ಧನು ರಾಶಿಯವರಿಗೆ 2023 ನೇ ಹೊಸ ವರ್ಷವು ತರಲಿರುವ ಶುಭ ಹಾಗೂ ಅಶುಭ ಫಲಗಳ ಲೆಕ್ಕಾಚಾರ
Astrologer Kannada: ಧನು ರಾಶಿಗೆ ಯೋಗವನ್ನು ತಂದು ಕೊಡುವಂತಹ ಮೂರು ಗ್ರಹಗಳಾದ ಗುರು ಸೂರ್ಯ ಮತ್ತು ಮಂಗಳ ಗ್ರಹಗಳ ಸಂಚಾರವು ಚೆನ್ನಾಗಿ ಇರುವುದರಿಂದ ಶೇಕಡಾ 90ರಷ್ಟು ರಾಜಯೋಗಗಳು ಒದಗಿ ಬರುವ ಮುನ್ಸೂಚನೆ ಕಾಣುತ್ತದೆ ಮೊದಲನೆಯದಾಗಿ ಭಾಗ್ಯ ಅಧಿಪತಿಯಾದ ಗುರು ಗ್ರಹವು ಮೀನ…