ವೃಷಭ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ ಗೊತ್ತಾ, ಇವತ್ತೇ ತಿಳಿದುಕೊಳ್ಳಿ

0 29,591

Married Life of taurus: ಮದುವೆಯು ಪ್ರತಿಯೊಬ್ಬನ ಜೀವನದಲ್ಲಿಯೂ ಮಹತ್ವಪೂರ್ಣವಾದ ಸಂಗತಿ ಮದುವೆಯ ನಂತರದ ದಾಂಪತ್ಯ ಜೀವನದ ಬಗ್ಗೆ ಪ್ರತಿಯೊಬ್ಬರು ಯೋಚಿಸುತ್ತಾರೆ ಪ್ರತಿಯೊಬ್ಬರ ರಾಶಿಗೆ ಅನುಸಾರವಾಗಿ ಸರಿಹೊಂದುವಂತಹ ರಾಶಿಯವರನ್ನು ಮದುವೆಯಾಗುವುದರಿಂದ ದಾಂಪತ್ಯ ಜೀವನದಲ್ಲಿ ಬರಬಹುದಾದಂತಹ ತೊಡಕುಗಳನ್ನು ಪರಿಹರಿಸಿಕೊಳ್ಳಬಹುದು ಅಂತೆಯೇ ಇಂದು ನಾವು ವೃಷಭ ರಾಶಿಯವರ ದಾಂಪತ್ಯ ಜೀವನ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ವೃಷಭ ರಾಶಿಯ ಮಾಲಿಕ ಶುಕ್ರ ಗ್ರಹ ಶುಕ್ರ ಗ್ರಹ. ಈತ ಕಾಲ ಸಂಚಾರಕಾರಕ ಗ್ರಹ ನಿಮ್ಮಲ್ಲಿ ಯಾವುದಾದರು ಕಲೆ ಇದ್ದರೆ ಅದನ್ನು ಪ್ರೋತ್ಸಾಹಿಸುವಂತಹ ಗ್ರಹ ಆಗಿರುತ್ತದೆ ವೃಷಭ ರಾಶಿಯವರು ಸ್ವಲ್ಪ ಅಂಬಿಷಿಯಸ್ ಆಗಿರುತ್ತಾರೆ ಅಂತಹ ಸಂದರ್ಭದಲ್ಲಿ ನಿಮ್ಮ ಜೊತೆಗಾರರು ಅರ್ಥ ಮಾಡಿಕೊಂಡು ಹೋದರೆ ಯಾವುದೇ ರೀತಿ ಸಮಸ್ಯೆಗಳು ಬರುವುದಿಲ್ಲ ಒಂದು ವೇಳೆ ಅವರು ಅದನ್ನು ವಿರೋಧಿಸುವಂಥವರಾಗಿದ್ದರೆ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆಗಳಿವೆ

ವೃಷಭ ರಾಶಿಯವರಿಗೆ ಸಪ್ತಮ ರಾಶಿ ವೃಶ್ಚಿಕ ರಾಶಿಯಾಗಿರುತ್ತದೆ ವೃಶ್ಚಿಕ ರಾಶಿಯ ಅಧಿಪತಿ ಕುಜ ಆಗಿರುತ್ತಾನೆ ಕುಜ ಹೋರಾಟಗಾರ ಕೋಪ ತಾಪ ಇರುವಂತಹ ಗ್ರಹವಾಗಿರುತ್ತಾನೆ ಅಂದರೆ ನೀವು ವೃಷಭ ರಾಶಿಯವರಾಗಿದ್ದರೆ ನಿಮಗೆ ಬರುವಂತಹ ಸಂಗಾತಿ ಕೋಪಿಷ್ಟಳು ಆಗಿರುತ್ತಾಳೆ ಮುಂಗೋಪ ಇರುವಂತಹ ಗುಣವುಳ್ಳವರು ಆಗಿರಬಹುದು ಚಾಡಿ ಮಾತಿಗೆ ಒಳಗಾಗುವಂತಹ ಸಾಧ್ಯತೆಗಳು ಕೂಡ ಇದೆ ಆದರೆ ಅದನ್ನು ಮೀರಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಸಾಧ್ಯತೆಗಳು ಕಂಡು ಬರುತ್ತವೆ ವೃಷಭ ರಾಶಿಯವರ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಆದರೆ ಹೊಂದಿಕೊಂಡು ಹೋಗಬೇಕಾಗುತ್ತದೆ

ವೃಷಭ ರಾಶಿಯವರು ಲವ್ ಮ್ಯಾರೇಜ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಯಾಕೆಂದರೆ ವೃಷಭ ರಾಶಿಯ ಅಧಿಪತ್ಯನಾಗಿರುವಂತಹ ಶುಕ್ರ ಶೃಂಗಾರ ಕಾರಕ ಆಗಿರುತ್ತಾನೆ ಆದ್ದರಿಂದ ಅವನು ಪ್ರೀತಿ ಪ್ರೇಮಕ್ಕೆ ಹೆಚ್ಚು ಬೆಂಬಲ ನೀಡುತ್ತಾನೆ ಅಂತ ಸಮಯದಲ್ಲಿ ಲವ್ ಮ್ಯಾರೇಜ್ ಆಗುವ ಸಾಧ್ಯತೆಗಳಿವೆ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಕಿರಿಕಿರಿ ಬಂದರು ಸಹ ನಿಮ್ಮ ಜೀವನ ಚೆನ್ನಾಗಿರುತ್ತೆ ನೀವು ಅಂದುಕೊಂಡಂತಹ ವಿಷಯಗಳು ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ

ಯಾವುದೋ ಮೂರನೇ ವ್ಯಕ್ತಿಯ ಪ್ರವೇಶದಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ತೊಂದರೆ ಆಗಬಹುದು ಆದುದರಿಂದ ಅನಾವಶ್ಯಕ ವ್ಯಕ್ತಿಯನ್ನು ದೂರವಿಡಿ ವೃಷಭ ರಾಶಿಯವರಿಗೆ ದಾಂಪತ್ಯ ಜೀವನದಲ್ಲಿ ತೊಂದರೆ ಆದರೆ ವೆಂಕಟೇಶ್ವರ ಸ್ವಾಮಿ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಹಾಗೆಯೇ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡುವುದು ಶುಭಕರ

ಶಾಡೆಸಾತ್ ನಡೆಯುವ ಸಂದರ್ಭದಲ್ಲಿ ವೃಷಭ ರಾಶಿಯವರಿಗೆ ದಾಂಪತ್ಯ ಜೀವನ ಏರಿಳಿತ ಬರುವಂತ ಸಾಧ್ಯತೆಗಳಿವೆ ಆದರೆ ಶನಿಮಹಾತ್ಮ ಬಾಧಕವನ್ನು ಕೊಟ್ಟರೂ ಸಹ ಯೋಗಕಾರಿ ಆಗಿರುತ್ತಾನೆ ವೃಷಭ ರಾಶಿಯವರಿಗೆ ಸಿಗುವಂತಹ ವ್ಯಕ್ತಿಗಳು ಅಧಿಕಾರ ಸ್ಥಾನದಲ್ಲಿರುವ ವಾಂತವರಾಗಿರುತ್ತಾರೆ. ಇದರಿಂದ ಒಂದಿಷ್ಟು ಯೋಗ ಮತ್ತು ಭಾಗ್ಯವನ್ನು ಹೊಂದುತ್ತೀರಿ ದಾಂಪತ್ಯದಲ್ಲಿ ತೊಂದರೆ ಉಂಟಾದಲ್ಲಿ 600 ಗ್ರಾಂ ಅವರೇ ಕಾಳನ್ನ ಶುಕ್ರವಾರದ ದಿನದಂದು ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕೊಡುವುದರಿಂದ ಒಳ್ಳೆಯದಾಗುತ್ತದೆ ಅಥವಾ ಬಡವರಿಗೆ ದಾನ ಹಸಿದವರಿಗೆ ಅನ್ನ ನೀಡುವುದರಿಂದ ನಿಮ್ಮ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ.

Leave A Reply

Your email address will not be published.