ಧನಸ್ಸು ರಾಶಿ: ತಾಳ್ಮೆ ಇವರ ಹುಟ್ಟು ಗುಣ ಆದ್ರೆ, ಜೀವನ ಶೈಲಿ ಹೇಗಿರತ್ತೆ ಗೊತ್ತಾ
ಧನಸ್ಸು ರಾಶಿ ಅಧಿಪತಿ ಗುರು ಇನ್ನೂ ಹನ್ನೆರಡು ರಾಶಿಗಳಲ್ಲಿ 9 ನೆ ರಾಶಿ ಈ ಧನಸ್ಸು ರಾಶಿ ಕುದುರೆ ಮನುಷ್ಯನು ಈ ರಾಶಿಯ ಚಿನ್ಹೆ ಇನ್ನೂ ಇದರ ಹಿಂಭಾಗ ಕುದುರೆ ಮತ್ತು ಮುಂಭಾಗದ ಭಾಗವು ಕೈಯಲ್ಲಿ ಬಿಲ್ಲು ಹೊತ್ತಿರುವ ಮನುಷ್ಯ.ಕೂದಲು ಹಾಗೂ…