ನಿಮ್ಮ ಕೋಪವನ್ನು ನಿಯಂತ್ರಣ ಮಾಡುವ ಸುಲಭ ವಿಧಾನಗಳಿವು
ಪ್ರಿಯ ಸ್ನೇಹಿತರೇ ಕೋಪವು ದೇವರು ಕೊಟ್ಟಿರುವ ಒಂದು ಭಾವವಾಗಿದೆ ಅದು ನಾವು ಜೀವಿಸುತ್ತಿರುವ ಸಮಾಜದಲ್ಲಿ ಒಂದು ಪ್ರಾಮುಖ್ಯವಾದ ಉದ್ದೇಶವನ್ನು ನಿರ್ವಹಿಸುತ್ತದೆ, ಕೋಪವು ಸಮಾಜದಲ್ಲಿನ ಅನ್ಯಾಯ ಮತ್ತು ಕೆಟ್ಟವುಗಳ ವಿರುದ್ಧ ಹೋರಾಡುವ ಮನಶ್ಯಾಸ್ತ್ರದ ಒಂದು ಪರಿಣಾಮಕಾರಿಯಾದ ಸಾಧನವಾಗಿದೆ ಆರೋಗ್ಯಕರ ಎಲ್ಲೆಯೊಳಗಿರುವ ಕೋಪವು ಸಮಾಜದ…