Category: Astrology

ಶ್ರೀ ಗಾಳಿಆಂಜನೇಯ ಸ್ವಾಮಿಯ ಕೃಪೆಯೊಂದಿಗೆ ಇಂದಿನ ರಾಶಿಫಲ ತಿಳಿದುಕೊಳ್ಳಿ

ಮೇಷ ರಾಶಿ; ನಿಮ್ಮ ಕುಟುಂಬದವರ ಜೊತೆಗೆ ಎಲ್ಲಾ ಪ್ರೀತಿಯ ಸಮಸ್ಯೆಗಳು ಪರಿಹಾರ ಆಗಲಿದ್ದು ಉದ್ಯೋಗ ಅಥವಾ ವ್ಯಾಪಾರ ಮತ್ತು ಶಿಕ್ಷಣಕ್ಕಾಗಿ ವಿದೇಶಕ್ಕಾಗಿ ಹೋಗುವ ಸಾಧ್ಯತೆ ಹೆಚ್ಚಾಗಿದೆ. ವೃಷಭ ರಾಶಿ; ಎಲ್ಲರೂ ನೀವು ಚೆನ್ನಾಗಿ ಮಾತನಾಡುವುದು ಒಳ್ಳೆಯದು. ಸರ್ಕಾರಿ ಕೆಲಸಗಳಲ್ಲಿ ಕೂಡ ಹಣ…

ಮುಂದಿನ 10 ವರ್ಷಗಳವರೆಗೆ ಈ ನಾಲ್ಕು ರಾಶಿಯವರಿಗೆ ಭಾರಿ ರಾಜಯೋಗ

ದ್ವಾದಶ ರಾಶಿಗಳಲ್ಲಿ ಅದರಲ್ಲೂ ವಿಶೇಷವಾಗಿ ಅಕ್ಟೋಬರ್ 15 ರ ನಂತರ ಮುಂದಿನ 10 ವರ್ಷಗಳವರೆಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯವರಿಗೆ ವಿಪರೀತ ರಾಜಯೋಗ ಕಂಡು ಬರಲಿದೆ. ಹಾಗಿದ್ದರೆ ಆ ನಾಲ್ಕು ಅದೃಷ್ಟವಂತ ರಾಶಿಯವರು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.…

ಈ ವರ್ಷದ ಅಕ್ಟೋಬರ್ ತಿಂಗಳು ಮೇಷ ರಾಶಿಯವರ ಪಾಲಿಗೆ ಹೇಗಿರತ್ತೆ ಗೊತ್ತಾ..

ಈಗ ನಡೆಯುತ್ತಿರುವ ಅಕ್ಟೋಬರ್ ತಿಂಗಳಿನಲ್ಲಿ ಮೇಷ ರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದನ್ನು ಈ ಲೇಖನಿಯ ಮೂಲಕ ಮೊದಲಿಗೆ ತಿಳಿದುಕೊಳ್ಳೋಣ. ರಾಶಿಯ ಅಧಿಪತಿ ಆಗಿರುವ ಮಂಗಳನ ಚಲನೆ ಮೇಷ ರಾಶಿಯಲ್ಲಿ ಈ ತಿಂಗಳು ಚೆನ್ನಾಗಿದೆ. ಗುರು ಗ್ರಹವು ಕೂಡ ಮೇಷ ರಾಶಿಯವರಿಗೆ ಉತ್ತಮ…

ನವರಾತ್ರಿ ನಂತರ ಈ 3 ರಾಶಿಯವರಿಗೆ ರಾಜಯೋಗ, ತಾಯಿ ಚಾಮುಂಡೇಶ್ವರಿಯ ವಿಶೇಷ ಕೃಪೆ ಇವರ ಮೇಲಿದೆ

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ನವರಾತ್ರಿ ಮುಗಿದು ದಸರಾ ಪೂಜೆಯನ್ನು ಕೂಡ ಈಗಾಗಲೇ ಎಲ್ಲರ ಮನೆಯಲ್ಲಿ ನೀವು ಆಚರಿಸಿದ್ದೀರಿ. ಈ ಪವಿತ್ರ ಹಬ್ಬದ ದಿನಗಳು ಮುಗಿದ ನಂತರ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವೆಲ್ಲ ರಾಶಿಯವರಿಗೆ ಶುಭ ಲಾಭಗಳು ಸಿಗಲಿವೆ ಎಂಬುದನ್ನು ಇಂದಿನ…

ಮೀನ ರಾಶಿಯವರ ಯಶಸ್ಸಿನ ಗುಟ್ಟೇನು ಗೊತ್ತಾ, ಇಲ್ಲಿದೆ ನೋಡಿ

ದ್ವಾದಶ ರಾಶಿಗಳಲ್ಲಿ ಕೊನೆಯ ರಾಶಿ ಎನ್ನುವುದಾಗಿ ಮೀನ ರಾಶಿಯನ್ನು ನಾವು ಕರೆಯುತ್ತೇವೆ. ಈ ರಾಶಿಯವರು ಸೃಜನಶೀಲತೆಯ ವಿಚಾರದಲ್ಲಿ ಬೇರೆಲ್ಲ ರಾಶಿಗಳಿಗಿಂತ ವಿಭಿನ್ನವಾಗಿರುತ್ತಾರೆ. ಆಕರ್ಷಕ ಮುಖದ ಜೊತೆಗೆ ಮೃದುವಾದ ಮನಸ್ಸನ್ನು ಕೂಡ ಇವರು ಹೊಂದಿರುತ್ತಾರೆ. ಕೊಂಚ ಸೋಂಬೇರಿ ಸ್ವಭಾವದವರಾಗಿರುತ್ತಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂಬುದಾಗಿ…

ವೃಷಭ ರಾಶಿಯವರು ಅದೊಂದು ಕೆಲಸ ಮಾಡಿದ್ರೆ ಹಣಕ್ಕೆ ಯಾವತ್ತೂ ಕೊರತೆ ಆಗೋದೆ ಇಲ್ಲ

ಸಾಮಾನ್ಯವಾಗಿ ವೃಷಭ ರಾಶಿಯವರನ್ನು ಸೋಮಾರಿ ಸ್ವಭಾವದವರು ಎಂದು ಹೇಳುತ್ತಾರೆ. ಆದರೆ ಅದು ನಿಜಕ್ಕೂ ಒಂದು ದೊಡ್ಡ ತಪ್ಪು ಕಲ್ಪನೆಯಾಗಿದೆ. ಯಾಕೆಂದರೆ ವೃಷಭ ರಾಶಿಯವರು ಕಷ್ಟದ ಎಲ್ಲಾ ಕೆಲಸಗಳನ್ನು ಕೂಡ ಒಮ್ಮೆಲೆ ಸುಲಭವಾಗಿ ಮಾರ್ಗದ ಮೂಲಕ ಮಾಡಲು ಪ್ರಯತ್ನಿಸುತ್ತಾರೆ ಅದಕ್ಕಾಗಿ ಅವರನ್ನು ಉಳಿದವರು…

ಕಟಕ ರಾಶಿಯವರ ಈ ಸ್ವಭಾವ, ಇವರಿಗೆ ಯಶಸ್ಸು ಶ್ರೀಮಂತಿಕೆ ತಂದು ಕೊಡುತ್ತದೆ

ಜ್ಯೋತಿಷ್ಯ ಶಾಸ್ತ್ರದ ದ್ವಾದಶ ರಾಶಿಗಳಲ್ಲಿ ನಾಲ್ಕನೇ ರಾಶಿಯೇ ಕರ್ಕಾಟಕ ರಾಶಿ. ಇವರಲ್ಲಿ ಜನರನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಹೆಚ್ಚಾಗಿದೆ ಹಾಗೂ ಇವರು ಹೊರಗಡೆಯಿಂದ ಒರಟರಂತೆ ಕಂಡರೂ ಕೂಡ ಮನಸ್ಸು ಮೃದುವಾಗಿರುತ್ತದೆ. ಇತರರನ್ನು ಅರ್ಥಮಾಡಿಕೊಳ್ಳುವ ಗುಣವನ್ನು ಹೊಂದಿದ್ದರು ಕೂಡ ಇವರ ಮನಸ್ಸು ಅತ್ಯಂತ…

ಸಿಂಹ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ಕೃಪೆಯಿಂದ 5 ಶುಭ ವಿಚಾರಗಳಿವೆ

ಪ್ರತಿಯೊಂದು ತಿಂಗಳು ಕಳೆದಂತೆ ಶುಭ ಹಾಗೂ ಅಶುಭ ಸಂಗತಿಗಳು ಕಂಡು ಬರುತ್ತದೆ ಗ್ರಹಗಳ ಬದಲಾವಣೆಯಿಂದ ಜೀವನದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಅದರತೆ ಅಕ್ಟೋಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಕುಜ ಮತ್ತು ಬುಧ ನ ಅನುಗ್ರಹ ದಿಂದ ಹೆಚ್ಚಿನ…

ನವರಾತ್ರಿಯ ದಿನದಂದು ಸರಸ್ವತಿ ಪೂಜೆಯನ್ನು ಮಕ್ಕಳಿಂದ ಹೀಗೆ ಮಾಡಿಸಿದ್ರೆ, ಸರಸ್ವತಿ ಮಾತೆಯ ಕೃಪಾಕಟಾಕ್ಷ ಸದಾ ಇರುತ್ತೆ

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನವರಾತ್ರಿಯ ಏಳನೇ ದಿನದಂದು ಸರಸ್ವತಿ ಪೂಜೆಯನ್ನು ಮಾಡಲಾಗುತ್ತದೆ. ಸರಸ್ವತಿ ಅಂದರೆ ವಿದ್ಯೆಯ ಅಧಿದೇವತೆ. ಹೀಗಾಗಿ ಆಕೆಯ ಪೂಜೆಯನ್ನು ಮಾಡುವುದು ಜ್ಞಾನ ಹಾಗೂ ವಿದ್ಯಾರ್ಜನೆ ಮಾಡುವುದಕ್ಕೆ ಶ್ರೀದೇವಿಯಿಂದಲೇ ನೇರವಾದ ಆಶೀರ್ವಾದ ಎಂದರು ಕೂಡ ತಪ್ಪಾಗಲಾರದು. ಹೀಗಾಗಿ ಇದು ಹಿರಿಯರಿಗಿಂತ…

ನವರಾತ್ರಿಯ ದಿನದಂದು ದೇವಿಗೆ ಅರ್ಪಿಸುವ 9 ವಿಶೇಷ ಹೂವುಗಳು ಯಾವುವು ತಿಳಿದುಕೊಳ್ಳಿ

ನವರಾತ್ರಿಯ ದಿನದಂದು 9 ದಿನಗಳ ಕಾಲ ದೇವಿಯ ಒಂಬತ್ತು ಅವತಾರಗಳ ಪೂಜೆಯನ್ನು ಮಾಡುವುದು ನಾವು ಹಲವಾರು ಪ್ರಾಚೀನ ಕಾಲದಿಂದಲೂ ಕೂಡ ಮಾಡಿಕೊಂಡು ಬಂದಿರುವಂತಹ ಸಂಸ್ಕೃತಿ ಹಾಗೂ ಪದ್ಧತಿಯಾಗಿದೆ. ಸದ್ಯಕ್ಕೆ ನವರಾತ್ರಿ ಆಚರಣೆ ಎಲ್ಲಾ ಕಡೆ ನಡೆಯುತ್ತಿದ್ದು 9 ದಿನಗಳ ಕಾಲ ಪ್ರತಿದಿನಕ್ಕೂ…

error: Content is protected !!