ಶ್ರೀಮಂತ ವಜ್ರದ ವ್ಯಾಪಾರಿಯ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣವೇನು ಗೊತ್ತೇ
ಹರೇ ಕೃಷ್ಣಾ ಡೈಮಂಡ್ ಕಂಪನಿಯ ವರಸ್ದಾರನಾದ ಸಾವ್ ಜೀ ಧೋಲಾಕಿಯ ಒಬ್ಬ ವಜ್ರದ ವ್ಯಾಪಾರಿಯಾಗಿದ್ದು ಅವರು ಭಾರದ ದೊಡ್ಡ ದೊಡ್ಡ ಶ್ರೀಮಂತರ ಸಾಲಿನಲ್ಲಿ ನಿಲುತ್ತಾನೆ, ಯಾಕಂದ್ರೆ ಇವರ ಒಟ್ಟು ಆಸ್ತಿಯ ಮೊತ್ತ ಏಳು ಸಾವಿರ ಕೋಟಿಗೂ ಮೀರಿದ್ದು ಅಲ್ಲದೇ ಇವರು ಸೂರತ್…