ಅನೇಕ ಜನರಿಗೆ ಗ್ರಹಣ ಬಂತೆಂದರೆ ತುಂಬಾ ಭಯ ಕಂಡು ಬರುತ್ತದೆ ಅನೇಕ ಜನರು ಗ್ರಹಣ ಪ್ರಭಾವದಿಂದ ರಾಶಿಯ ಫಲಗಳನ್ನು ತಿಳಿಯಲು ಭಯ ಭೀತರಾಗುತ್ತಾರೆ ಕೆಲವು ರಾಶಿಯವರಿಗೆ ಗ್ರಹಣದ ಫಲಗಳು ಶುಭದಾಯಕವಾಗಿ ಇದ್ದರೆ ಕೆಲವು ರಾಶಿ ರಾಶಿಯವರಿಗೆ ಅಶುಭದಾಯಕವಾಗಿ ಇರುತ್ತದೆ ಎರಡು ಸಾವಿರದ ಇಪ್ಪತ್ತೆರಡು ಅಕ್ಟೋಬರ್ ಇಪ್ಪತ್ತೈದನೇ ತಾರಿಖಿಗೆ ಗ್ರಹಣ ಸಂಭವಿಸುತ್ತದೆ ಇದೊಂದು ವರ್ಷದ ಕೊನೆಯ ಗ್ರಹಣವಾಗಿದೆ ಅಕ್ಟೋಬರ್ ಇಪ್ಪತೈದಕ್ಕೆ ಸೂರ್ಯ ಗ್ರಹಣ ಸಂಭವಿಸುತ್ತದೆ

ಇದರಿಂದ ಕೆಲವು ರಾಶಿಯವರಿಗೆ ಶುಭಫಲ ಕಂಡು ಬಂದರೆ ಕೆಲವು ರಾಶಿಯವರಿಗೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬರುತ್ತದೆ .ಸೂರ್ಯ ಗ್ರಹಣದ ಪ್ರಭಾವ ಹನ್ನೆರಡು ರಾಶಿಗಳ ಮೇಲೆ ಇದ್ದರು ಅದರಲ್ಲಿ ಕೆಲವು ರಾಶಿಗಳ ಮೇಲೆ ಶುಭ ಫಲ ಕಂಡು ಬಂದರು ಸಹ ಕೆಲವು ರಾಶಿಗಳ ಮೇಲೆ ಪರಿಣಾಮ ಕಂಡು ಬರುತ್ತದೆ ಆದರೆ ಧನಸ್ಸು ರಾಶಿಗಳ ಮೇಲೆ ಸೂರ್ಯ ಗ್ರಹಣದಿಂದ ಶುಭ ಫಲಗಳು ಕಂಡು ಬರುತ್ತದೆ ಕಷ್ಟಗಳು ಇದ್ದರು ಸಹ ಭಾಗ್ಯಗಳು ಬರುವ ಸಂದರ್ಭ ಇದಾಗಿದೆ ನಾವು ಈ ಲೇಖನದ ಮೂಲಕ ಧನಸ್ಸು ರಾಶಿಯ ಗ್ರಹಣ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಗ್ರಹಣದಿಂದ ಧ ರಾಶಿಯವರಿಗೆ ಶುಭ ಫಲ ಲಭಿಸುತ್ತದೆ ಸುಮಾರು ನಲವತೈದು ದಿನದವರೆಗೆ ಗ್ರಹಣ ಫಲ ಲಭಿಸುತ್ತದೆ ರಾಶಿಯ ಅಧಿಪತಿ ಚತುರ್ಥದಲ್ಲಿ ಇರುತ್ತಾನೆ ಕಷ್ಟಗಳು ಇದ್ದರು ಸಹ ಭಾಗ್ಯಗಳು ಬರುವ ಸಂದರ್ಭ ಇದಾಗಿದೆ ಗ್ರಹಣಗಳು ಸಹ ಧನಸ್ಸು ರಾಶಿಯವರಿಗೆ ಶುಭ ಫಲವನ್ನು ಕೊಡುತ್ತದೆ ಕೆಲವೇ ದಿವಸದಲ್ಲಿ ಕಷ್ಟಗಳು ಪರಿಹಾರ ಆಗುತ್ತದೆ ಅಕ್ಟೋಬರ್ ತಿಂಗಳಲ್ಲಿ ಇರುವ ಸೂರ್ಯ ಗ್ರಹಣ ಸಹ ಧನುಸ್ಸು ರಾಶಿಯವರಿಗೆ ಶುಭ ಫಲ ಕೊಡುತ್ತದೆ ಅನಿರೀಕ್ಷಿತವಾಗಿ ವ್ಯಾಜ್ಯಗಳು ಪರಿಹಾರ ಆಗುತ್ತದೆ

ಕೋರ್ಟು ಕಚೇರಿಗಳ ವಾದ ವಿವಾದ ಬಗೆ ಹರಿಯುತ್ತದೆ ಹಾಗೆಯೇ ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡುತ್ತಾರೆ ಭೂಮಿಯ ವ್ಯಾಪಾರ ವ್ಯವಹಾರದಲ್ಲಿ ಶುಭ ಲಾಭ ಉಂಟಾಗುತ್ತದೆ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುವರಿಗೆ ತುಂಬಾ ಶುಭ ಕಂಡು ಬರುತ್ತದೆ ಭೂಮಿಯ ಕೊಂಡುಕೊಳ್ಳುವಾಗ ಹಾಗೂ ಮಾರಾಟ ಮಾಡುವಾಗ ಭೂಮಿಯ ಋಣ ಇದ್ದಾಗ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಮನಸ್ತಾಪ ಆಗಿ ದೂರ ಆಗಿರುವ ವ್ಯಕ್ತಿಗಳು ಧನುರ್ ರಾಶಿಯವರ ಬಳಿ ಮತ್ತೆ ಬರುತ್ತಾರೆ.

ಧನಸ್ಸು ರಾಶಿಯವರಿಗೆ ಆರ್ಥಿಕವಾಗಿ ಧನ ಮೂಲಗಳು ಸಿಗುವ ಮೂಲಕ ಶುಭ ಲಾಭ ಕಂಡುಬರುತ್ತದೆ ಮಾಡುವ ಕೆಲಸದಲ್ಲಿ ಏಳಿಗೆ ಹಾಗೂ ಕೆಲಸದಲ್ಲಿ ಪ್ರಮೋಷನ್ ಆಗುವ ಸಾಧ್ಯತೆ ಇರುತ್ತದೆ ಬಂದಿರುವ ದೋಷಗಳು ಕೊನೆಗೊಳ್ಳುವ ಸಾಧ್ಯತೆ ಇರುತ್ತದೆ ಹಾಗೆಯೇ ಹೊಸ ಕೆಲಸ ಹಾಗೂ ಮನೆಯನ್ನು ಬದಲಾವಣೆ ಮಾಡುವರಿಗೆ ಎರಡು ತಿಂಗಳಲ್ಲಿ ಪಯತ್ನ ಕಂಡು ಬರುತ್ತದೆ ಹಾಗೆಯೇ ದಿಡೀರನೆ ಹೊರ ದೇಶದ ಕೆಲಸಗಳು ಸಿಗುವ ಸಾಧ್ಯತೆ ಇರುತ್ತದೆ ವೈವಾಹಿಕ ಜೀವನ ಸಮಸ್ಯೆಗಳು ದೂರ ಆಗುವ ಸಾಧ್ಯತೆ

ಇರುತ್ತದೆ ಮಾಡಿರುವ ಇನ್ವೆಸ್ಟ್ಮೆಂಟ್ ನಿಂದ ಹಣ ಬರುವ ಸಾಧ್ಯತೆ ಇರುತ್ತದೆ ಧನುರ್ ರಾಶಿಯವರಿಗೆ ತುಂಬಾ ಶುಭದಾಯಕವಾಗಿ ಇರುತ್ತದೆ. ಹಾಗೆಯೇ ಗ್ರಹಣದ ದೋಷಗಳು ಇರುವುದು ಇಲ್ಲ ಧನುಸ್ಸು ರಾಶಿಯವರಿಗೆ ಗ್ರಹಣದಿಂದ ಜೀವನದಲ್ಲಿ ಉತ್ತಮ ಬದಲಾವಣೆ ಕಂಡು ಬರುತ್ತದೆ ಗ್ರಹಣದ ಫಲಗಳು ಶುಭದಾಯಕವಾಗಿ ಇರುವ ಕಾರಣ ವ್ಯವಹಾರ ವ್ಯಾಪಾರ ಭೂಮಿ ಖರೀದಿ ಮಾರಾಟ ಮಾಡುವಲ್ಲಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಶುಭದಾಯಕವಾಗಿ ಇರುತ್ತದೆ.

Leave a Reply

Your email address will not be published. Required fields are marked *