2023 ಹೊಸ ವರ್ಷದ ಮೊದಲ ತಿಂಗಳು ಜನವರಿ ಸಿಂಹ ರಾಶಿಯವರ ಪಾಲಿಗೆ ಹೇಗಿರತ್ತೆ ಗೊತ್ತಾ

Astrology Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

New year 2023 janavary leo astrology: ಈ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ಆರ್ಥಿಕ ಸಂಕಷ್ಟ ದುಂದು ವೆಚ್ಚ ಆರೋಗ್ಯ ಹೀನತೆ ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ ಮತ್ತು ವಿಶೇಷವಾಗಿ ನೀವು ಮಾಡುವ ಉದ್ಯೋಗ ಹಾಗೂ ವ್ಯವಹಾರ ಕ್ಷೇತ್ರಗಳಲ್ಲಿ ಅಧಿಕ ಧನಪ್ರಾಪ್ತಿಯಾಗುತ್ತದೆ ಜೊತೆಗೆ ಶತ್ರುಗಳು ಕೂಡ ನಿಮ್ಮ ಮಿತ್ರರಾಗುವ ಸಂದರ್ಭ ಒದಗಿಬರುತ್ತದೆ ಪಿತ್ರಾರ್ಜಿತ ಆಸ್ತಿ ನಿಮ್ಮ ಪಾಲಿಗೆ ದೊರೆಯುತ್ತದೆ ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ಹೊಂದುವ ಅವಕಾಶಗಳು ಈ ಮಾಸದಲ್ಲಿ ಒದಗಿ ಬರುತ್ತವೆ.

ಜನವರಿ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ಕ್ರೀಡಾಕ್ಷೇತ್ರದಲ್ಲಿಯೂ ಕೂಡ ಉತ್ತಮ ಪ್ರಗತಿಯನ್ನು ಸಾಧಿಸಲು ನೀವು ಹಲವಾರು ಅವಕಾಶಗಳು ದೊರೆಯುತ್ತವೆ ಹಾಗೆ ಕೃಷಿ ಚಟುವಟಿಕೆಯಲ್ಲೂ ಉತ್ತಮ ಉರುಪಿನಿಂದ ಕಾರ್ಯನಿರ್ವಹಿಸುವುದರಿಂದ ಒಳ್ಳೆಯ ಲಾಭ ತಂದು ಕೊಡುತ್ತದೆ ಹಾಗೆಯೇ ದಿನಸಿ ಸಾಮಾನುಗಳ ಸಾಂಬಾರು ಪದಾರ್ಥಗಳ ವಿಲಾಸಿ ಸಾಮಗ್ರಿಗಳ ವ್ಯಾಪಾರಸ್ಥರಿಗೂ ಕೂಡ ಉತ್ತಮ ಲಾಭ ಆಗುವ ಸಾಧ್ಯತೆ ಇದೆ.

ಹಲವಾರು ಮೂಲಗಳಿಂದ ಧನಾಗಮನವು ಉಂಟಾಗುವುದರಿಂದ ತೆರಿಗೆ ಅಧಿಕಾರಿಗಳ ದೃಷ್ಟಿಯಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆ ಎದುರಾಗಬಹುದು ಸಿಂಹ ರಾಶಿಯವರು ಇದರ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಉತ್ತಮ ಅಡುಗೆ ಸಾಮಾನುಗಳು ಕಬ್ಬಿಣ ಪ್ಲಾಸ್ಟಿಕ್ ಹಾಗೂ ಇನ್ನಿತರ ಹಗುರ ವಸ್ತುಗಳ ವ್ಯಾಪಾರದಲ್ಲಿಯೂ ಉತ್ತಮ ಫಲವನ್ನು ಕಾಣಲಿದ್ದೀರಿ. ಚಿನ್ನ ತಾಮ್ರ ಮುಂತಾದ ಲೋಹಗಳ ವ್ಯವಹಾರದಲ್ಲಿಯೂ ಕೂಡ ಏಳಿಗೆಯನ್ನು ಹೊಂದುತ್ತೀರಿ ಅಷ್ಟೇ ಅಲ್ಲದೆ ಪಶು ಸಾಕಾಣಿಕೆ ಪಕ್ಷಿ ಸಾಕಾಣಿಕೆ ಹಾಗೂ ಅವುಗಳ ಆಹಾರಗಳ ಪೂರೈಕೆ ತಯಾರಿಕೆ ಇತ್ಯಾದಿ ಕಾರ್ಯಗಳಲ್ಲಿ ಹೆಚ್ಚಿನ ಲಾಭ ಸಿಗಲಿದೆ.

ವಿಶೇಷವಾಗಿ ವಿದ್ಯಾರ್ಥಿ (Students) ಗಳಿಗೆ ಈ ತಿಂಗಳು ಉತ್ತಮ ವಿದ್ಯಾಭ್ಯಾಸದ ಸಮಯವಾಗಿದೆ ಒಟ್ಟಾರೆಯಾಗಿ ಹೇಳುವುದಾದರೆ ಸಿಂಹ ರಾಶಿಯವರಿಗೆ ಜನವರಿ ತಿಂಗಳು ತುಂಬಾ ಸುಖಕರವಾಗಲಿದೆ ಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ನೀವು ಬೇಗನೆ ಪರಿಹರಿಸಿಕೊಳ್ಳುತ್ತೀರಿ. ಆರೋಗ್ಯದ ವಿಚಾರದಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಆದರೆ ಮುಂಚಿತವಾಗಿಯೇ ಮುನ್ನೆಚ್ಚರಿಕೆ ವಹಿಸುವುದರಿಂದ ಆರೋಗ್ಯದ ವಿಚಾರದಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ತಡೆಗಟ್ಟಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *