀಕ್ಷಣೆ ಮಾಡುವವರ ಸಂಖ್ಯೆ ವ್ಯತಿರಿಕ್ತವಾಗಿ ಏರಿಕೆಯಾಗಿದೆ.

ಶೇಕಡಾವಾರು ನೋಡುವುದಾದರೆ ಭಾರತದಲ್ಲಿ ಎಪ್ಪತ್ತಕ್ಕಿಂತ ಹೆಚ್ಚು ಶೇಕಾಡಾ ಜನರು ನೀಲಿ ಚಿತ್ರಗಳನ್ನು ನೋಡುತ್ತಿದ್ದಾರೆ ಅಲ್ಲದೇ ನೀಲಿ ಚಿತ್ರಗಳ ವೀಕ್ಷಣೆಯ ದೇಶಗಳ ಪೈಕಿ ಭಾರತವು ಮೊದಲ ಹತ್ತು ದೇಶಗಳಲ್ಲಿ ಒಂದಾಗಿದೆ ಬ್ಲೂ ಫಿಲಂ ಗಳನ್ನು ವೀಕ್ಷಣೆ ಮಾಡುವುದು ಕ್ಷಣಿಕವಾಗಿ ಅವರಿಗೆ ಆನಂದವನ್ನುಂಟುಮಾಡಬಹುದು ಆದರೆ ಅದನ್ನು ನೋಡುವುದೇ ಒಂದು ಹವ್ಯಾಸವಾಗಿಬಿಟ್ಟರೆ ಕಷ್ಟವಾಗುತ್ತದೆ.

ಬಹುತೇಕ ಜನರು ಇವುಗಳನ್ನು ಕದ್ದು ಮುಚ್ಚಿಯೇ ನೋಡುತ್ತಾರೆ ಅಷ್ಟೇ ಅಲ್ಲದೇ ನಾವು ಬ್ಲೂ ಫಿಲಂ ಗಳನ್ನು ವೀಕ್ಷಣೆ ಮಾಡಿರುವುದು ಯಾರಿಗೂ ತಿಳಿಯಬಾರದೆಂದು ಅವರು ತಾವು ಗೂಗಲ್ ನಲ್ಲಿ ವಾಚ್ ಹಿಸ್ಟರಿ ಯಲ್ಲಿ ಹೋಗಿ ಅದರಲ್ಲಿ ತಾವು ನೋಡಿರುವ ವಿಡಿಯೋಗಳ ಹಿಸ್ಟರಿಯನ್ನು ಡಿಲಿಟ್ ಮಾಡುತ್ತಾರೆ, ಆದರೆ ಅವರಿಗೆ ಗೊತ್ತಿಲ್ಲದೆ ವಾಚ್ ಹಿಸ್ಟರಿಯನ್ನು ಡಿಲಿಟ್ ಮಾಡಿದರು ಸಹ ತಾವು ಗೂಗಲ್ ನಲ್ಲಿ ಏನನ್ನು ಹುಡುಕಿದ್ದೀರಿ ಮತ್ತು ಏನನ್ನು ನೋಡಿದ್ದೀರಿ ಎಂಬುದನ್ನೂ ನಿಮ್ಮ ಗೂಗಲ್ ನ ಮೈ ಆಕ್ಟಿವಿಟಿ ನಲ್ಲಿ ಹೋಗಿ ತಿಳಿದುಕೊಳ್ಳಬಹುದಾಗಿದೆ. ಆದ್ದರಿಂದ ಯಾರಿಗೂ ತಿಳಿಯದಂತೆ ಕದ್ದು ಮುಚ್ಚಿ ನೋಡುವವರು ತಾವು ಹುಡುಕಿರುವ ಬ್ಲೂ ಫಿಲಂ ಹಿಸ್ಟರಿಯನ್ನು ವಾಚ್ ಹಿಸ್ಟರಿಯಲ್ಲಿ ಮಾತ್ರವಲ್ಲದೆ ಗೂಗಲ್ ನ ಮೈ ಆಕ್ಟಿವಿಟಿ ಯಲ್ಲಿಯೂ ಕೂಡಾ ಡಿಲಿಟ್ ಮಾಡುವುದರಿಂದ ನೀವು ಹುಡುಕಿರುವ ಮತ್ತು ನೋಡಿರುವ ವಿಡಿಯೋಗಳು ಯಾರಿಗೂ ತಿಳಿಯುವುದಿಲ್ಲ.

Leave a Reply

Your email address will not be published. Required fields are marked *