ಚೈತ್ರದ ಪ್ರೇಮಾಂಜಲಿ ನಟಿ ಶ್ವೇತಾ ಬದುಕಿನ ಕಣ್ಣೀರ ಕಥೆ, ನಿಜಕ್ಕೂ ಇವರ ಗಂಡನಿಗೆ ಏನಾಗಿದೆ ಗೊತ್ತಾ,ಇವರ ಪರಿಸ್ಥಿತಿ ಯಾರಿಗೂ ಬೇಡ
ಇಂದಿನ ಜಗತ್ತಿನಲ್ಲಿ ಸಂಸಾರ ಎನ್ನುದಕ್ಕೆ ಅರ್ಥವೇ ಇಲ್ಲ ಸಣ್ಣ ಸಣ್ಣ ಮುನಿಸು ಕೋಪಕ್ಕು ವಿಚ್ಛೇಧನ ಕೊಡುವಷ್ಟು ಸಮಾಜ ಮುಂದುವರಿದಿದೆ ಇನ್ನೂ ಇದಕ್ಕೆ ಕಾರಣ ನಾವು ಕೂಡ ಸಮಾನರು ನಂಗೂ ಕಾನೂನು ಗೊತ್ತು ಎನ್ನುವ ಅಹಂಕಾರವೋ ಏನೋ ಗೊತ್ತಿಲ್ಲ ಇದರಿಂದ ಸಮಾಜದಲ್ಲಿ ಇರುವ ಗೌರವ ಕೀರ್ತಿ ಮನ್ನಣೆ ಇಲ್ಲದಂತಾಗಿದೆ ಸಿಟಿ ಜೀವನ ನೋಡಿಕೊಂಡು ಇಂದು ಹಳ್ಳಿ ಹೆಣ್ಣು ಮಕ್ಕಳು ಕೂಡ ದಾರಿ ತಪ್ಪುವ ಸಾಧ್ಯತೆಗಳು ಜಾಸ್ತಿ ಆಗಿದೆ ಆದರೆ ಅವರಲ್ಲಿ ಕೆಲವೊಬ್ಬರು ಮಾತ್ರ ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ […]
Continue Reading