ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಏನು ನಡೆಯುತ್ತಿದೆ ಆದರೆ ಏನು ನಡೆಯುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ತುಂಬಾನೇ ಕುತೂಹಲ ಇರುತ್ತದೆ. ಹೀಗಿದ್ದಾಗ ನಿಮ್ಮ ಜೀವನದಲ್ಲಿ ನಿಮ್ಮ ಭವಿಷ್ಯ ಹೇಗೆ ಇರುತ್ತದೆ ನಿಮ್ಮ ವ್ಯಕ್ತಿತ್ವ ಹೇಗೆ ಇರುತ್ತದೆ ಎನ್ನುವುದರ ಕುರಿತು ತಿಳಿದುಕೊಳ್ಳಲು ನೀವು ಹುಟ್ಟಿದ ವಾರ ತುಂಬಾನೇ ಮುಖ್ಯವಾಗಿರುತ್ತದೆ. ನಾವು ಹುಟ್ಟಿದವರ ಹುಟ್ಟಿದ ದಿನಾಂಕ ಇವು ನಮ್ಮ ಭವಿಷ್ಯವನ್ನು ತಿಳಿಸುತ್ತವೆ. ಇದು ನಮ್ಮ ಸ್ವಭಾವವನ್ನು ಸಹ ನಿರ್ಧಾರ ಮಾಡುತ್ತದೆ. ಹಾಗಿದ್ದರೆ ಶುಕ್ರವಾರ ಹುಟ್ಟಿದವರ ಭವಿಷ್ಯ ಅವರ ಗುಣಸ್ವಭಾವ ವ್ಯಕ್ತಿತ್ವ ಹೇಗೆ ಇರುತ್ತದೆ ಅದರ ಕುರಿತಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಶುಕ್ರವಾರ ಬಹಳ ಒಳ್ಳೆಯ ದಿನವಾಗಿದ್ದು ಶುಕ್ರವಾರ ಹುಟ್ಟಿದವರು ಲಕ್ಷ್ಮಿ ಕೃಪಾಕಟಾಕ್ಷದಿಂದ ಜನಿಸಿರುತ್ತಾರೆ. ಶುಕ್ರವಾರ ಜನಿಸಿದವರಿಗೆ ಶುಕ್ರನ ಪ್ರಭಾವ ಅತಿಯಾಗಿದೆ ಇರುತ್ತದೆ. ಶುಕ್ರ ಮತ್ತು ಲಕ್ಷ್ಮಿ ಪ್ರಭಾವದಿಂದ ಸಾಕಷ್ಟು ಅದೃಷ್ಟ ಗಳನ್ನು ಸಹ ಪಡೆಯಬಹುದು. ಅಂದುಕೊಂಡಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಜಯ ದೊರೆಯಲಿದೆ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಲಕ್ಷ್ಮೀದೇವಿಯ ಸದಾ ಕಾಲ ನಿಮ್ಮ ಜೊತೆಯಲ್ಲಿ ಇದ್ದು ಒಳ್ಳೆಯ ರೀತಿಯಲ್ಲಿ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಕೃಪೆ ತೋರುತ್ತಾಳೆ. ಶುಕ್ರನ ಪ್ರಭಾವದಿಂದ ಯಾವುದೇ ರೀತಿಯ ದುಷ್ಟಶಕ್ತಿಗಳ ಆಗಮನ ಆಗುವುದಿಲ್ಲ ಅದೇ ರೀತಿ ನಿಮ್ಮ ಗುಣ ಸ್ವಭಾವಗಳ ಮೇಲೆ ಸಹಾಯದ ಪರಿಣಾಮವನ್ನು ಬೀರುತ್ತದೆ. ಶುಕ್ರವಾರ ಜನಿಸಿದವರು ಸೌಮ್ಯ ಸ್ವಭಾವದ ವರಾಗಿದ್ದು ಸಂತೋಷದಿಂದ ಜೀವನ ನಡೆಸುತ್ತಾರೆ ಹಾಗೂ ತಮ್ಮ ಸುತ್ತಮುತ್ತ ಇರುವ ಜನರನ್ನು ಸಹ ಸಂತೋಷದಿಂದ ಇರುವಂತೆ ನೋಡಿಕೊಳ್ಳುತ್ತಾರೆ.

ಶುಕ್ರವಾರ ಜನಿಸಿದ ಜನರಿಗೆ ಉದಾರ ಮನೋಭಾವನೆ ಎಂದು ಧಾರಾಳವಾಗಿ ಎಲ್ಲರಿಗೂ ಸಹಾಯ ಮಾಡುವಂತಹ ಗುಣವನ್ನು ಹೊಂದಿರುತ್ತಾರೆ. ತಮ್ಮ ಬಳಿ ಇರುವಂತಹ ತನ್ನ ಬೇರೆಯವರಿಗೂ ಹಂಚಿ ಸಂತೋಷಪಡುತ್ತಾರೆ. ತಮ್ಮ ಜೊತೆಗೆ ಇನ್ನೊಬ್ಬರು ಉದ್ಧಾರವಾಗಲಿ ಎನ್ನುವಂತ ಮನೋಭಾವನೆಯಿತ್ತು ಎಲ್ಲಾ ಕೆಲಸಗಳಲ್ಲಿಯೂ ವಿಶಿಷ್ಟವಾದ ಶೈಲಿ ಇರುತ್ತದೆ. ಜೊತೆಯಲ್ಲಿ ದಿನಹುಟ್ಟಿದ ಜನರು ಮಾಡುವಂತಹ ಕೆಲಸಗಳು ಸಹ ಸಾಕಷ್ಟು ವಿಭಿನ್ನ ರೀತಿಯಲ್ಲಿ ಕೂಡಿರುತ್ತದೆ. ಈ ದಿನ ಹುಟ್ಟಿದ ಜನರು ಎಲ್ಲರಿಗೂ ಅಚ್ಚುಮೆಚ್ಚು ಆಗಿರುವುದರಿಂದ ಇವರನ್ನು ಅರ್ಥಮಾಡಿಕೊಳ್ಳುವುದು ಬಹಳ ಸುಲಭವಾಗಿರುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಮನಸ್ಸಿನಲ್ಲಿ ಇರುವಂತಹ ವೇದನೆಯನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳುವುದಿಲ್ಲ. ಸದಾಕಾಲ ಗೆಳೆಯರ ಜೊತೆಗೆ ಇರಲು ಇಷ್ಟಪಡುತ್ತೀರಾ ಹಾಗೂ ಸಂತೋಷದಿಂದ ಜೀವನ ಕಳೆಯಲು ಬಯಸುತ್ತೀರಾ. ಬಾಳಷ್ಟು ಬುದ್ಧಿವಂತರು ಒಳ್ಳೆಯ ಗುಣಗಳನ್ನು ಹೊಂದಿರುವವರು ಹಾಗೂ ಸಹನಾ ಶಕ್ತಿಯನ್ನು ಹೊಂದಿರುತ್ತಾರೆ. ಸ್ವಲ್ಪ ಭಾವುಕ ಸ್ವಭಾವದವರಾಗಿದ್ದು ಮೃದು ಮನಸ್ಸನ್ನು ಹೊಂದಿರುತ್ತಾರೆ. ಸ್ವಲ್ಪ ಸಾಹಸ ಪ್ರವೃತ್ತಿಯನ್ನು ಹೊಂದಿದ್ದು ಎಲ್ಲಾ ಕ್ರೀಡೆಗಳಲ್ಲಿ ಸಹ ಭಾಗವಹಿಸುತ್ತಾರೆ. ತಮ್ಮ ಬಳಿ ಇರುವುದನ್ನು ಬೇರೆಯವರಿಗೆ ಹಂಚಿ ಅವರ ಸಂತೋಷದಲ್ಲಿ ನಿಮ್ಮ ಸಂತೋಷವನ್ನು ಕಂಡುಕೊಳ್ಳುತ್ತೀರಿ. ಬಹಳ ಆಕರ್ಷಕವಾದ ವ್ಯಕ್ತಿತ್ವ ಹಾಗೂ ಸುಂದರ ಮೈಕಟ್ಟನ್ನು ಹೊಂದಿದ್ದು ನಿಮ್ಮ ಕಣ್ಣು ಎಲ್ಲರನ್ನೂ ಆಕರ್ಷಿಸುತ್ತದೆ. ಕಲೆಯಲ್ಲಿ ಸಂಗೀತದಲ್ಲಿ ಹೆಚ್ಚು ಆಸಕ್ತಿ ಇದ್ದು ಈ ಮೂಲಕ ಸಂಗೀತದಲ್ಲಿ ಒಳ್ಳೆಯ ಹೆಸರನ್ನು ಮಾಡಬಹುದು. ಈ ಮೂಲಕ ಶುಕ್ರವಾರ ಜನಿಸಿದಂತಹ ವ್ಯಕ್ತಿಗಳು ಬಹಳಷ್ಟು ಅದೃಷ್ಟವನ್ನು ಮಾಡಿರುತ್ತಾರೆ ಲಕ್ಷ್ಮೀದೇವಿ ಕೃಪಾಕಟಾಕ್ಷವನ್ನು ಸಹ ಹೊಂದಿರುತ್ತಾರೆ.

By

Leave a Reply

Your email address will not be published. Required fields are marked *