ಮಕರ ರಾಶಿಗೆ ಶನಿ ಸಂಚಾರ ಈ 12 ರಾಶಿಯ ಮೇಲೆ ಯಾವ ರೀತಿಯ ಪ್ರಭಾವ ಇರತ್ತೆ ನೋಡಿ..
ಖಗೋಳಶಾಸ್ತ್ರದ ಪ್ರಕಾರ ಶನಿ ಗ್ರಹವು ಸೌರವ್ಯೂಹದ ಅತ್ಯಂತ ನಿಧಾನಗತಿಯ ಗ್ರಹವಾಗಿದೆ. ಶನಿಯನ್ನು ನ್ಯಾಯ ದೇವರು ಎಂದೂ ಕರೆಯುತ್ತಾರೆ. ಶನಿಯು ನಮ್ಮ ಕಾರ್ಯಗಳಿಗೆ ತಕ್ಕಂತೆ ಫಲವನ್ನು ನೀಡುತ್ತಾನೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲ ನೀಡುತ್ತಾನೆ, ಕೆಟ್ಟ ಕೆಲಸ ಮಾಡಿದರೆ ಋಣಾತ್ಮಕ ಫಲಿತಾಂಶವನ್ನು…