ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ನಾಮಕರಣ ಅನ್ನೋದು ವಿಶೇಷ ದಿನ ಅದರಲ್ಲೂ ಶ್ರೀಮಂತ ವರ್ಗದ ಜನರು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡುತ್ತಾರೆ ಕೆಲವರು ತನ್ನ ಅನುಕೂಲಕ್ಕೆ ತಕ್ಕಂತೆ ನಾಮಕರಣ ಮಾಡುತ್ತಾರೆ ಇಂದಿನ ಅಂಕಣ ಅಲ್ಲಿ ದೇವೇಗೌಡರ ಮರಿ ಮೊಮ್ಮಗನ ನಾಮಕರಣ ಬಗ್ಗೆ ಮಾಹಿತಿ ನೀಡಲಿದ್ದೇವೆ

ನಿಮಗೆ ಗೊತ್ತಿರುವ ಹಾಗೆ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ಮಗ ನಿಕಿಲ್ ಕುಮಾರಸ್ವಾಮಿ ಅವರ ಮಗ ಅವರು ರೇವತಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಂದರ ಸಂಸಾರ ನಡೆಸುತ್ತಾ ಇರೋದು ಎಲ್ಲರಿಗೂ ತಿಳಿದಿರುವ ವಿಷಯವೇ ಇನ್ನು ಅವರ ದಾಂಪತ್ಯಕ್ಕೆ ಹೊಸ ಸದಸ್ಯರು ಕೂಡ ಸೇರ್ಪಡೆ ಆಗಿದ್ದಾರೆ

ಮುದ್ದಾದ ಗಂಡು ಮಗುವಿನ ಜನನ ನೀಡಿದ್ದು ಎಲ್ಲರಿಗೂ ತಿಳಿದ ವಿಷಯವೇ ಆದರೆ ಮಗುವಿಗೆ ಒಬ್ಬಂತು ತಿಂಗಳು ತುಂಬಿದ್ದು ಇತ್ತೀಚೆಗೆ ಮಗುವಿನ ನಾಮಕರಣವನ್ನು ಬೆಂಗಳೂರಿನ ಜೆ ಪಿ ನಗರದ ವೆಂಕಟೇಶ್ವರ ದೇವಾಲಯದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು ಅವರ ಪುತ್ರನಿಗೆ ಅವ್ಯನ್ ದೇವ್ ಎಂಬ ಹೆಸರಿಟ್ಟು ನಾಮಕರಣ ಮಾಡಿದ್ದಾರೆ

ನಂತರ ಸುದ್ದಿ ಮಾದ್ಯಮ ಅಲ್ಲಿ ಈ ಖುಷಿಯ ವಿಚಾರ ಹಂಚಿಕೊಂಡಿದ್ದು ನಾನು ಸಿನಿಮಾ ಮತ್ತು ರಾಜಕೀಯ ಅಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ನನ್ನ ಮಗನ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಧರ್ಮಪತ್ನಿ ರೇವತಿ ಅವರು ವಹಿಸಿಕೊಡಿದ್ದಾರೆ ಅವನ ಹೆಸರನ್ನು ಕೂಡ ಅವರೇ ಹುಡುಕಿ ಕೊನೆಗೆ ದೊಡ್ಡವರ ಬಳಿ ಚರ್ಚಿಸಿ ಈ ಹೆಸರನ್ನು ಆಯ್ಕೆ ಮಾಡಿದ್ದಾರೆ ಅವ್ಯನ್ ದೇವ ಎನ್ ಕೆ ಎಂದು ನಾಮಕರಣ ಮಾಡಿದ್ದಾರೆ ಈ ಹೆಸರಿನ ಅರ್ಥ ಗಣೇಶ ಮತ್ತು ವಿಷ್ಣುವಿನ ಹೆಸರು ಎಂದು ಹೇಳಿದ್ದಾರೆ ಮಾಧ್ಯಮದವರು ಮುಂದೆ ನಿಮ್ಮ ಮಗನು ಜೀವನದಲ್ಲಿ ಏನು ಆಗಬೇಕು ಎಂದು ಆಶಿಸುತ್ತೀರಿ ಎಂದು ಪ್ರಶ್ನೆ ಮಾಡಿದಾಗ

ಅವನು ದೇಶಕ್ಕೆ ಉತ್ತಮ ಪ್ರಜೆ ಆಗಬೇಕು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ನಿಜ ಪ್ರತಿಯೊಬ್ಬ ತಂದೆ ತಾಯಿ ಕೂಡ ತನ್ನ ಮಕ್ಕಳು ಉತ್ತಮ ಪ್ರಜೆ ಆಗಬೇಕು ಎಂದು ಕನಸು ಕಾಣುತ್ತಾರೆ ಹಾಗೇಯೇ ಇವರು ಕೂಡ ಅಷ್ಟೆ ಇವರ ಆಸೆ ನನಸು ಆಗಲಿ ಎಂದು ಹಾರೈಸೋಣ ದೊಡ್ಡ ಗೌಡ್ರ ಮನೆಯ ಮರಿ ಮೊಮ್ಮಗ ನಾಮಕರಣಕ್ಕೆ ತಾತ ಮುತ್ತಾತ ಮತ್ತು ಅಜ್ಜಿ ಮುತ್ತಜ್ಜಿ ಹೀಗೆ ಅವರ ಕುಟುಂಬಸ್ಥರು ಭಾಗವಹಿಸಿದ್ದರು. ಆ ಮಗೂಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ನಾವೆಲ್ಲರೂ ಹಾರೈಸೋಣ.

Leave a Reply

Your email address will not be published. Required fields are marked *