ಮಿಥುನ ರಾಶಿಯವರಿಗೆ ಶುಕ್ರನಿಂದ ಒಳ್ಳೆ ಫಲವಿದೆ, ಆದ್ರೆ ದೀಪಾವಳಿ ನಂತರ ಹೇಗಿರತ್ತೆ ಗೊತ್ತಾ

0 5

ಪ್ರತಿ ತಿಂಗಳು ಕಳೆದಂತೆ ಪ್ರತಿಯೊಬ್ಬರಿಗೂ ಸಹ ಮುಂದಿನ ತಿಂಗಳ ರಾಶಿಯಲ್ಲಿ ಇರುವ ಶುಭ ಫಲ ಹಾಗೂ ಅಶುಭ ಫಲಗಳ ನಿರೀಕ್ಷೆ ಇರುತ್ತದೆ ರಾಶಿ ಚಕ್ರದಲ್ಲಿನ ಬದಲಾವಣೆಯಿಂದ ಕೆಲವು ರಾಶಿಗಳಿಗೆ ಶುಭ ಹಾಗೂ ಕೆಲವು ರಾಶಿಗಳಿಗೆ ಅಶುಭ ಫಲಗಳು ಲಭಿಸುತ್ತದೆ ಆದರೆ 2023 ನವೆಂಬರ್ ತಿಂಗಳಲ್ಲಿ ಮಿಥುನ ರಾಶಿಯವರಿಗೆ ತುಂಬಾ ಶುಭ ಫಲಗಳು ಲಭಿಸುತ್ತದೆ ಪಂಚಮ ಸ್ಥಾನದಲ್ಲಿ ರವಿ ಬುಧ ಇರುತ್ತಾರೆ ಹಾಗೆಯೇ ದಶಮ ಸ್ಥಾನದಲ್ಲಿ ಗುರು ಇರುತ್ತಾನೆ ಹಾಗೆಯೇ ಶುಕ್ರನಿಂದ ಮಿಥುನ ರಾಶಿಯವರಿಗೆ ತುಂಬಾ ಶುಭದಾಯಕ ಅಥವಾ ಲಾಭದಾಯಕವಾಗಿ ಇರುತ್ತದೆ

ದಶಮ ಸ್ಥಾನದಲ್ಲಿ ಗುರು ಇರುವುದರಿಂದ ವ್ಯವಹಾರದಲ್ಲಿ ಪ್ರಗತಿ ಕಂಡು ಬರುತ್ತದೆ. ಕೆಲವು ಗಣ್ಯರ ಬೆಂಬಲ ಸಿಗಲಿದೆ. ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಆಗುತ್ತದೆ ನವೆಂಬರ್ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಜ್ಞಾನವು ಹೆಚ್ಚಾಗುತ್ತದೆ ಹಾಗೆಯೇ ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ನಾವು ಈ ಲೇಖನದ ಮೂಲಕ ಮಿಥುನ ರಾಶಿಯವರ 2023 ನವೆಂಬರ್ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ.

ಮಿಥುನ ರಾಶಿಯವರಿಗೆ ರಾಶಿಯಲ್ಲಿ ಕುಜ ಇರುತ್ತಾನೆ ಹಾಗೆಯೇ ಪಂಚಮ ಸ್ಥಾನದಲ್ಲಿ ರವಿ ಬುಧ ಇರುತ್ತಾರೆ ದಶಮ ಸ್ಥಾನದಲ್ಲಿ ಗುರು ಇರುತ್ತಾನೆ ಹಾಗೆಯೇ ವಕ್ರ ಶನಿ ಸಹ ಇರುತ್ತಾನೆ 2023 ನವೆಂಬರ್ ತಿಂಗಳಲ್ಲಿ ಮಿಥುನ ರಾಶಿಯವರ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ಇರುತ್ತದೆ ತೀರಾ ಕಷ್ಟದಲ್ಲಿ ಸಿಲುಕಲು ಗ್ರಹಗಳು ಬಿಡುವುದು ಇಲ್ಲ ರವಿ ಬುಧ ಒಂದೇ ಕಡೆ ಇರುವುದರಿಂದ ತುಂಬಾ ಒಳ್ಳೆಯದು ಶೈಕ್ಷಣಿಕ ಕ್ಷೇತ್ರದಲ್ಲಿ ಇದ್ದವರಿಗೆ ತುಂಬಾ ಶುಭದಾಯಕವಾಗಿ ಇರುತ್ತದೆ

ಹಾಗೆಯೇ ಕೋರ್ಟು ಕಚೇರಿಗಳಲ್ಲಿ ಕೆಲಸ ಮಾಡುವರು ಹಾಗೆಯೇ ಜನರಿಗೆ ಸಹಾಯ ಮಾಡುವ ವ್ಯಕ್ತಿಗಳಿಗೆ ಮತ್ತು ಮಾರ್ಗದರ್ಶಕರು ಇವರಿಗೆ ನವೆಂಬರ್ ತಿಂಗಳು ತುಂಬಾ ಒಳ್ಳೆಯದು ಸಾಮಾಜಿಕವಾಗಿ ಗೌರವ ಸಿಗುತ್ತದೆ ಮಹನೀಯರ ಮಾರ್ಗದರ್ಶನ ಸಿಗುತ್ತದೆ ಮಿಥುನ ರಾಶಿಯವರ ಪ್ರಜ್ಞೆ ಸಹ ಇನ್ನೊಬ್ಬರಿಗೆ ಸಹಾಯ ಆಗುತ್ತದೆ ಇದರಿಂದ ಸಹ ಒಳ್ಳೆಯದು ಆಗುತ್ತದೆ ಶುಕ್ರನಿಂದ ಲಾಭ ಆಗುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಇದ್ದವರಿಗೆ ಚಿತ್ರಕಲಾ ಕಲಾವಿದರಿಗೆ ಪ್ರಶಂಸೆಗಳು ಲಭಿಸುತ್ತದೆ ಹಣದ ಅನುಕೂಲ ಸಹ ಆಗುತ್ತದೆ ಅಷ್ಟೇ ಅಲ್ಲದೆ ಗೌರವ ಸಹ ಸಿಗುತ್ತದೆ ಸೈನಿಕರು ಪೊಲೀಸ್ ಹುದ್ದೆಯಲ್ಲಿ ಇರುವರಿಗೆ ಮೇಲಧಿಕಾರಿಯಿಂದ ಪ್ರಶಂಸೆ ಸಿಗುತ್ತದೆ .

ಅಷ್ಟಮ ಶನಿ ಕೆಲವೇ ದಿನದಲ್ಲಿ ಇರುತ್ತಾನೆ ಬುಧನಿಂದ ಒಳ್ಳೆಯ ಫಲ ಸಿಗುತ್ತದೆ ನವೆಂಬರ್ ತಿಂಗಳಲ್ಲಿ ಪ್ರಯಾಣ ಯೋಗ ಸಹ ಕಾಣಿಸುತ್ತದೆ ಕಲ್ಲಿನ ಕೆಲಸ ಮಾಡುವರು ಹಾಗೂ ಭೂಮಿಯ ಕೆಲಸ ಮಾಡುವರು ಇಂತಹ ಕೆಲಸ ಮಾಡುವವರಿಗೆ ನವೆಂಬರ್ ತಿಂಗಳಲ್ಲಿ ಅನುಕೂಲ ಕಂಡು ಬರುತ್ತದೆ ಭೂಮಿಯ ಕೆಲಸ ಮಾಡುವಾಗ ದೇವರಿಗೆ ಕೈ ಮುಗಿದು ಕೆಲಸ ಮಾಡಬೇಕು ರೈಲ್ವೆ ಉದ್ಯೋಗಿಗಳಿಗೆ ಸಹ ಹೆಚ್ಚಿನ ಅನುಕೂಲ ಕಂಡು ಬರುತ್ತದೆ ಕಂಪ್ಯೂಟರ್ ಕೆಲಸ ಮಾಡುವರಿಗೆ ಸಹ ತುಂಬಾ ಅನುಕೂಲ ಕಂಡು ಬರುತ್ತದೆ

ಹೊಸ ಕೆಲಸ ಹುಡುಕುವರಿಗೆ ಸಹ ದಶಮದ ಗುರುವಿನಿಂದ ಉದ್ಯೋಗ ಯೋಗ ಚೆನ್ನಾಗಿ ಇರುತ್ತದೆ ಆರೋಗ್ಯದ ವಿಷಯದಲ್ಲಿ ತುಂಬಾ ಜಾಗೃತವಾಗಿ ಇರಬೇಕು ಆನ್ಲೈನ್ ಕೆಲಸ ಮಾಡುವರಿಗೆ ಕಣ್ಣಿನ ಸಮಸ್ಯೆ ಸಹ ಜಾಸ್ತಿ ಆಗುತ್ತದೆ ಮನಸ್ಸನ್ನು ಸಮಾಧಾನದಲ್ಲಿ ತೆಗೆದುಕೊಂಡು ಹೋಗಬೇಕು ಸರಿಯಾಗಿ ನಿದ್ರೆಯನ್ನು ಮಾಡಬೇಕು ಇನ್ನೊಬ್ಬರ ಮೇಲೆ ಜಾಸ್ತಿ ವಿಶ್ವಾಸವನ್ನು ಇಟ್ಟುಕೊಳ್ಳಬಾರದು .ಕಾನೂನಾತ್ಮಕ ತೊಡಕುಗಳು ನವೆಂಬರ್ ತಿಂಗಳಲ್ಲಿ ಬಗೆ ಹರಿಯುತ್ತದೆ

ಜ್ಞಾನಿಗಳ ಮಾರ್ಗದರ್ಶನ ನವೆಂಬರ್ ತಿಂಗಳಲ್ಲಿ ಆಗುತ್ತದೆ ಗ್ರಾಮ ದೇವರನ್ನು ಪ್ರಾರ್ಥನೆ ಮಾಡಬೇಕು ಸ್ವಲ್ಪ ಹೆಸರು ಕಾಳನ್ನು ನೀಲಿ ಬಟ್ಟೆಯಲ್ಲಿ ಅಥವಾ ಹಸಿರು ಬಟ್ಟೆಯಲ್ಲಿ ಕಟ್ಟಿ ಯಾರಿಗಾದರೂ ಕೊಡಬೇಕು ತೊಂದರೆಗಳು ಪರಿಹಾರ ಆಗುತ್ತದೆ ಹನ್ನೊಂದು ಹದಿನೆಂಟು ಇಪ್ಪತ್ತನೆ ತಾರೀಕು ನವೆಂಬರ್ ತಿಂಗಳ ಶುಭ ದಿನಗಳಾಗಿವೆ ಹೀಗೆ ಮಿಥುನ ರಾಶಿಯವರಿಗೆ ಮುಂದಿನ ತಿಂಗಳು ನವೆಂಬರ್ ಅಲ್ಲಿ ಶುಭದಾಯಕವಾಗಿ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.