ದೆಹಲಿಯಲ್ಲಿ ಕಾರುಗಳ ಬೆಲೆ ಕಡಿಮೆ ಆದ್ರೆ ಕರ್ನಾಟಕದಲ್ಲಿ ಜಾಸ್ತಿ ಯಾಕೆ ನೋಡಿ
ಕಾರು ಖರೀದಿಸುವುದು ಬಹಳಷ್ಟು ಜನರ ಕನಸಾಗಿರುತ್ತದೆ. ಕಾರನ್ನು ಖರೀದಿಸುವುದು ಅಷ್ಟು ಸುಲಭವಲ್ಲ. ದೆಹಲಿಯಲ್ಲಿ ಕಾರಿನ ಬೆಲೆ ಕಡಿಮೆ ಇರುತ್ತದೆ ಮತ್ತು ಕರ್ನಾಟಕದಲ್ಲಿ ಕಾರಿನ ಬೆಲೆ ಹೆಚ್ಚಿರುತ್ತದೆ ಇದಕ್ಕೆ ಕಾರಣವೇನು. ದೆಹಲಿಯಲ್ಲಿ ಕಾರನ್ನು ಖರೀದಿಸಿ ಕರ್ನಾಟಕದಲ್ಲಿ ರಿಜಿಸ್ಟ್ರೇಷನ್ ಹೇಗೆ ಮಾಡಬೇಕು, ಏನೆಲ್ಲಾ ಡಾಕ್ಯುಮೆಂಟ್…