ಈ ನಾಲ್ಕು ರಾಶಿಯವರಿಗೆ ಶಿವನ ವಿಶೇಷ ಕೃಪೆಯಿದೆ, ಇವರ ಜೀವನದಲ್ಲಿ ಹಣದ ಕೊರತೆ ಇರೋದಿಲ್ಲ

0 3,231

ಒಮ್ಮೆ ಯಾರ ಮೇಲಾದರೂ ಪರಮೇಶ್ವರ ಕೃಪೆ ತೋರಿದ್ದಾನೆ ಎಂದರೆ ಅವರ ಜೀವನದಲ್ಲಿ ಯಾವ ಕಷ್ಟಗಳು ಕೂಡ ಇರುವುದಿಲ್ಲ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಗೂ ಪುರಾಣ ಗ್ರಂಥಗಳಲ್ಲಿ ಹೇಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಶಿವನಿಗೆ ಇಷ್ಟವಾಗಿರುವ ಈ ನಾಲ್ಕು ರಾಶಿಯವರಿಗೆ ಅದೃಷ್ಟವೇ ಅದೃಷ್ಟ ಎಂಬುದಾಗಿ ಹೇಳಲಾಗುತ್ತದೆ. ಹಾಗಿದ್ದರೆ ಆ ನಾಲ್ಕು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ; ಮೇಷ ರಾಶಿಯವರು ವಿಶೇಷವಾಗಿ ಪರಶಿವನ ಪೂಜೆ ಪುನಸ್ಕಾರ ಹಾಗೂ ಭಕ್ತಿ ಆರಾಧನೆಗಳನ್ನು ನಿಯಮಿತವಾಗಿ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಪರಶಿವನಿಗೆ ಮೇಷ ರಾಶಿಯವರ ಮೇಲೆ ವಿಶೇಷ ಪ್ರೀತಿ ಕಾಳಜಿ. ಪರಮೇಶ್ವರನಲ್ಲಿ ಇರುವಂತಹ ವಿಶೇಷ ಭಕ್ತಿ ಶ್ರದ್ಧೆಗಳು ಇವರನ್ನು ಬೇರೆಯವರಿಗಿಂತ ವಿಶೇಷವಾಗಿ ಮಾಡಿಸುತ್ತದೆ. ಸೋಮವಾರದ ದಿನದಂದು ಹಸಿದವರಿಗೆ ಅನ್ನದಾನ ಮಾಡುವುದರ ಮೂಲಕ ನೀವು ಶಿವನ ಕೃಪೆಗೆ ಪಾತ್ರರಾಗಿ ಅದೃಷ್ಟವಂತರಾಗಬಹುದು.

ಕಟಕ ರಾಶಿ; ಇವರು ಧಾರ್ಮಿಕ ಆಚರಣೆಗಳು ಮೇಲೆ ಸಾಕಷ್ಟು ನಂಬಿಕೆ ಹಾಗೂ ಸ್ವತಹ ತಾವು ಕೂಡ ಆಚರಿಸುವ ಮೂಲಕ ಬೇರೆಯವರನ್ನು ಕೂಡ ಇದರಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತಾರೆ. ಇನ್ನು ಸೋಮವಾರದ ದಿನದಂದು ಹಸುವಿಗೆ ಆಹಾರವನ್ನು ನೀಡುವ ಮೂಲಕ ನೀವು ಇನ್ನಷ್ಟು ಪರಶಿವನ ಕೃಪೆಗೆ ಪಾತ್ರರಾಗಬಹುದಾಗಿದೆ. ಇದನ್ನು ಚಾಚು ತಪ್ಪದೇ ಪ್ರತಿ ಸೋಮವಾರ ಪಾಲಿಸಿ.

ಕನ್ಯಾ ರಾಶಿ; ಸ್ವಚ್ಛ ಮನಸ್ಸಿನ ಕನ್ಯಾ ರಾಶಿಯವರು ಶಿವನ ಪರಮ ಭಕ್ತರಾಗಿರುತ್ತಾರೆ. ನಿಜಕ್ಕೂ ಇವರು ಶಿವನ ಆರಾಧನೆಗಾಗಿ ಮಾಡುವ ಧಾರ್ಮಿಕ ಕಾರ್ಯಗಳ ನಿಜಕ್ಕೂ ಕೂಡ ಪ್ರಶಂಸನೀಯ. ಸೋಮವಾರದ ದಿನದಂದು ಶಿವನ ಕ್ಷೀರಭಿಷೇಕ ಮಾಡುವ ಮೂಲಕ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ.

ಕುಂಭ ರಾಶಿ; ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದಾನೆ ಬಯಸುವ ಕುಂಭ ರಾಶಿಯವರು ಸದಾ ಕಾಲ ನ್ಯಾಯ ಪರವಾದ ಕೆಲಸವನ್ನೇ ಮಾಡುತ್ತಾರೆ. ಶಿವನ ಮೇಲೆ ಪ್ರಾಣವನ್ನೇ ಇಟ್ಟಿರುವ ಇವರು ಶಿವನಾಮಸ್ಮರಣೆಯನ್ನು ಪ್ರತಿ ಸಂದರ್ಭದಲ್ಲಿ ಮಾಡುವ ಮೂಲಕ ಯಾವುದೇ ಕಷ್ಟಗಳಿಂದ ಕೂಡ ಹೊರ ಬರಬಹುದಾದ ಸುಲಭ ಉಪಾಯವನ್ನು ಕಂಡುಕೊಳ್ಳಲಿದ್ದಾರೆ. ಶಿವನಿಗೆ ಇಷ್ಟವಾಗಿರುವ ಹಾಗೂ ಶಿವನ ಕೃಪೆಯಿಂದ ಅದೃಷ್ಟವನ್ನು ಹೊಂದಲಿರುವ ರಾಶಿಗಳು ಇವೇ ಆ ನಾಲ್ಕು ರಾಶಿಯವರು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.