ಪ್ರತಿಯೊಬ್ಬರು ಒಂದೊಂದು ರಾಶಿಯಲ್ಲಿ ಜನಿಸುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಂದೊಂದು ರಾಶಿಯವರು ಬೇರೆ ಬೇರೆ ತಿಂಗಳಿನಲ್ಲಿ ಬೇರೆಬೇರೆ ರೀತಿಯ ಫಲವನ್ನು ಅನುಭವಿಸುತ್ತಾರೆ. ಸಪ್ಟೆಂಬರ್ ತಿಂಗಳಿನಲ್ಲಿ 12 ರಾಶಿಗಳಲ್ಲಿ ಯಾವ ಯಾವ ಬದಲಾವಣೆಗಳಾಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಸಪ್ಟೆಂಬರ್ ತಿಂಗಳಿನ 14ನೇ ತಾರೀಖಿನಂದು ಗುರು ಕುಂಭ ರಾಶಿಯಿಂದ ಪುನಃ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಹದಿನೈದು ದಿನಕ್ಕೊಮ್ಮೆ ರಾಶಿ ಬದಲಾವಣೆ ಆಗುತ್ತದೆ ಇದರಿಂದ ಫಲಗಳು ಏರುಪೇರಾಗುತ್ತದೆ. ಮೇಷ ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಪಾರ್ಟ್ನರ್ ಶಿಪ್ ಮೂಲಕ ಬಿಸಿನೆಸ್ ಮಾಡುತ್ತಿದ್ದರೆ ಅದರಲ್ಲಿ ಬಿರುಕು ಮೂಡುವ ಸಾಧ್ಯತೆಗಳಿವೆ ಮತ್ತು ಮನೆಯಲ್ಲಿ ಗಂಡ-ಹೆಂಡತಿ ನಡುವೆ ಸಣ್ಣ ಪ್ರಮಾಣದಲ್ಲಿ ಬಿರುಕು ಮೂಡುವ ಸಂಭವವಿದೆ.

ಮೇಷ ರಾಶಿಯವರು ಹೆಚ್ಚು ಮಾತನಾಡದೆ ನಾಲಿಗೆ ಮೇಲೆ ನಿಯಂತ್ರಣ ಸಾಧಿಸಬೇಕು. ಮೇಷ ರಾಶಿಯವರು ಈ ತಿಂಗಳಿನಲ್ಲಿ ಶನಿವಾರದಂದು ವೃದ್ಧಾಶ್ರಮಗಳಿಗೆ ಕಪ್ಪು ಮತ್ತು ಬಿಳಿ ಮಿಶ್ರಿತ ಬೆಡ್ ಶೀಟ್ ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಕೆಂಪು ಬಣ್ಣದ ಬೆಡ್ ಶೀಟ್ ಬಿಟ್ಟು ಉಳಿದ ಬಣ್ಣದ ಬೆಡ್ ಶೀಟ್ ಗಳನ್ನು ದಾನ ಕೊಡಬಹುದು.

ವೃಷಭ ರಾಶಿಯವರಿಗೆ ಈ ತಿಂಗಳಿನಲ್ಲಿ ಶತ್ರು ನಾಶ. ಇವರು ಮಂಗಳವಾರ ನರಸಿಂಹ ದೇವರಿಗೆ ಕಡಲೆಬೇಳೆ ಪಾಯಸ ಮಾಡಿ ಹಂಚುವುದರಿಂದ ಒಳ್ಳೆಯದು. ಮಿಥುನ ರಾಶಿಯವರು ಸಪ್ಟೆಂಬರ್ ತಿಂಗಳಿನಲ್ಲಿ ಕೆಲಸದಲ್ಲಿ ನೆಮ್ಮದಿ ಇಲ್ಲದೆ ಮಾನಸಿಕ ಕಿರಿ ಕಿರಿ ಅನುಭವಿಸುತ್ತಾರೆ. ಈ ರಾಶಿಯವರು ಈ ತಿಂಗಳಿನಲ್ಲಿ ಕೆಲಸದ ಬಗ್ಗೆ ತಪ್ಪು ನಿರ್ಧಾರ ತೆಗೆದುಕೊಳ್ಳಬಾರದು.

ಈ ರಾಶಿಯವರು ಗುರುವಾರ ಅಥವಾ ಶನಿವಾರ ಅನಾಥಾಶ್ರಮಗಳಿಗೆ ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಕರ್ಕಾಟಕ ರಾಶಿಯವರಿಗೆ ಈ ತಿಂಗಳು ಬಹಳ ಒಳ್ಳೆಯದು, ಭಾಗ್ಯ, ನೆಮ್ಮದಿ ಸಿಗಲಿದೆ. ಈ ರಾಶಿಯವರು ಶುಕ್ರವಾರ ಮಹಾಲಕ್ಷ್ಮೀ ದೇವಸ್ಥಾನಕ್ಕೆ 2-3 ಮಳ ಮಲ್ಲಿಗೆ ಹೂವನ್ನು ಅಥವಾ ಮಲ್ಲಿಗೆ ಹಾರವನ್ನು ಕೊಡುವುದರಿಂದ ಒಳ್ಳೆಯದಾಗುತ್ತದೆ.

ಸಿಂಹ ರಾಶಿಯವರು ಸರ್ಕಾರಿ ಕೆಲಸಕ್ಕೆ ಪ್ರಯತ್ನ ಪಡುತ್ತಿದ್ದರೆ ಈ ತಿಂಗಳು ಒಳ್ಳೆಯ ಸಮಯವಾಗಿದೆ. ಸೂರ್ಯದೇವನನ್ನು ಆರಾಧಿಸುವುದರಿಂದ ಸಿಂಹರಾಶಿಯವರಿಗೆ ಒಳ್ಳೆಯದಾಗುತ್ತದೆ. ಕನ್ಯಾರಾಶಿಯವರಿಗೆ ಸಂತಾನ ಸಮಸ್ಯೆಗೆ ಈ ತಿಂಗಳು ಪರಿಹಾರ ಸಿಗಲಿದೆ. ಕನ್ಯಾ ರಾಶಿಯವರು ಅನಾಥಾಶ್ರಮಗಳಿಗೆ ಹಾಲನ್ನು ದಾನ ಕೊಡುವುದರಿಂದ ಒಳ್ಳೆಯದಾಗುತ್ತದೆ. ತುಲಾ ರಾಶಿಯವರಿಗೆ ಆರ್ಥಿಕ ಸಮಸ್ಯೆ ಇದ್ದರೆ ಈ ತಿಂಗಳಿನಲ್ಲಿ ಪರಿಹಾರ ಸಿಗಲಿದೆ. ಈ ರಾಶಿಯವರು ಹಸುವಿಗೆ ಮುತುಕುಲ ಎಲೆಯಲ್ಲಿ ಅಕ್ಕಿ ಮತ್ತು ಬೆಲ್ಲವನ್ನು ಕೊಡುವುದರಿಂದ ಒಳ್ಳೆಯದಾಗುತ್ತದೆ, ಚಂದ್ರನ ದೋಷ, ಗುರು ದೋಷ ನಿವಾರಣೆಯಾಗುತ್ತದೆ.

ವೃಶ್ಚಿಕ ರಾಶಿಯವರು ಬ್ಯಾಂಕ್ ಜಾಬ್, ಸರ್ಕಾರಿ ಜಾಬ್ ಗೆ ಪ್ರಯತ್ನ ಮಾಡುತ್ತಿದ್ದಾರೆ ಈ ತಿಂಗಳು ಸಕಾಲವಾಗಿದೆ. ಈ ರಾಶಿಯವರು ಭಾನುವಾರ ರವೆ ಪಾಯಸ ಮತ್ತು ದಾಳಿಂಬೆ ಹಣ್ಣುಗಳನ್ನು ದಾನ ಕೊಡುವುದರಿಂದ ಒಳ್ಳೆಯದಾಗುತ್ತದೆ. ಧನು ರಾಶಿಯವರಿಗೆ ಈ ತಿಂಗಳು ಒಳ್ಳೆಯ ಸಮಯವಾಗಿದೆ, ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ಬೂದುಗುಂಬಳ ಕಾಯಿಯಿಂದ ಮಾಡಿದ ಖಾದ್ಯವನ್ನು ದಾನ ಮಾಡುವುದರಿಂದ ಗುರು ದೋಷ, ಕೇತು ದೋಷವನ್ನು ನಿವಾರಿಸುತ್ತದೆ. ಮಕರ ರಾಶಿಯವರಿಗೆ ಈ ತಿಂಗಳಿನಲ್ಲಿ ನೆಮ್ಮದಿ ಇರುವುದಿಲ್ಲ ಇವರು ಬಾಳೆಗೊನೆ ದಾನ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ.

ಕುಂಭ ರಾಶಿಯವರಿಗೆ ಈ ತಿಂಗಳು ಸೋಮಾರಿತನ ಹೆಚ್ಚಾಗುತ್ತದೆ. ದೇವಸ್ಥಾನಗಳಿಗೆ ಎಳ್ಳೆಣ್ಣೆಯನ್ನು ದಾನ ಮಾಡುವುದರಿಂದ ಅಥವಾ ವೃದ್ಧಾಶ್ರಮ ಅಥವಾ ಅನಾಥಾಶ್ರಮಗಳಿಗೆ ಬೆಡ್ ಶೀಟ್ ದಾನ ಮಾಡುವುದರಿಂದ ಒಳ್ಳೆಯದು. ಮೀನ ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ. ದುಡ್ಡಿನ ವಿಷಯದಲ್ಲಿ ಮೀನ ರಾಶಿಯವರು ಈ ತಿಂಗಳು ಸ್ಟ್ರಿಕ್ಟ್ ಆಗಿ ಇರುವುದು ಒಳ್ಳೆಯದು. ಈ ರಾಶಿಯವರು ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮಲ್ಲಿಗೆ ಹೂವಿನ ಹಾರ, ಅಗರ್ ಬತ್ತಿ, ಕರ್ಪೂರ ಕೊಡುವುದರಿಂದ ಒಳ್ಳೆಯದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *