Author: News Media

ಮಾರ್ಕೆಟ್ ನಿಂದ ತಂದ ಹಸಿಮೆಣಸಿನಕಾಯಿ ಬೇಗನೆ ಹಾಳಾಗದಂತೆ ತಾಜಾವಾಗಿರಲು ಹೀಗೆ ಮಾಡಿ

ನಾವು ಮಾರ್ಕೆಟ್ ನಿಂದ ತಂದಂತಹ ಹಸಿಮೆಣಸಿನ ಕಾಯಿಯನ್ನು ಹೇಗೆ ತಾಜಾ ಇರುವಂತೆ ಇಟ್ಟುಕೊಳ್ಳಬೇಕು ಅನ್ನೋದರ ಬಗ್ಗೆ ಈ ಲೇಖನದಲ್ಲಿ ಇದೆ ಮಾಹಿತಿ. ಮಾರ್ಕೆಟ್ ನಿಂದ ಯಾವುದೇ ತರಕಾರಿ ತಂದರು ಸಹ ಕೆಲವೊಮ್ಮೆ ಅದನ್ನ ಹಾಳಾಗದಂತೆ ತುಂಬಾ ದಿನ ಹೇಗೆ ಇಟ್ಟುಕೊಳ್ಳೋದು ಅನ್ನೋ…

ಚಾಣಿಕ್ಯನ ಪ್ರಕಾರ ನೀವು ಈ ನಾಲ್ಕು ಸ್ಥಳಗಳಲ್ಲಿ ಇದ್ರೆ ಯಶಸ್ಸು ಸಿಗಲ್ವಂತೆ!

ಆಚಾರ್ಯ ಚಾಣಕ್ಯರು ಮಹಾನ್ ಜ್ಞಾನಿ ಆಗಿದ್ದು ಒಳ್ಳೆಯ ನೀತಿಕಾರರು ಆಗಿದ್ದರು. ಇವರು ತಮ್ಮ ನೀತಿಗಳಲ್ಲಿ ಮನುಷ್ಯನ ಜೀವನವನ್ನು ಸುಖವಾಗಿ ಇರಿಸಲು ತುಂಬಾನೆ ಮಹತ್ವಪೂರ್ಣ ಆದ ಮಾತುಗಳನ್ನ ತಿಳಿಸಿದ್ದಾರೆ. ಈ ಲೇಖನದಲ್ಲಿ ನಾವು ನಿಮಗೆ ನಾಲ್ಕು ಸ್ಥಳಗಳ ಬಗ್ಗೆ ಹೇಳುತ್ತೇವೆ. ಈ ನಾಲ್ಕು…

ಕಡಿಮೆ ಸಮಯದಲ್ಲಿ ಘೀ ರೈಸ್ ಮಾಡುವ ಸುಲಭ ವಿಧಾನ

ಬಹಳ ಸುಲಭವಾಗಿ ಹಾಗೂ ಸೊಗಸಾಗಿ ರುಚಿಯಾಗಿ ಘೀ ರೈಸ್ ಹೇಗೆ ಮಾಡೋದು ಅನ್ನೋದನ್ನ ತಿಳಿಸಿಕೊಡ್ತೀವಿ. ಘೀ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು ಏನು ಅಂತ ಮೊದಲು ನೋಡೋಣ. ೨ಕಪ್ ಅಕ್ಕಿ ೪ ಟಿ ಸ್ಪೂನ್ ಹಸಿರು ಬಟಾಣಿ, ೧ ಈರುಳ್ಳಿ, ತುಪ್ಪ…

ಜಮೀನಿನಲ್ಲಿ ಬಹಳಷ್ಟು ಜನ ಬೋರ್ವೆಲ್ ಕೊರೆಸುವಾಗ ಇದರ ಬಗ್ಗೆ ತಿಳಿದಿರಬೇಕು

ನಮಗೆಲ್ಲರಿಗೂ ನೀರು ಬೇಕೆ ಬೇಕು. ನೀರಿನ ಮೂಲ ನಮಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇತ್ತೀಚಿಗೆ ನೀರಿನ ಮೂಲ ಕೊಳವೆ ಬಾವಿಗಳು ಆಗಿವೆ. ಕೊಳವೆ ಬಾವಿಗಳನ್ನು ತೆಗೆಯುವ ಸಂದರ್ಭದಲ್ಲಿ ರೈತರು ನೀರು ಬರದೆ ಇದ್ದಾಗ ಹಲವಾರು ರೀತಿಯಲ್ಲಿ ಕಷ್ಟ ಪಡುತ್ತಾರೆ. ಅಂತಹ…

ಹೆಣ್ಣು ಮಕ್ಕಳು ಮುಟ್ಟದ ಸಮಯದಲ್ಲಿ ಈ ತಪ್ಪನ್ನು ಮಾಡುವುದು ಒಳಿತಲ್ಲ

ಆಗಿನ ಕಾಲದಲ್ಲಿ ಹೆಣ್ಣುಮಕ್ಕಳು ಹೊರಗೆ ಆದಾಗ ಮನೆಯಲ್ಲಿನ ಯಾವ ವಸ್ತುಗಳನ್ನು ಸಹ ಮುಟ್ಟಲು ಬಿಡುತ್ತಿರಲಿಲ್ಲ. ಆ ಹೆಣ್ಣು ಮಗಳಿಗೆ ವಿಶ್ರಾಂತಿ ಸಿಗಲಿ ಎಂದು ಹೀಗೆ ಮಾಡುತ್ತಾ ಇದ್ದರು ನಮ್ಮ ಹಿರಿಯರು. ಆದರೆ ಕಾಲ ಕಳೆದಂತೆ ಸಣ್ಣ ಸಣ್ಣ ಕುಟುಂಬಗಳು ಆದಾಗ ವಿಶ್ರಾಂತಿ…

ಅಂಜನಾದ್ರಿ ಬೆಟ್ಟದ ಬಗ್ಗೆ ನೀವು ತಿಳಿಯದ ಕುತೂಹಲಕಾರಿ ವಿಷಯಗಳು

ಪವನ ಪುತ್ರ ಹನುಮಾನ್ ಆಂಜನೇಯ ಜನಿಸಿದ ಸ್ಥಳವೇ “ಅಂಜನಾದ್ರಿ”. ಅಂಜನಾದ್ರಿ ಕರ್ಣಾಟಕ ರಾಜ್ಯದ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಪಟ್ಟಣದಲ್ಲಿದೆ. ಈ ಹಿಂದೆ ಆನೆಗುಂದಿ ಪಟ್ಟಣವನ್ನು ಕಿಷ್ಕಿಂದೆ ಎಂದೂ ಕರೆಯಲಾಗುತ್ತಿತ್ತು. ಈ ಅದ್ಭುತವಾದ ಆನೆಗುಂದಿ ಪಟ್ಟಣ ತುಂಗಭದ್ರಾ ನದಿಯ ದಂಡೆಯಮೇಲೆ…

ಪೊಲೀಸ್ ಬ್ಯಾಡ್ಜ್ ಗಳ ಬಗ್ಗೆ ನಿಮಗೆಷ್ಟು ಗೊತ್ತು? ಓದಿ.

ನೀವು ಒಬ್ಬ ಪೊಲೀಸ್ ಆಫೀಸರ್ ಗಳನ್ನು ನೋಡಿದರೆ ಅವರು ಯಾವ ಪದವಿಯಲ್ಲಿ ಅಥವಾ ಹುದ್ದೆಯಲ್ಲಿ ಇದ್ದಾರೆ ಎಂಬುವುದನ್ನು ಸುಲಭವಾಗಿ ಕಂಡುಹಿಡಿಯಬಹುದು. ಅವರ ಭುಜದ ಮೇಲಿನ ಸ್ಟಾರ್ಗಳಿಂದ ಅವರ ಹುದ್ದೆಯನ್ನು ಕಂಡುಹಿಡಿಯಲು ಸಾಧ್ಯ ಆಗುತ್ತದೆ. ಸರ್ಕಲ್ ಇನ್ಸ್ಪೆಕ್ಟರ್ ಇಂದ ಹಿಡಿದು ಅವರ ಮೇಲಿನ…

ಮೋದಿಯವರ ಜೊತೆಯಲ್ಲಿರುವ ಈ ವ್ಯಕ್ತಿಗಳ ಕೈಯಲ್ಲಿ ಯಾವಾಗಲು ಈ ಸೂಟ್ಕೇಸ್ ಇರುತ್ತೆ ಯಾಕೆ ಗೊತ್ತೇ? ಓದಿ ಇಂಟ್ರೆಸ್ಟಿಂಗ್

ಪ್ರಪಂಚದ ಭೂಪಟದಲ್ಲಿ ಭಾರತ ಎನ್ನುವ ದೇಶ ಇತ್ತು ಎನ್ನುವುದನ್ನೇ ಜನರು ಮರೆತಿರುವ ಕಾಲದಲ್ಲಿ ನಮಗೆ ವರವಾಗಿ ಸಿಕ್ಕವರೇ ನಮ್ಮ ದೇಶದ ಹೆಮ್ಮೆಯ ನೆಚ್ಚಿನ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು. ಅವರು ಪ್ರಧಾನ ಮಂತ್ರಿ ಆದ ನಂತರ ನಮ್ಮ ದೇಶದ…

ಮಾನಸಿಕ ಚಿಂತೆ ಬಿಟ್ಟು, ಸದಾ ಆಕ್ಟಿವ್ ಆಗಿರಲು ಹೀಗೆ ಮಾಡಿ

ದೈಹಿಕ ಆರೋಗ್ಯದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ ಹಾಗೇ ಮಾನಸಿಕ ಆರೋಗ್ಯದ ಬಗ್ಗೆ ಈ ಲೇಖನದ ಮೂಲಕ ಓದಿ ತಿಳಿದುಕೊಳ್ಳೋಣ. ಮಾನಸಿಕ ಆರೋಗ್ಯದಲ್ಲಿ ಬಹಳ ಮುಖ್ಯವಾಗಿ ಯೋಚನೆ / thought ಚಿಂತೆ. ವಿಚಾರ ಹೇಗೆ ಮಾಡುತ್ತೇವೆ? ಅನ್ನೋದರ ಮೇಲೆ ವಿಚಾರಗಳು ಸೃಷ್ಟಿ ಆಗುತ್ತವೆ.…

ಗಂಟಲು ನೋವು, ಕೆಮ್ಮು ನಿವಾರಣೆಗೆ ಮನೆಯಲ್ಲೇ ತಯಾರಿಸಿ ಮನೆಮದ್ದು

ಗಂಟಲು ನೋವು ಹಾಗೂ ಕೆಮ್ಮು ಬಂದಾಗ ಮನೆಮದ್ದು ಹೇಗೆ ಮಾಡೋದು ಅನ್ನೋದರ ಬಗ್ಗೆ ಈ ಲೇಖನದಲ್ಲಿ ನೋಡಿ ತಿಳಿದುಕೊಳ್ಳಿ. ಮನೆ ಮದ್ದು ಮಾಡುವ ಮೊದಲು ಈ ಎರಡು ಸಲಹೆಗಳನ್ನು ಅನುಸರಿಸಬೇಕು. ಒಂದು, ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು ಹಾಗೂ ಇನ್ನೊಂದು ಬಾಯಿ…

error: Content is protected !!