ಮಕರ ರಾಶಿಯವರಿಗೆ ಶುಕ್ರನಬಲ ಇರುವುದರಿಂದ 5 ಶುಭ ವಿಚಾರಗಳಿವೆ

0 30,646

ಪ್ರತಿಯೊಂದು ರಾಶಿಯಲ್ಲಿ ಹುಟ್ಟಿದವರು ಆಯಾ ರಾಶಿಗೆ ತಕ್ಕಂತೆ ಫಲವನ್ನು ಅನುಭವಿಸುತ್ತಾರೆ. ಪ್ರತಿಯೊಂದು ರಾಶಿಯೂ ತನ್ನದೆ ಆದ ಮಹತ್ವವನ್ನು ಹಾಗೂ ದೌರ್ಬಲ್ಯವನ್ನು ಹೊಂದಿರುತ್ತದೆ. ಮಕರ ರಾಶಿಯವರ ಅಕ್ಟೋಬರ್ ತಿಂಗಳಿನ ಭವಿಷ್ಯ ಹೇಗಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಅಕ್ಟೋಬರ್ ಎರಡನೇ ತಾರೀಖಿನಂದು ಶುಕ್ರಗ್ರಹ ವೃಶ್ಚಿಕ ರಾಶಿಗೆ ಹೋಗುತ್ತಾನೆ ಇದರಿಂದ ಕರ್ಮಾಧಿಪತಿ ಲಾಭದ ಸ್ಥಾನಕ್ಕೆ ಬಂದರೆ ಮಕರ ರಾಶಿಯವರಿಗೆ ಬಹಳ ಒಳ್ಳೆಯದು. ಮಕರ ರಾಶಿಯವರಿಗೆ ಉದ್ಯೋಗದ ವಿಷಯದಲ್ಲಿ ಅನುಕೂಲಕರವಾಗಲಿದೆ. ಮಕರ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಂಭವವಿದೆ.

ಈಗಾಗಲೆ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಸಂಭವವಿದೆ. ಉದ್ಯೋಗದ ವಿಷಯದಲ್ಲಿ ವರ್ಗಾವಣೆಗೆ ಪ್ರಯತ್ನಿಸುತ್ತಿದ್ದರೆ ಅಕ್ಟೋಬರ್ ತಿಂಗಳಿನಲ್ಲಿ ಪ್ರಯತ್ನ ಮಾಡಬಹುದಾಗಿದೆ. ಮಕರ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಪರಿಹಾರವಾಗಲಿದೆ. ಮಕರ ರಾಶಿಯವರಿಗೆ ವಿವಾಹದ ವಿಷಯದಲ್ಲಿಯೂ ಅಕ್ಟೋಬರ್ ತಿಂಗಳಿನಲ್ಲಿ ಅನುಕೂಲಕರವಾಗಲಿದೆ. ವಿವಾಹವಾಗಲು ಪ್ರಯತ್ನಿಸುತ್ತಿದ್ದರೆ ನವರಾತ್ರಿಯ ನಂತರ ನಿಶ್ಚಯವಾಗುವ ಸಂಭವವಿದೆ.

ಮಕರ ರಾಶಿಯವರು ಸ್ವಯಂವರ ಪಾರ್ವತಿ ಹೋಮವನ್ನು ಮಾಡುವುದರಿಂದ ವಿವಾಹ ದೋಷವಿದ್ದರೆ ಪರಿಹಾರವಾಗುತ್ತದೆ, ದಂಪತಿಗಳಲ್ಲಿ ಮನಸ್ತಾಪಗಳು ಉಂಟಾದರೆ ನಿವಾರಣೆಯಾಗುತ್ತದೆ. ಮಕರ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಶುಕ್ರಬಲ ಇರುವುದರಿಂದ ಬಿಸಿನೆಸ್ ಮಾಡುತ್ತಿರುವವರಿಗೆ ಬಹಳ ಅನುಕೂಲಕರವಾಗಲಿದೆ.

ಮಕರ ರಾಶಿಯವರು ಅಷ್ಟಲಕ್ಷ್ಮೀ ಹೋಮ ಮಾಡಿ ಕನಕ ವರ್ಣಿಕ ರತ್ನವನ್ನು ಹಾಕಿದ ಯಂತ್ರವನ್ನು ಪರ್ಸ್ ನಲ್ಲಿ, ಬ್ಯಾಗ್ ನಲ್ಲಿ ಅಥವಾ ದೇವರಕೋಣೆಯಲ್ಲಿ ಇಡುವುದರಿಂದ ಅನುಕೂಲವಾಗುತ್ತದೆ. ಮಕರ ರಾಶಿಯವರಿಗೆ ರಾಹು ದೋಷದಿಂದ ಕೆಲವು ಸಮಸ್ಯೆಗಳು ಉಂಟಾಗುತ್ತದೆ. ರಾಹು ದೋಷ ನಿವಾರಣೆ ಆದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಸಂತಾನ ಇಲ್ಲದೆ ಇರುವವರಿಗೆ ಸಂತಾನ ಭಾಗ್ಯ ಸಿಗಲಿದೆ. ಈ ಸಮಸ್ಯೆಗೆ ಮಕರ ರಾಶಿಯವರು ರಾಹು ಶಾಂತಿ ಹೋಮ ಮಾಡುವುದರಿಂದ ಒಳ್ಳೆಯದಾಗುತ್ತದೆ.

ಮಕರ ರಾಶಿಯ ವಿವಾಹವಾದ ಸ್ತ್ರೀಯರಿಗೆ ತವರುಮನೆಯಿಂದ ಭೂಮಿ ಅಥವಾ ಹಣ ಬರುವ ಸಂಭವವಿದೆ. ಮಕರ ರಾಶಿಯಲ್ಲಿ ರಾಹು ದೋಷದಿಂದ ಕೆಲವು ಸಮಸ್ಯೆಗಳು, ಒಳ್ಳೆಯ ಕೆಲಸ ಮಾಡುವಾಗ ಅಡೆತಡೆಯನ್ನು ಅನುಭವಿಸಬೇಕಾಗುತ್ತದೆ. ಒಟ್ಟಿನಲ್ಲಿ ಮಕರ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಸುಖ ಮತ್ತು ದುಃಖದ ಮಿಶ್ರ ಫಲವನ್ನು ಅನುಭವಿಸಲಿದ್ದಾರೆ ಮಕರ ರಾಶಿಯವರು ದೇವರ ಧ್ಯಾನದಲ್ಲಿ ತೊಡಗಿಕೊಳ್ಳುವುದರಿಂದ ರಾಹುವಿನಿಂದ ಪಾರಾಗಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೆ ಮಕರ ರಾಶಿಯವರಿಗೆ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.