ಮಗ ಮುಂದೆ ಏನಾಗ್ಬೇಕು ಅಂತ ಕೇಳಿದಕ್ಕೆ ನಿಖಿಲ್ ಪತ್ನಿ ರೇವತಿ ಹೇಳಿದ್ದೇನು ನೋಡಿ
ದೇವೇಗೌಡರ ಕುಟುಂಬ ಇತ್ತೀಚಿಗೆ ಸಂತೋಷದ ಸಮಾರಂಭ ನಡೆದಿದ್ದು ಇಡೀ ದೊಡ್ಡ ಗೌಡರ ಬಂದುಗಳು ಮತ್ತು ಆಪ್ತರು ಈ ವಿಶೇಷ ಸಮಾರಂಭ ಅಲ್ಲಿ ಭಾಗವಹಿಸಿದ್ದರು ಬೆಂಗಳೂರಿನ ಜೆ ಪಿ ನಗರದ ವೆಂಕಟೇಶ್ವರ ದೇವಾಲಯ ಅಲ್ಲಿ ದೇವೇಗೌಡರು ಮರಿ ಮೊಮ್ಮಗುವಿನ ನಾಮಕರಣವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು…