ಮೇಷ ರಾಶಿಯವರ ಲಕ್ಕಿ ನಂಬರ್ ಯಾವುದು ಗೊತ್ತೇ
ಹುಟ್ಟಿದ ತಕ್ಷಣವೇ ಮಗುವಿನ ಜನ್ಮ ಘಳಿಗೆ ಹಿಡಿದು ಜಾತಕ ಮಾಡುತ್ತಾರೆ. ಅದರ ಮೇಲೆ ಅವರ ಭವಿಷ್ಯ ಇದೆಯೆಂದು ನಂಬುತ್ತಾರೆ. ಅದರಲ್ಲಿ ಮುಖ್ಯವಾಗಿ ರಾಶಿಗಳ ಮೇಲೆ ಒತ್ತು ಕೊಡುತ್ತಾರೆ. ಹನ್ನೆರಡು ರಾಶಿಗಳಲ್ಲಿ ಮೇಷ ರಾಶಿ ಮೊದಲನೆಯದು. ಮೇಷ ರಾಶಿಯವರು ಹೇಗಿರುತ್ತಾರೆ. ಅವರ ಅದೃಷ್ಟ…