ರಾಜ ರಾಣಿ ಶೋ ಅಲ್ಲಿ ಮಿಂಚಿದ್ದ ಚಂದನ ಹಾಗೂ ನಿವೇದಿತಾ ಗೌಡ ಅವರ ರೋಮ್ಯಾಂಟಿಕ್ ಡಾನ್ಸ್

0 0

ರಾಜ ರಾಣಿ ಶೋ ಅಲ್ಲಿ ಮಿಂಚಿದ್ದ ಚಂದನ ಹಾಗೂ ನಿವೇದಿತಾ ಗೌಡ ಅವರ ಪ್ರದರ್ಶನ ಬಗ್ಗೆ ಎಲ್ಲರೂ ನೋಡಿದೀರಾ ಹಾಗೂ ಅವರಿಬ್ಬರ ಪ್ರೀತಿ ಹಾಗೂ ನಡುವಿನ ಸಂಬಂಧ ನೋಡಿ ತುಂಬಾ ಸಂತೋಷ ಪಡುತ್ತಾರೆ ನಿವೇದಿತಾ ಅವರ ಮಾತು ನುಡಿಗೆ ಜಡ್ಜಸ್ ಕೂಡ ತಲೆದೂಗಿದರು ಎನ್ನುವ ವಿಷಯ ಎಲ್ಲರಿಗೂ ತಿಳಿದ ವಿಷಯ

ಚಂದನ ಶೆಟ್ಟಿ ಅವರು ಸಪ್ಟೆಂಬರ್ 17 1989 ರಂದು ಹಾಸನ ಜಿಲ್ಲೆಯ ಶಾಂತಿಗ್ರಾಮದ ಹೊಳೆನರಸೀಪುರದಲ್ಲಿ ಜನಿಸಿದರು. ಇವರು ನಟ ಗಿಟಾರ್ ನಿರ್ದೇಶಕ ಸಂಗೀತ ನಿರ್ದೇಶಕ ಹಾಗೂ ರಾಪರ್ ಗಾಯಕನಾಗಿ ಹೆಸರು ಮಾಡಿದ್ದಾರೆ ಇನ್ನೂ ಬಿಗ್ ಬಾಸ್ ಅಲ್ಲಿ ಕೂಡ ಸ್ಪರ್ಧಿಯಾಗಿ ಹೋಗಿದ್ದು ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ ಇವರ ಟಾಪ್ ಟು ಬಾಟಮ್ ತ್ರೀ ಪೆಗ್ ಹಾಗೂ ಚಾಕೋಲೇಟ್ ಗರ್ಲ್ ಹಾಡುಗಳಲ್ಲಿ ಏಕವ್ಯಕ್ತಿ ಅಭಿನಯ ನೀಡಿದ್ದಾರೆ

ವರದನಾಯಕ ಪವರ್ ಚಕ್ರವ್ಯೂಹ ಮುಂತಾದ ಹಲವಾರು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ ಹಾಗೂ ಬಿಗ್ ಬಾಸ್ 5 ರ ಜಯಗಳಿಸಿದ್ದಾರೆ ಹಾಗೂ ಕೆಲವು ರಿಯಲಿಟಿ ಶೋ ನ ತೀರ್ಪುಗಾರರು ಆಗಿದ್ದಾರೆ ನಿವೇದಿತಾ ಗೌಡ ಆತನ ಸಹದರ್ಮಿಣಿ ಆಗಿದ್ದು ಆಕೆಯು ಕೂಡ ಒಬ್ಬ ನಟಿ ಹಾಗೂ ಮಾಡೆಲ್ ಆಗಿದ್ದಾರೆ ಹಾಗೂ ಬಿಗ್ ಬಾಸ್ ನ ಒಬ್ಬ ಫೈನಲ್ ಸ್ಪರ್ಧಿ ಆಗಿದ್ದಾರೆ ಆಕೆಯು ಕೂಡ ಮೈಸೂರಿನಲ್ಲಿ ಜನಿಸಿದ್ದರು ತಂದೆ ರಮೇಶ್ ಲಕ್ಷ್ಮಣ ಒಬ್ಬರು ಬಸ್ಸಿನೆಸ್ ಮ್ಯಾನ್ ಆಗಿದ್ದಾರೆ

ತಾಯಿ ಹೇಮಾ ರಮೇಶ್ ಅವರು ಗೃಹಿಣಿ ಆಗಿದ್ದು ಒಬ್ಬ ಸಹೋದರ ಇದ್ದಾರೆ ಇತ್ತೀಚೆಗೆ ತನ್ನ ಗಂಡ ಚಂದನ ಶೆಟ್ಟಿ ಅವರ ಜೊತೆ ಹಲವಾರು reels ಮಾಡಿದ್ದು ಕೆಲವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಹಾಗೂ ಕೆಲವೊಂದು ನೆಟ್ಟಿಗರ ಆ ಕ್ರೋಶಕ್ಕೆ ಕೂಡ ದಾರಿಯಾಗಿದೆ

ಆದರೂ ಇದನ್ನೆಲ್ಲ ತನ್ನ ಗಣನೆಗೆ ತೆಗೆದುಕೊಳ್ಳದೆ ಜೊತೆಗೆ ಇನ್ನೂ ಹಲವಾರು ವಿಡಿಯೋವನ್ನು ಮಾಡಿ ಜಾಲತಾಣದಲ್ಲಿ ಬಿಡುತ್ತಿದ್ದಾರೆ ಅವರಿಬ್ಬರ ಅನೋನ್ಯತೆಯ ಯಾರ ಕೆಟ್ಟ ಕಣ್ಣು ಬೀಳದೆ ನೂರಾರು ಕಾಲ ಸುಖವಾಗಿ ಸಂಸಾರ ಮಾಡಲಿ ಎಂದು ಹಾರೈಸೋಣ. ಇನ್ನೂ ಇತ್ತೀಚಿಗೆ ಕೆಲವೊಂದು ವಿಡಿಯೊ ಮಾಡಿ ಅದರ ತುಣುಕನ್ನು ತನ್ನ ಪ್ರತಿಭೆಯ ತೋರಿಸಲು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಫೇಸ್ ಬುಕ್ ಇನ್ಸ್ಟಾಗ್ರಾಂ ಮುಂತಾದ ತಮ್ಮ ಸಾಮಾಜಿಕ ತಾಣದಲ್ಲಿ ಹಾಕುವುದು ಸರ್ವೇ ಸಾಮಾನ್ಯ ಸಂಗತಿ ಇಂದಿನ ಯುವಜನತೆಗೆ ಅದೊಂದು ಟ್ರೆಂಡ್ ಅಂದರೆ ತಪ್ಪಲ್ಲ ಆದರೆ ಹಾಕುವ ಮೊದಲು ಒಮ್ಮೆ ಯೋಚಿಸಿ ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ ಎನ್ನುವುದೇ ವಿನಂತಿ. Video Credit For Kannada TV

Leave A Reply

Your email address will not be published.