ಚೈತ್ರದ ಪ್ರೇಮಾಂಜಲಿ ನಟಿ ಶ್ವೇತಾ ಬದುಕಿನ ಕಣ್ಣೀರ ಕಥೆ, ನಿಜಕ್ಕೂ ಇವರ ಗಂಡನಿಗೆ ಏನಾಗಿದೆ ಗೊತ್ತಾ,ಇವರ ಪರಿಸ್ಥಿತಿ ಯಾರಿಗೂ ಬೇಡ

0 10

ಇಂದಿನ ಜಗತ್ತಿನಲ್ಲಿ ಸಂಸಾರ ಎನ್ನುದಕ್ಕೆ ಅರ್ಥವೇ ಇಲ್ಲ ಸಣ್ಣ ಸಣ್ಣ ಮುನಿಸು ಕೋಪಕ್ಕು ವಿಚ್ಛೇಧನ ಕೊಡುವಷ್ಟು ಸಮಾಜ ಮುಂದುವರಿದಿದೆ ಇನ್ನೂ ಇದಕ್ಕೆ ಕಾರಣ ನಾವು ಕೂಡ ಸಮಾನರು ನಂಗೂ ಕಾನೂನು ಗೊತ್ತು ಎನ್ನುವ ಅಹಂಕಾರವೋ ಏನೋ ಗೊತ್ತಿಲ್ಲ ಇದರಿಂದ ಸಮಾಜದಲ್ಲಿ ಇರುವ ಗೌರವ ಕೀರ್ತಿ ಮನ್ನಣೆ ಇಲ್ಲದಂತಾಗಿದೆ ಸಿಟಿ ಜೀವನ ನೋಡಿಕೊಂಡು ಇಂದು ಹಳ್ಳಿ ಹೆಣ್ಣು ಮಕ್ಕಳು ಕೂಡ ದಾರಿ ತಪ್ಪುವ ಸಾಧ್ಯತೆಗಳು ಜಾಸ್ತಿ ಆಗಿದೆ ಆದರೆ ಅವರಲ್ಲಿ ಕೆಲವೊಬ್ಬರು ಮಾತ್ರ ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ ನೋವು ಬಂದರು ಎಲ್ಲೂ ಧೃತಿಗೆಡದೆ ತನ್ನ ಸಂಸಾರವನ್ನು ತೂಗಿಸಿಕೊಂಡು ಹೋಗುವ ಸದೃಹಿ ಮನೋಭಾವ ಹೊಂದಿರುವ ಹೆಂಗೆಳೆಯರು ಕೂಡ ಇದ್ದಾರೆ ಅದು ಬೆರಳೆಣಿಕೆಯಷ್ಟು ಮಂದಿ ಮಾತ್ರ ಅನ್ನೋದು ವಿಪರ್ಯಾಸ ಇಂದಿನ ಈ ಅಂಕಣದಲ್ಲಿ ಅಂತಹ ಒಬ್ಬ ನಟಿ ಬಗ್ಗೆ ನಾವು ಹೇಳಿದ್ದೇವೆ

ಇವರು ಪರದೆ ಮೇಲಷ್ಟೇ ಅಲ್ಲದೆ ನಿಜ ಜೀವನದಲ್ಲೂ ಹೀರೋಯಿನ್ ಆಗಿದ್ದಾರೆ. ನಟಿ ವಿನೋದಿನಿ ಎಂದರೆ ಯಾರಿಗೂ ಗೊತ್ತಾ ಆಗೋಲ್ಲ ಆದರೆ ಶ್ವೇತ ಎಂದರೆ ಎಲ್ಲರಿಗೂ ಪರಿಚಿತ ನಟಿ ಇವರು ಕನ್ನಡ ತೆಲುಗು ತಮಿಳು ಹಾಗೂ ಮಲಯಾಳಂ ಅಲ್ಲೂ ನಟಿಸಿದ್ದರು ಕನ್ನಡ ಬಿಟ್ಟು ಬೇರೆ ಭಾಷೆಯ ರಂಗದಲ್ಲಿ ವಿನೋದಿನಿ ಎಂದೇ ಹೆಸರುವಾಸಿ ಇವರ ನಟನೆ ಕರ್ಪೂರದ ಗೊಂಬೆ ಚಿತ್ರದಲ್ಲಿ ಶ್ರುತಿ ತಂಗಿಯಾಗಿ ಚೈತ್ರದ ಪ್ರೇಮಂಜಲಿ ಸಿನಿಮಾ ಮುದ್ದು ಮುದ್ದಾದ ನಟನೆ ಎಲ್ಲರ ಕಣ್ಮನ ಸೆಳೆಯುತ್ತದೆ ಮೂಲತಃ ತಮಿಳುನಾಡಿನವರಾದರೂ ಕೂಡ ಕನ್ನಡಿಗರ ಮನ ಮನೆ ಹುಡುಗಿ ಆಗಿದ್ದರು

ಮನಲ್ ಕೈರು ಎಂಬ ಸಿನಿಮಾ ಮೂಲಕ ಬಾಲನಟಿಯಾಗಿ ಚಿತ್ರ ರಂಗಕ್ಕೆ ಪದಾರ್ಪಣೆ ಮಾಡುತ್ತಾರೆ ಪುತಿಯ ಹಾಗೂ ಸಗಪ್ತ್ಮ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದಾರೆ ತದನಂತರ 1992 ರಲ್ಲಿ ಓನ್ನ ಒನ್ನ ಪೂಕಳಲ್ ಎನ್ನುವ ಸಿನಿಮಾ ಅಲ್ಲಿ ನಟಿಯಾಗಿ ಹೊರಹೊಮ್ಮಿ ಯಶಸ್ಸು ಗಳಿಸಿ 90 ರ ದಶಕದಲ್ಲಿ ಪ್ರತಿಭಾನ್ವಿತ ನಟಿ ಹಾಗೂ ತುಂಬಾನೇ ಬೇಡಿಕೆ ಉಳ್ಳ ನಟಿ ಅವರ ಕಾಲ್ ಶೀಟ್ ಅನ್ನು ಪಡೆಯಲು ಸರದಿ ಅಲ್ಲಿ ಕಾಯುವ ಅಷ್ಟು ಹೆಸರುವಾಸಿ ನಟಿ ಹೀಗೆ ಬಹುಭಾಷಾ ಬೇಡಿಕೆ ನಟಿ ಆಗಿರುತ್ತಾರೆ ಇನ್ನೂ 1992 ಚೈತ್ರದ ಪ್ರಮಾಂಜಲಿ ಸಿನಿಮಾ ಮೂಲಕ ರಘುವೀರ್ ಜೊತೆ ನಟಿಸಿ ಸಿನಿಮಾ ರಂಗದಲ್ಲಿ ದಾಖಲೆ ಬರೆದ ಸಿನಿಮಾ ಇವರಿಬ್ಬರ ಜೋಡಿಗೂ ಕೂಡ ಸಾಕಷ್ಟು ಹೆಸರು ಬರುವುದು

1993 ಗೆಜ್ಜೆನಾದ ಸಿನಿಮಾ ರಾಮ್ ಕುಮಾರ್ ಅವರ ಜೊತೆ ಹಿಟ್ ನಟನೆ ಮಾಡುತ್ತಾರೆ ಅದು ಸಾಕಷ್ಟು ಹೆಸರು ಬರುವುದು ನಂತರ 1996 ಹೆತ್ತವರು ಸಿನಿಮಾ ಮೂಲಕ ಪುನಃ ಪಾದಾರ್ಪಣೆ ಮಾಡುತ್ತಾರೆ ತದನಂತರ ಕರ್ಪೂರದ ಗೊಂಬೆ ಮಿನುಗು ತಾರೆ ಮುಂತಾದ ಸಿನಿಮಾ ಅಲ್ಲಿ ನಟಿಸುವರು ಇವರಿಗೆ ಸ್ವಲ್ಪನೂ ಅಹಂ ಏರಲಿಲ್ಲ ನಿರ್ದೇಶಕರ ಜೊತೆ ಒಳ್ಳೆಯ ನಡತೆಯಿದ್ದು ಕನ್ನಡಿಗರು ಕೂಡ ಮುಕ್ತ ಮನಸ್ಸಿನಿಂದ ಅವರನ್ನು ಮನೆ ಮಗಳು ಅಂಥ ಸ್ವೀಕಾರ ಮಾಡುತ್ತಾರೆ ಕರ್ಪೂರದ ಗೊಂಬೆ ಚಿತ್ರದಲ್ಲಿ ಶ್ವೇತ ಅವರ ಪಾತ್ರದ ನಟನೆಯನ್ನು ಇಂದಿಗೂ ಮರೆಯಲು ಸಾಧ್ಯವೇ ಇಲ್ಲ ಅಷ್ಟೊಂದು ಮನ ಮುಟ್ಟುವಂತೆ ಅದ್ಬುತ ನಟನೆ ಮಾಡಿದ್ದಾರೆ

2002 ನಂತರ ಅವರು ಯಾವುದೇ ಸಿನಿಮಾ ಅಲ್ಲಿ ನಟಿಯಾಗಿ ಕಾಣಿಸಿಕೊಳ್ಳುವುದು ಇಲ್ಲ ಮತ್ತೆ 2004 ಕುಟುಂಬ ಸಿನಿಮಾ ಅಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ 2008 ನಂತರ ಯಾವುದೇ ಸಿನಿಮಾ ಅಲ್ಲಿ ಶ್ವೇತ ಅವರು ನಟನೆ ಮಾಡಿಲ್ಲ ಕಾರಣ ವಯಸ್ಸು ಆದಂತೆ ದಪ್ಪ ಆಗುತ್ತಾರೆ ಇನ್ನು ಅವರ ಸ್ವಂತ ಜೀವನ ಬಗ್ಗೆ ಸ್ವಲ್ಪ ತಿಳಿಯೋಣ ತನ್ನ ನಟನೆಯ ಸಮಯದಲ್ಲಿ ಶ್ರೀಧರ್ ಎಂಬುವರ ಜೊತೆಗೆ ಸಾಂಸಾರಿಕ ಜೀವನಕ್ಕೆ ಹೆಜ್ಜೆ ಇಡುತ್ತಾರೆ ಜೋಡಿ ನೋಡಲು ಸುಂದರ ಆಗಿದ್ದು ಬಹಳ ಅನೋನ್ಯತೆ ಜೀವನ ಸಾಗಿಸುತ್ತಿದ್ದರು

ಹೀಗೆ ಸೊಗಸಾದ ಜೀವನ ಸಾಗಿಸುತಿದ ವೇಳೆಯಲ್ಲಿ ಯಾರ ದೃಷ್ಟಿ ಬಿತ್ತೋ ಕಾಣೆ ಅವರ ಗಂಡನ ಬಳಿ ಹಣ ತೆಗೆದುಕೊಂಡ ವ್ಯಕ್ತಿ ಮೋಸ ಮಾಡಿ ಪರಾರಿ ಆಗುತ್ತಾರೆ ಆ ಸಮಯದಲ್ಲಿ ಅವರ ಜೀವನ ತುಂಬಾ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಾರೆ ಧಾರಾವಾಹಿಯಲ್ಲಿ ನಟಿಸುತ್ತ ಇದ್ದರೂ ಕೂಡ ಯಾವುದೇ ಪ್ರಯೋಜನ ಇಲ್ಲ ಒಂದು ಕಡೆ ಮೋಸ ಇನ್ನೊಂದು ಕಡೆ ಅವಕಾಶದ ಕೊರತೆ ಇಷ್ಟೊಂದು ಕಷ್ಟದ ಸಮಯದಲ್ಲಿ ಇನ್ನೊಂದು ಆಘಾತಕಾರಿ ಘಟನೆಯೊಂದು ನಡೆಯಿತು ಶ್ವೇತ ಅವರ ಗಂಡ ಬೈಕ್ ನಲ್ಲಿ ಹೋಗುವಾಗ ಮುಂದೆ ಬಂದ ವಾಹನ ಅವರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು ಆಗುವರು ದೇವರ ದಯೆಯಿಂದ ಜೀವ ಉಳಿಯುವುದು ಜೊತೆಗೆ ಇದ್ದ ಇಬ್ಬರು ಸಾವನ್ನು ಅಪ್ಪುತಾರೆ ಶ್ರೀಧರ ಅವರು ಅಂದಿನಿಂದ ಇಂದಿನವರೆಗೂ ವೀಲ್ಚೇರ್ ಅಲ್ಲಿ ಜೀವನ ಸಾಗಿಸುತ ಇದ್ದಾರೆ

ಪತಿಗೆ ಯಾವುದೇ ಕೆಲಸ ಇಲ್ಲ ಮೊದಲೇ ಮೋಸ ಹೋದ ಪರಿಣಾಮ ಬಹಳ ಕಿನ್ನತೆಗೆ ಒಳಗಾಗಿರುತ್ತಾರೆ ಇದೆಲ್ಲವನ್ನೂ ಶ್ವೇತ ಅವರು ನಿಭಾಯಿಸುವ ಸಾಮರ್ಥ್ಯ ಅವರ ಹೆಗಲು ಏರುವುದು ಒಂದು ಕಡೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಗಂಡನ ಸೇವೆ ಮಕ್ಕಳ ಜವಾಬ್ದಾರಿ ಮತ್ತು ಮನೆಯ ನಿರ್ವಹಣೆ ಎಲ್ಲವೂ ಶ್ವೇತ ಮೇಲೆ ಬೀಳುವುದು ಈ ಮಾಹಿತಿಯನ್ನು ಸ್ವತಃ ಶ್ವೇತ ಅವರೇ ತಮಿಳು ಮಾದ್ಯಮ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ ತದನಂತರ ಎಲ್ಲ ರಂಗದಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬಂದಿದೆ ಹಾಗೂ ಧಾರಾವಾಹಿಯಲ್ಲಿ ಕೂಡ ನಟಿಸಲು ಹಲವರು ಅವಕಾಶ ಒದಗಿ ಬಂದಿದೆ ಹೆಣ್ಣು ಸಹನೆ ತಾಳ್ಮೆ ಹಾಗೂ ಕರುಣಾಮಯಿ ಎಂದರೆ ತಪ್ಪಲ್ಲ ಇಂದಿನ ಜಗತ್ತಿನಲ್ಲಿ ವಿಚೇಧನ ಪಡೆದು ಇನ್ನೊಂದು ಮತ್ತೊಂದು ಮದುವೆ ಆಗುವ ಜನರು ಹಾಗೂ ಒಂಟಿ ಜೀವನ ನಡೆಸುವ ವ್ಯಕ್ತಿಗಳಿಗೆ ಶ್ವೇತ ಅವರ ಜೀವನ ಒಂದು ನೀತಿ ಪಾಠ ಆಗಲಿದೆ

Leave A Reply

Your email address will not be published.