ಜಾತಕದಲ್ಲಿ ಕುಜ ದೋಷ ಇರೋದ್ರಿಂದ ಏನಾಗುತ್ತೆ ಗೊತ್ತೆ ಇದಕ್ಕೆ ಪರಿಹಾರ ಮಾರ್ಗ
ನಮ್ಮದು ಸನಾತನ ಹಿಂದೂ ಧರ್ಮ ನಮ್ಮ ಹಿಂದೂಧರ್ಮದಲ್ಲಿ ರಾಶಿ ಭವಿಷ್ಯ ಜಾತಕ ಇವುಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ ಮತ್ತು ಅವುಗಳನ್ನು ನಂಬುತ್ತಾರೆ. ಜಾತಕದಲ್ಲಿ ಏನಾದರೂ ದೋಷ ಕಂಡುಬಂದಾಗ ಪರಿಹಾರವನ್ನು ಮಾಡಿಸುತ್ತಾರೆ. ಸ್ನೇಹಿತರೆ ನಾವು ಇವತ್ತು ಕುಜ ದೋಷ ಎಂದರೇನು ಕುಜ ದೋಷಕ್ಕೆ…